DKD Gif

6ne maili release gif

adweb

Raambo 2 gIF

'ಎಟಿಎಂ'ನೊಲ್ಲಬ್ಬ ಖಡಕ್‌ ಪೊಲೀಸ್‌ ಅಧಿಕಾರಿ

ಇದೇ 20ಕ್ಕೆ ಬಿಡುಗಡೆಯಾಗುತ್ತಿರುವ 'ಅಟೆಂಪ್ಟ್‌ ಟು ಮರ್ಡರ್‌' ಸಿನಿಮಾದಲ್ಲಿ ಕಿರುತೆರೆ ನಟ ವಿನಯ್‌ಗೌಡ ಖಡಕ್‌ ಪೊಲೀಸ್‌ ಅಧಿಕಾರಿ ಪಾತ್ರದಲ್ಲಿ ನಟಿಸಿದ್ದಾರೆ.
.
ವಿನಯ್‌ ಗೌಡ ಕನ್ನಡದ ಅನೇಕ ಸೀರಿಯಲ್‌ಗಳಲ್ಲಿ ನಟಿಸಿ ಹೆಸರು ಮಾಡಿದವರು. ವಿನಯ್‌ ಗೌಡ ಮೂಲತಃ ಹಾಸನದವರು, ಆದರೆ ಓದಿ ಬೆಳೆದಿದ್ದೆಲ್ಲವೂ ಬೆಂಗಳೂರಿನಲ್ಲಿಯೇ, ಎಂಬಿಎ ಓದಿರುವ ವಿನಯ್‌ಗೌಡ ಕಾಲೇಜು ದಿನಗಳಲ್ಲಿಯೇ ಮಾಡಲಿಂಗ್ ನಲ್ಲಿ ಮಿಂಚಿದವರು. ಮಾಡೆಲಿಂಗ್‌ ಜತೆ ಜತೆಯಲ್ಲಿಯೇ ರಂಗಭೂಮಿಯಲ್ಲಿ ಕೆಲಸ ಮಾಡಿದ್ದಾರೆ. ನಂತರ ವಿನು ಬಳಂಜ ನಿರ್ದೇಶನದ ಜೋಗುಳ, ನಿನ್ನೊಲುಮೆಯಿಂದಲೇ, ಮುಕ್ತ ಮುಕ್ತ ಮುಂತಾದ ಧಾರಾವಾಹಿಗಳಲ್ಲಿ ನಟಿಸಿ ಹೆಸರು ಮಾಡಿದರು. ಮತ್ತೆ ಮುಂಗಾರು ಚಿತ್ರದಲ್ಲಿಯೂ ಗಮನಾರ್ಹ ಪಾತ್ರವೊಂದರಲ್ಲಿ ವಿನಯ್‌ ಗೌಡಕಾಣಿಸಿಕೊಂಡಿದ್ದರು.
.
ಈಗ ಎಟಿಎಂ ಚಿತ್ರದಲ್ಲಿ ವಿನಯ್‌ ಗೌಡ ಖಡಕ್‌ ಪೊಲೀಸ್‌ ಅಧಿಕಾರಿಯ ನಾಯಕನ ಪಾತ್ರ ಸಿಕ್ಕಿದೆ. ಈ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ್ದ ಕಿಚ್ಚ ಸುದೀಪ್ ಅವರು ಕೂಡ ವಿನಯ್ ಅವರ ಧ್ವನಿಯ ಬಗ್ಗೆ ಒಳ್ಳೆಯ ಮಾತಗಳನ್ನಾಡಿದ್ದರು.
ರಗಡ್‌ ಲುಕ್ಕಿನ ಖಡಕ್‌ ಪಾತ್ರಗಳನ್ನು ಮಾಡುವ ಆಸೆ ವಿನಯ್‌ ಅವರಿಗೆ ಇದೆಯಂತೆ.
.
#ATM #AttemptToMurder #Cineloka
.
Rate this item
(0 votes)
Login to post comments

Amma Gif Running S

MMCHHHHH

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top