DKD Gif

Shatayu

adweb

Raambo 2 gIF

ಸುದೀಪ್ ಜನುಮದಿನಕ್ಕೆ ಭರ್ಜರಿ ಗಿಫ್ಟ್..!!

ಸಾಮಾಜಿಕ ಜಾಲತಾಣದಲ್ಲಿ ಈಗ ’ದಿ ವಿಲನ್’ ಸದ್ದು ಜೋರಾಗಿದೆ. ನಟ ಕಿಚ್ಚ ಸುದೀಪ್ ಇಂದು ತಮ್ಮ 43 ನೇ ಹುಟ್ಟುಹಬ್ಬದ ಸಂಭ್ರಮಕ್ಕೆ ವಿಶೇಷವಾಗಿ ರಾತ್ರಿ 12 ಗಂಟೆಗೆ ಸರಿಯಾಗಿ ’ದಿ ವಿಲನ್’ ಚಿತ್ರದ ಮೋಷನ್ ಪೋಸ್ಟರ್ ರಿಲೀಸ್ ಆಗಿದೆ.

ದಿ ವಿಲನ್’ ಚಿತ್ರದ ಅಡಿ ಬರಹ ’ರಾಮ್  ರಾವಣ್’ ಎಂದು ಇದ್ದು, ’ರಾಮನೊಳಗೊಬ್ಬ ರಾವಣ... ರಾವಣನೊಳಗೊಬ್ಬ ರಾಮ’ ಎಂಬ ಕಾನ್ಸೆಪ್ಟ್, ಹಾಗೂ ಪ್ರತಿಯೊಬ್ಬರಲ್ಲಿಯೂ ಒಳ್ಳೆಯದು ಹಾಗೂ ಕೆಟ್ಟದು.. ಎರಡೂ ಇರುತ್ತದೆ. ಪ್ರತಿ ವ್ಯಕ್ತಿ ಕೂಡ ರಾಮ ಹಾಗೂ ರಾವಣ ಎರಡು ಆಗಿರುತ್ತಾನೆ... ಎಂಬ ಥೀಮ್ ಮೇಲೆ ಚಿತ್ರದ ಕಥೆ ಇರಬಹುದು ಎಂಬ ಅನುಮಾನವಿದೆ
ಸುದೀಪ್ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಅವರ ಅಭಿಮಾನಿಗಳ ಸಂತೋಷವನ್ನು ’ದಿ ವಿಲನ್’ ಚಿತ್ರತಂಡ ಮತ್ತಷ್ಟು ಹೆಚ್ಚು ಮಾಡಿದೆ. ಯೂ ಟ್ಯೂಬ್ ನಲ್ಲಿ ಈಗ ಮೋಷನ್ ಪೋಸ್ಟರ್ ವಿಡಿಯೋ ಸಖತ್ ಹಿಟ್ಸ್ ಪಡೆಯುತ್ತಿದು,  ಮೋಷನ್ ಪೋಸ್ಟರ್ ನಲ್ಲಿ ಸುದೀಪ್ ಮತ್ತು ಶಿವಣ್ಣ ಇಬ್ಬರ ಲುಕ್ ರಿವಿಲ್ ಆಗಿದೆ. ಜೊತೆಗೆ ಅರ್ಜುನ್ ಜನ್ಯ ಅವರ ಮ್ಯೂಸಿಕ್ ಗೆ ಒಳ್ಳೆಯ ರೆಸ್ಪಾನ್ಸ್ ಸಿಗುತ್ತಿದೆ

Rate this item
(0 votes)
Login to post comments

Amma ILU Reease Gif

KK Gif Release

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top