nata

ttm

adweb

udgharsha

"ಮೇ 1"ಕ್ಕಾಗಿ ಚಿತ್ರಕಥೆ ಬರೆದ ಜೆಕೆ

ನಟ ಜೆಕೆ ನಟನೆಯ "ಮೇ 1" ಇದೇ ಶುಕ್ರವಾರ ಬಿಡುಗಡೆಯಾಗುತ್ತಿದೆ. ಈ ಸಿನಿಮಾಗೆ ಜೆಕೆ ನಾಯಕ ಮಾತ್ರವಲ್ಲ ಚಿತ್ರಕಥೆ ಬರೆದಿದ್ದಾರೆ. ಜತೆಗೆ ಕಾಸ್ಟ್ಯೂಮ್‌ ಡಿಸೈನ್, ಆರ್ಟ್‌ ವರ್ಕ್‌ ಸಹ ಮಾಡಿದ್ದಾರಂತೆ. 

.
ಈ ಸಿನಿಮಾದಲ್ಲಿ ಬರುವ ಜೆಕೆಯವರ ಪಾತ್ರವನ್ನು ಬರೆದಿದ್ದು ಅವರೇ ಅಂತೆ.ಹಾಗಾಗಿ ಇದು ಅವರಿಗೆ ಡ್ರೀಮ್‌ ಪ್ರಾಜೆಕ್ಟ್ ಎನ್ನುತ್ತಾರವರು.
.
‘ನಟನೊಬ್ಬನ ಪಾತ್ರದಲ್ಲಿ ನಾನು ಕಾಣಿಸಿಕೊಂಡಿದ್ದೇನೆ. ಹಾಗಾಗಿ ಸಿನಿಮಾ ಬದುಕು ಚಿತ್ರದಲ್ಲಿದೆ. ನಟ ಚಿತ್ರೀಕರಣಕ್ಕೆ ಹೋದಾಗ ಏನಾಗುತ್ತದೆ ಎನ್ನುವುದು ಚಿತ್ರದಲ್ಲಿದೆ. ಸಾಕಷ್ಟು ಮಾಸ್‌ ಅಂಶಗಳು ಈ ಸಿನಿಮಾದಲ್ಲಿದ್ದು ಸಿನಿಮಾದ ಕ್ಲೈಮ್ಯಾಕ್ಸ್‌ ಜನರಿಗೆ ಇಷ್ಟವಾಗುತ್ತದೆ,’ಎನ್ನುತ್ತಾರೆ ಜಯರಾಮ್‌ ಕಾರ್ತಿಕ್‌. ಈ ಸಿನಿಮಾವನ್ನು ಖ್ಯಾತ ಸಂಕಲನಕಾರ ನಾಗೇಂದ್ರ ಅರಸ್‌ ನಿರ್ದೇಶನ ಮಾಡಿದ್ದಾರೆ.
.
#May1st #Cineloka

Rate this item
(0 votes)
Login to post comments

kismat

aaadi nigif

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top