nata

ttm

adweb

udgharsha

ವಿದೇಶದಲ್ಲಿರುವ ಕನ್ನಡಿಗರ ಸಿನಿಮಾ ಉದ್ದಿಶ್ಯ

 

ವಿದೇಶದಲ್ಲಿದ್ದುಕೊಂಡು ಕನ್ನಡ ಸಿನಿಮಾಗಳನ್ನು ಮಾಡಿರುವವರ ಸಂಖ್ಯೆ ಬಹಳಷ್ಟಿದ್ದು ಆ ಸಾಲಿಗೆ ಹೊಸ ಸೇರ್ಪಡೆ ಹೇಮಂತ್ ‌ಕೃಷ್ಣಪ್ಪ.
.

ವಿದೇಶದಲ್ಲಿ ಟೆಕ್ಕಿಯಾಗಿದ್ದ ಹೇಮಂತ್‌ ಕೃಷ್ಣಪ್ಪ ಅಲ್ಲಿಯೇ ಕಿರು ಚಿತ್ರಗಳನ್ನು ಮಾಡುತ್ತಿದ್ದರು, ಈಗ ನಟ, ನಿರ್ಮಾಪಕ, ನಿರ್ದೇಶಕರಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಡುತ್ತಿದ್ದಾರೆ. 
.

ಶೀರ್ಷಿಕೆಯ ಮೂಲಕವೇ ಗಮನ ಸೆಳೆಯುತ್ತಿರುವ ಈ ಸಿನಿಮಾ ಪಕ್ಕಾ ಸಸ್ಪೆನ್ಸ್‌ ಥ್ರಿಲ್ಲರ್‌ ಕಥಾನಕವಂತೆ. ಕನ್ನಡದ ಮಟ್ಟಿಗೆ ಹೊಸ ಪ್ರಯತ್ನ ಕೂಡಾ ಹೌದು ಎನ್ನುತ್ತಾರವರು.

ಈಸಿನಿಮಾಗೆ ಹಾಲಿವುಡ್‌ನ ಕಥೆಗಾರ ರಾಬರ್ಟ್‌ ಗ್ರಿಫಿನ್‌ ಚಿತ್ರಕಥೆ ಬರೆದಿದ್ದಾರೆ.

.
ಶೇಡ್ರಾಕ್‌ ಸಾಲೋಮನ್‌ ಸಂಗೀತ ಮತ್ತು ಚೇತನ್‌ ರಘುರಾಮ್‌ ಛಾಯಾಗ್ರಹಣದ ಜವಬ್ದಾರಿ ಹೊತ್ತಿದ್ದಾರೆ. ಇವರು ಸಹ ವಿದೇಶದಲ್ಲಿಯೇ ಕೆಲಸ ಮಾಡುತ್ತಿದ್ದಾರೆ. ಸಾಕಷ್ಟು ಥ್ರಿಲ್ಲರ್‌ ಸಿನಿಮಾಗಳ ನಡುವೆ ಉದ್ದಿಶ್ಯ ಒಂದು ವಿಶೇಷ ಸಿನಿಮಾವಾಗುತ್ತದೆ ಎನ್ನುತ್ತಾರೆ ಹೇಮಂತ್‌.

#Uddishya #Cineloka

Rate this item
(0 votes)
Login to post comments

kismat

aaadi nigif

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top