nata

ttm

adweb

udgharsha

ಕಾರ್‌ ಸೀಜ್‌ ಮಾಡ್ತಾರೆ ಚಿರಂಜೀವಿ ಸರ್ಜಾ :

 
ಇದೇ ಶುಕ್ರವಾರ ಬಿಡುಗಡೆಯಾಗುತ್ತಿರುವ 'ಸೀಜರ್‌' ಸಿನಿಮಾದಲ್ಲಿ ಚಿರಂಜೀವಿ ಸರ್ಜಾ ತಮ್ಮ ಡಿಫ್ರೆಂಟ್‌ ಲುಕ್‌ನಲ್ಲಿ ಮಿಂಚುತ್ತಿದ್ದಾರೆ. ವಿಶೇಷ ಎಂದರೆ ಈಚಿತ್ರದಲ್ಲಿ ಚಿರು ಕಾರ್‌ ಸೀಜ್‌ ಮಾಡುವ ವ್ಯಕ್ತಿಯಾಗಿ ನಟಿಸಿದ್ದಾರೆ.
.
ವಿನಯ್‌ಕೃಷ್ಣ ನಿದೇಶನದ ಈ ಚಿತ್ರದಲ್ಲಿ ರವಿಚಂದ್ರನ್‌, ಸಾವಿರಾರು ಕಾರುಗಳಿಗೆ ಸಾಲ ನೀಡುವ ದೊಡ್ಡ ಫೈನಾನ್ಶಿಯರ್‌ ಪಾತ್ರದಲ್ಲಿ ಕಾಣಿಸಿಕೊಂಡರೆ. ಕೊಟ್ಟ ಸಾಲ ಮರಳಿ ಬಾರದೇ ಇದ್ದಾಗ, ಅಂತಹ ವಾಹನಗಳನ್ನು ಸೀಜ್‌ ಮಾಡುವ ಯುವಕನ ಪಾತ್ರದಲ್ಲಿ ಚಿರಂಜೀವಿ ಸರ್ಜಾ ನಟಿಸಿದ್ದಾರೆ. ಸಾಲದಲ್ಲಿ ಪಡೆದ ವಾಹನಗಳನ್ನು ತನ್ನ ಸಮಾಜ ವಿರೋಧಿ ಕೃತ್ಯಗಳಿಗೆ, ಅರಾಜಕ ದಂಧೆಗಳಿಗೆ ಬಳಸಿಕೊಳ್ಳುವ ಪಾತ್ರದಲ್ಲಿ ಪ್ರಕಾಶ್‌ ರೈ ಕಾಣಿಸಿಕೊಂಡಿದ್ದಾರೆ.
.
 D8H 4205
ಈ ಚಿತ್ರದಲ್ಲಿ ವಿಶಿಷ್ಟವಾದ ಮೀಸೆ ಬಿಟ್ಟು ಚಿರು ಮಿಂಚುತ್ತಿದ್ದಾರೆ. ಈ ಚಿತ್ರವನ್ನು ನಿರ್ಮಾಪಕರು ಕನ್ನಡ ಸೇರಿದಂತೆ ನಾಲ್ಕು ಭಾಷೆಗಳಲ್ಲಿ ಬಿಡುಗಡೆ ಮಾಡುತ್ತಿದ್ದಾರೆ. ಚಂದನ್‌ ಶೆಟ್ಟಿ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡುವುದರ ಜತೆಗೆ ಸಾಹಿತ್ಯ ಕೂಡ ಬರೆದ್ದಾರೆ. ಪಾರೂಲ್‌ ಯಾದವ್‌ ನಾಯಕಿಯಾಗಿ ನಟಿಸಿದ್ದಾರೆ.
.
#Seizer #Cineloka
Rate this item
(0 votes)
Login to post comments

kismat

aaadi nigif

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top