IB anigif

Ayugya Gif

adweb

udgharsha

ನಿಜ ಜೀವನದಲ್ಲಿ ನಾವು ವೇಷ ಹಾಕಿದ್ದೇವೆ ಎನ್ನುವ "ವೇಷಧಾರಿಗಳು"

 

ಸಾಮಾನ್ಯವಾಗಿ ಖಾಕಿ, ಕಾವಿ ಮತ್ತು ಖಾದಿ ಧರಿಸುವವರನ್ನು ವೇಷಧಾರಿಗಳು ಎಂದು ಹೇಳುತ್ತೇವೆ ಆದರೆ ಹೊಸಬರ ಚಿತ್ರವೊಂದು ನಾವೆಲ್ಲರೂ ಹಾಕಿರುವುದು ವೇಷ ಎಂದು ಹೇಳುತ್ತಿದೆ.
.

ಹೌದು ಆರ್ಯನ್‌ ನಾಯಕನಾಗಿ ನಟಿಸಿರುವ ‘ವೇಷಧಾರಿ’ ಸಿನಿಮಾದಲ್ಲಿ ಬದುಕಿನ ನಾನಾ ವಿಷಯಗಳನ್ನು ಹೇಳುವ ಪ್ರಯತ್ನ ಮಾಡಲಾಗಿದೆಯಂತೆ.
.

ನಿರ್ದೇಶಕ ವಿಕ್ರಮಾದಿತ್ಯ ಹೇಳುವ ಪ್ರಕಾರ ‘ಇದೊಂದು ಸಾಮಾಜಿಕ ವಿಡಂಭನೆಯ ಸಿನಿಮಾ. ತನ್ನ ಬಯಕೆಯನ್ನು ಈಡೇರಿಸಿಕೊಳ್ಳಲು ನಾಯಕ ನಾನಾ ವೇಷ ಧರಿಸುತ್ತಾನೆ. ಅವುಗಳಲ್ಲಿ ಅವನನ್ನು ಕೈ ಹಿಡಿಯುವ ವೇಷ ಯಾವುದು ಎಂಬುದು ಸಿನಿಮಾದ ತಿರುಳಂತೆ. ಈ ಸಿನಿಮಗೆ ಶ್ರುತಿ ರಾಜೇಂದ್ರ, ಸೋನಂ ರೈ ಎಂಬ ಇಬ್ಬರು ನಾಯಕಿಯರಿದ್ದಾರೆ.

Rate this item
(0 votes)
Login to post comments

na anigif

aaadi nigif

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top