tarakaasura

ttm

adweb

udgharsha

"ಶುದ್ದಿ" ನಿರ್ದೇಶಕ ಆದರ್ಶ ಅವರ ಹೊಸ ಚಿತ್ರ "ಭಿನ್ನ"

ಕಳೆದ ವರ್ಷ ಬಿಡುಗಡೆಯಾಗಿದ್ದ ಶುದ್ಧಿ ಚಿತ್ರದ ಮೂಲಕ ಸ್ಯಾಂಡಲ್ವುಡ್ನ ಸೂಕ್ಷ್ಮ ಸಂವೇದನೆಯುಳ್ಳ ನಿರ್ದೇಶಕ ಎಂಬ ಹೆಸರು ಮಾಡಿದ್ದ, ಆದರ್ಶ್ ಈಶ್ವರಪ್ಪ "ಭಿನ್ನ" ಎಂಬ ಸಿನಿಮಾವನ್ನು ಮಾಡುತ್ತಿದ್ದಾರೆ.
.
 ಈ ಕಥೆಯನ್ನು ಪುಟ್ಟಣ ಕಣಗಾಲ್ ಅವರ 'ಶರಪಂಜರ'ವನ್ನು ಆಧಾರವಾಗಿಟ್ಟುಕೊಂಡು ಮಾಡಿದ್ದಾರಂತೆ. ಈ ಸಿನಿಮಾದ ನಾಯಕಿಯ ಹೆಸರು ಸಹ ಕಾವೇರಿ ಎಂದೆ ಇರುತ್ತದೆ. ಶರಪಂಜರದಲ್ಲಿ ಕಾವೇರಿ ಕ್ಯಾರೆಕ್ಟರ್ ಮಾಡಿದ್ದ ಕಲ್ಪನಾ ಅವರ ನಟನಾ ಶೈಲಿ ಆದರ್ಶ್ ಚಿತ್ರದಲ್ಲಿಯೂ ಇರುತ್ತದಂತೆ.
ಆ ಚಿತ್ರದ ಫರ್ಸ್ಟ್ ಲುಕ್ ಪೋಸ್ಟರ್ ಇಲ್ಲಿದೆ.
.
#Bhinna #Cineloka
Rate this item
(0 votes)
Login to post comments

kismat

aaadi nigif

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top