DKD Gif

6ne maili release gif

adweb

Raambo 2 gIF

ನಟ ದರ್ಶನ್ ಗೆ ಯು.ಕೆ ಸಂಸತ್ ನಿಂದ ಗೌರವ

ಸ್ಯಾಂಡಲ್ ವುಡ್ ನ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟ ದರ್ಶನ್ ಅಂದರೆ ತಪ್ಪಾಗಲ್ಲ.

 

ಈಗಾಗಲೇ ’ತಾರಕ್’ ಗೆಲುವಿನ ಖುಷಿಯಲ್ಲಿರುವ ದರ್ಶನ್ ಹಾಗು ಅಭಿಮಾನಿಗಳಿಗೆ ಮತ್ತೊಂದು ಖುಷಿಯ ವಿಚಾರ ಇಲ್ಲಿದೆ. ಅದೇನೆಂದರೆ  ಯು.ಕೆ ಪಾರ್ಲಿಮೆಂಟ್ ದರ್ಶನ್ ರನ್ನು ಗೌರವಿಸಲಿದೆ. ಇಡೀ ದಕ್ಷಿಣ ಭಾರತದಲ್ಲಿ ಬ್ರಿಟೀಷ್ ಪಾರ್ಲಿಮೆಂಟಿನಿಂದ ಗೌರವ ಪಡೆಯುತ್ತಿರುವ ಮೊದಲ ನಟ ಅನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ  ದರ್ಶನ್. ಬಾಲಿವುಡ್ ನ ಸಲ್ಮಾನ್ ಖಾನ್ ಬ್ರಿಟೀಷ್ ಸಂಸತ್ತಿನಲ್ಲಿ ಈ ಹಿಂದೆ ಪ್ರಶಸ್ತಿ ಪಡೆದುಕೊಂಡಿದ್ದರು. 

 ದರ್ಶನ್ ಇದೇ 18 ರಂದು ಲಂಡನ್ ಗೆ ಪ್ರಯಾಣ ಬೆಳೆಸಲಿದ್ದಾರೆ. 19 ರಂದು ಸಂಸತ್ತಿನಲ್ಲಿ ಗೌರವ ಸ್ವೀಕರಿಸಿ 26 ಕ್ಕೆ ಮತ್ತೆ ಕುರುಕ್ಷೇತ್ರ ತಂಡವನ್ನು ಸೇರಿಕೊಳ್ಳಲಿದ್ದಾರೆ

Rate this item
(2 votes)
Login to post comments

Amma Gif Running S

MMCHHHHH

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top