DKD Gif

6ne maili release gif

adweb

Raambo 2 gIF

`ರಾಜಹಂಸ' ಈ ವಾರ ಬಿಡುಗಡೆ :

ಶ್ರಮ ಹಾಗೂ ಬುದ್ದಿವಂತಿಕೆಯ ಸಮ್ಮಿಲನ `ರಾಜಹಂಸ' ಕನ್ನಡ ಸಿನೆಮಾ ರಜತ ಪರದೆಯ ಮೇಲೆ ಚಲಿಸಲು ಬರುತ್ತಿದೆ.

ನಾಯಕ ಹಾಗೂ ಜಂಟಿ ನಿರ್ಮಾಪಕ ಗೌರಿ ಶಿಕರ್ ಅವರ 'ರಾಜಹಂಸ' ಚಿತ್ರದ ಟ್ರೈಲರ್ ಈಗಾಗಲೇ ಅಪಾರ ನೋಡುಗರನ್ನು ಆಕರ್ಷಿಸಿದೆ. ಮತ್ತೊಂದು ವಿಶೇಷ 'ರಾಜಹಂಸ' ಕಾಫೀ ವಿತ್ ಸೆಲಿಬ್ರಿಟಿ ಮತ್ತು ಸಾಮಾನ್ಯ ವ್ಯಕ್ತಿಗಳ ಜೊತೆ ಸಹ ಗೌರಿ ಶಿಕರ್ ಜನರ ಮನಸನ್ನು ಸೂರೆಗೊಂಡಿದ್ದಾರೆ. ಇದು ಜನಮನ ಸಿನಿಮಾಸ್ ಚಿತ್ರ.

`ರಾಜ ಹಂಸ' ಚಿತ್ರಕ್ಕೆ ಕಥೆ, ಚಿತ್ರಕಥೆ, ನಿರ್ದೇಶನ ಜಡೆಶ್ ಕುಮಾರ್ ಹಂಪಿ ಮಾಡಿದ್ದಾರೆ. ಆರೂರ್ ಸುಧಾಕರ್ ಅವರ ಛಾಯಾಗ್ರಹಣ, ವಂಟೇಶ್ ಅವರ ಸಂಕಲನ ಕೆಲಸ ಮಾಡಿದ್ದಾರೆ. ಜೋಶ್ವಾ ಶ್ರೀಧರ್ ಅವರ ಸಂಗೀತ ಹಾಗೂ ಕಿರಣ್ ರವೀಂದ್ರನಾಥ್ ಹಿನ್ನಲೆ ವಾಧ್ಯ ಜೋಡಣೆ ಮಾಡಿದ್ದಾರೆ. ಚಿತ್ರದ ಎಲ್ಲ ಹಾಡುಗಳ ಸಾಹಿತ್ಯವನ್ನು ಧನಂಜಯ್ ದಿಡಿಗ ರಚಿಸಿದ್ದಾರೆ.

ಗೌರಿ ಶಿಕರ್ ಅವರಿಗೆ ನಾಯಕಿ ಆಗಿ 'ಪುಟ್ಟ ಗೌರಿ' ಧಾರವಾಹಿಯ ರಂಜಿನಿ ಅವರನ್ನು ಸಿನಿಮಾಕ್ಕೆ ಪರಿಚಯ ಮಾಡುತ್ತಿದ್ದಾರೆ. ಡಾ ಶ್ರೀಧರ್, ಬಿ ಸಿ ಪಾಟೀಲ್, ಯಮುನ, ಹರ್ಷಾರ್ಜುನ್, ವಿಜಯ್ ಚೆಂಡೂರ್, ಬುಲ್ಲೆಟ್ ಪ್ರಕಾಶ್, ರಾಜು ತಾಳಿಕೋಟೆ ಹಾಗೂ ಇತರರು ತಾರಾಗಣದಲ್ಲಿ ಇದ್ದಾರೆ.

Rate this item
(0 votes)
Login to post comments

Amma Gif Running S

MMCHHHHH

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top