anigif mufti

anigif athiratha

adweb

raj vishnu

ಥ್ರಿಲ್ಲರ್ ಮೂವಿ ನಿಶ್ಯಬ್ದ-2 ನಾಳೆ ಬಿಡುಗಡೆ

 

ಈ ಹಿಂದೆ ಡೇಂಜರ್‍ಜೋನ್ ಚಿತ್ರವನ್ನು ನಿರ್ದೇಶಿಸಿದ್ದ ದೇವರಾಜ್‍ಕುಮಾರ್ ನಿರ್ದೇಶನದ `ನಿಶ್ಯಬ್ದ 2` ಚಿತ್ರ ಈ ವಾರ ಬಿಡುಗಡೆಯಾಗುತ್ತಿದೆ .ಮಕರ ಜ್ಯೋತಿ ಪಿಲಂಸ್ ಬ್ಯಾನರ್ ಅಡಿಯಲ್ಲಿ ತಾರಾನಾಥ ಶೆಟ್ಟಿ ಬೋಳಾರ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಚಿತ್ರಕ್ಕೆ ಕಥೆ, ಚಿತ್ರಕಥೆ ಸಂಭಾಷಣೆಯನ್ನು ದೇವರಾಜಕುಮಾರ್ ಅವರೆ ಬರೆದಿದ್ದಾರೆ.

ವೀನಸ್ ಮೂರ್ತಿ ಅವರ ಛಾಯಾಗ್ರಹಣ, ಸತೀಶ್‍ಆರ್ಯನ್ ಸಂಗೀತ, ಶ್ರೀಧರ್ ಅವರ ಸಂಕಲನ, ರವೀಂದ್ರ ಮದ್ದಿ ಅವರ ಸಾಹಿತ್ಯ, ವಿಕಾಸ್ ಪುಷ್ಪಗಿರಿಅವರ ಸಹನಿರ್ದೇಶನ ಈ ಚಿತ್ರಕ್ಕಿದೆ. ರೂಪ್‍ಶೆಟ್ಟಿ, ಆರಾಧ್ಯ ಶೆಟ್ಟಿ, ಅವಿನಾಶ್, ಪೆಟ್ರೋಲ್ ಪ್ರಸನ್ನ, ಚಿತ್ರದ ಪ್ರಮುಖ ತಾರಾಬಳಗದಲ್ಲಿದ್ದಾರೆ.

Rate this item
(0 votes)
Login to post comments

bharjari

ad

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top