chamak running success

anigif

adweb

raju

ಒಡೆಯರ್- ಇದು ಮಾಮೂಲಿ ದರ್ಶನ್ ಸಿನಿಮಾ ಅಲ್ಲ..!!

ಚಾಲೆಂಜಿಂಗ್ ಸ್ಟಾರ್ ದರ್ಶನ್ 50 ನೇ ಸಿನಿಮಾ ’ಕುರುಕ್ಷೇತ್ರ’ ಚಿತ್ರೀಕರಣ ಬಿರುಸಿನಿಂದ ಸಾಗುತ್ತಿರುವಾಗ ದರ್ಶನ್ ರವರ 51 ನೇ ಸಿನಿಮಾ ’ಒಡೆಯರ್’ ಟಾಕ್ ಆಫ್ ದಿ ಟೌನ್ ಆಗಿದೆ.


ವರದಿಗಳ ಪ್ರಕಾರ, ’ಒಡೆಯರ್’ ಒಂದು ರೋಮ್ಯಾಂಟಿಕ್ ಸಿನಿಮಾ. ದರ್ಶನ್ ಬಾಕ್ಸರ್ ಆಗಿ ಕಾಣಿಸಿಕೊಳ್ಳುವುದರಿಂದ ’ಒಡೆಯರ್’ ಸಿನಿಮಾದಲ್ಲಿ ಆಕ್ಷನ್ ಹಾಗೂ ರೋಮ್ಯಾನ್ಸ್ ಮಿಶ್ರಣ ಇರಲಿದೆ. .
’ಕುರುಕ್ಷೇತ್ರ’ ಚಿತ್ರದ ಶೂಟಿಂಗ್ ಮುಗಿದ ಕೂಡಲೆ ’ಒಡೆಯರ್’ ಚಿತ್ರಕ್ಕೆ ಚಾಲನೆ ಸಿಗಲಿದೆ. ಪವನ್ ಒಡೆಯರ್ ಹಾಗೂ ದರ್ಶನ್ ಕಾಂಬಿನೇಷನ್ ಚಿತ್ರಕ್ಕೆ ಒಡೆಯರ್ ಎಂದು ಟೈಟಲ್ ಇರಿಸಲಾಗಿದ್ದು, ಈ ಚಿತ್ರವನ್ನ ಸಂದೇಶ್ ನಾಗರಾಜ್ ನಿರ್ಮಾಣ ಮಾಡುತ್ತಿದ್ದಾರೆ. ಇಬ್ಬರು ಹೀರೋಯಿನ್ ಗಳ ಜೊತೆ ದರ್ಶನ್ ಡ್ಯುಯೆಟ್ ಹಾಡಲಿದ್ದು,  ನಟಿಯರ ಆಯ್ಕೆ ಇನ್ನೂ ಆಗಿಲ್ಲ.
ಕಾಲೇಜು ವಿದ್ಯಾರ್ಥಿ, ರೌಡಿ, ಡಾನ್, ಗಾಯಕ, ಐತಿಹಾಸಿಕ ಹಾಗೂ ಪೌರಾಣಿಕ ಪಾತ್ರಗಳನ್ನು ಇಲ್ಲಿಯವರೆಗೂ ನಿರ್ವಹಿಸಿರುವ ನಟ ದರ್ಶನ್ ಇದೀಗ ಬಾಕ್ಸರ್ ಆಗಿ ಅಭಿಮಾನಿಗಳಿಗೆ ಕಿಕ್ ಕೊಡಲಿದ್ದಾರೆ.

Rate this item
(6 votes)
Login to post comments

anjani running

anigif tagaru

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top