tarakaasura

ttm

adweb

udgharsha

ಜೂನ್ 29ಕ್ಕೆ "ಹೈಪರ್‌" ಬಿಡುಗಡೆ

 
ಅರ್ಜುನ್ ಆರ್ಯ ನಾಯಕ ನಟರಾಗಿ ನಟಿಸಿರುವ, ಇತ್ತೀಚೆಗೆ ಟ್ರೇಲರ್‌ ಮತ್ತು ಹಾಡಿನಿಂದ ಸದ್ದು ಮಾಡಿದ್ದ "ಹೈಪರ್‌" ಸಿನಿಮಾ ಇದೇ 29ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
.
ಎಂ ಬಿಗ್‌ ಪಿಕ್ಚರ್ಸ್‌ ಬ್ಯಾನರ್‌ ನಡಿ ಈ ಸಿನಿಮಾ ನಿರ್ಮಾಣವಾಗಿದ್ದು, ಗಣೇಶ್‌ ವಿನಾಯಕ್‌ ನಿರ್ದೇಶನ ಮಾಡಿದ್ದಾರೆ.
.
ಈ ಹಿಂದೆ ತಮಿಳು ಚಿತ್ರರಂಗದಲ್ಲಿ ಕೆಲಸ ಮಾಡಿರುವ ಗಣೇಶ್‌ ಅವರಿಗೆ ಇದು ಕನ್ನಡದಲ್ಲಿ ಮೊದಲ ಸಿನಿಮಾ. ಸಂಬಂಧಗಳ ಮಹತ್ವವನ್ನು ತಿಳಿಸುವ ಕಥೆ ಇದರಲ್ಲಿದ್ದು, ಹಾಡುಗಳ ಚಿತ್ರೀಕರಣವನ್ನು ಜಮ್ಮು-ಕಾಶ್ಮೀರ, ಮಡಿಕೇರಿ ಸೇರಿದಂತೆ ಹಲವು ಕಡೆಗಳಲ್ಲಿ ಮಾಡಲಾಗಿದೆ.
.
ಈ ಚಿತ್ರಕ್ಕೆ ಡಿ ಇಮಾನ್‌ ಹಾಗೂ ಎಲ್ವಿನ್‌ ಸಂಗೀತ ನೀಡಿದ್ದಾರೆ. ಶಕ್ತಿವೇಲ್‌ ಅವರ ಛಾಯಾಗ್ರಹಕರಾಗಿ ಕೆಲಸ ಮಾಡಿದ್ದಾರೆ. ಅರ್ಜುನ್‌ ಆರ್ಯ, ಶೀಲಾ, ರಂಗಾಯಣ ರಘು, ಶೋಭರಾಜ್‌, ಬುಲೆಟ್‌ ಪ್ರಕಾಶ್‌, ಅಚ್ಯುತಕುಮಾರ್‌, ಶ್ರೀನಿವಾಸಪ್ರಭು ಮತ್ತಿತರರು ನಿಟಸಿದ್ದಾರೆ.
.
#Hyper #Cineloka
Rate this item
(0 votes)
Login to post comments

kismat

aaadi nigif

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top