DKD Gif

Ayugya Gif

adweb

Raambo 2 gIF

ಓಂಪ್ರಕಾಶ್‌ ರಾವ್‌ 50 ನೇ ಸಿನಿಮಾಗೆ ಶಿವರಾಜ್‌ಕುಮಾರ್‌ ನಾಯಕ

ಸ್ಯಾಂಡಲ್‌ವುಡ್‌ನ ಹಿರಿಯ ನಿರ್ದೇಶಕ ಎನ್‌ ಓಂಪ್ರಕಾಶ್‌ ರಾವ್‌ 50ರ ಮೈಲಿಗಲ್ಲಿನಲ್ಲಿದ್ದು, ತಾವು ನಿರ್ದೇಶನ ಮಾಡಲಿರುವ 50 ನೇ ಚಿತ್ರದಲ್ಲಿ ಹ್ಯಾಟ್ರಿಕ್ ಹೀರೊ ಡಾ.ಶಿವರಾಜ್‌ಕುಮಾರ್‌ ನಟಿಸುತ್ತಾರೆ ಎಂದು ಹೇಳಿದ್ದಾರೆ.
.
ಅಲ್ಲದೆ ಈ ಚಿತ್ರಕ್ಕೆ 'ತ್ರಿವಿಕ್ರಮ' ಎಂದು ಟೈಟಲ್‌ ಸಹ ಇಡಲಾಗಿದೆಯಂತೆ. ಶಿವರಾಜ್‌ಕುಮಾರ್‌ ಅವರ 50 ನೇ ಸಿನಿಮಾವನ್ನು ಓಂ ಪ್ರಕಾಶ್‌ ರಾವ್‌ ನಿರ್ದೇಶನ ಮಾಡಿದ್ದರು. ಈಗ ಓಂಪ್ರಕಾಶ್‌ ಅವರ 50 ನೇ ಸಿನಿಮಾಗೆ ಶಿವಣ್ಣ ನಾಯಕರಾಗಿ ನಟಿಸುವುದು ಪಕ್ಕಾ ಆಗಿದೆ. ಅಲ್ಲದೆ ಈ ಚಿತ್ರದಲ್ಲಿ ಬಾಲಿವುಡ್‌ನ ಸಂಜಯ್‌ ದತ್‌ ವಿಲನ್‌ ಆಗಿ ನಟಿಸುತ್ತಾರಂತೆ.
.
  
'ತ್ರಿವಿಕ್ರಮ' ಐದು ಭಾಷೆಗಳಲ್ಲಿ ತಯಾರಾಗುತ್ತಿದ್ದು, ಕನ್ನಡದಲ್ಲಿ ಶಿವಣ್ಣ ಹಾಗೂ ಇತರ ಭಾಷೆಗಳಲ್ಲಿ ಬೇರೆ ನಾಯಕರು ಇರಲಿದ್ದಾರೆ. ಆದರೆ, ಐದು ಭಾಷೆಗಳಲ್ಲೂ ಸಂಜಯ್‌ ದತ್‌ ಅವರೇ ವಿಲನ್‌ ಆಗಿ ನಟಿಸಲಿದ್ದಾರೆ ಎಂದು ಓಂ ಪ್ರಕಾಶ್ ರಾವ್ ಹೇಳಿಕೊಂಡಿದ್ದಾರೆ.
.
  
#KarunadaChakravarthy #DrShivanna #TriVikrama #Cineloka
Rate this item
(0 votes)
Login to post comments

LJOS nigif

May 1st

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top