nata

ttm

adweb

udgharsha

'ಮದಗಜ'ನಾದ ಶ್ರೀಮುರುಳಿ

ಭರಾಟೆ ಸಿನಿಮಾದ ಶೂಟಿಂಗ್‌ನಲ್ಲಿ ಬಿಝಿ ಇರುವ ನಟ ಶ್ರೀಮುರುಳಿ ಈಗ ಮದಗಜನಾಗಲು ಹೊರಟಿದ್ದಾರೆ. 

ಹೌದು ಅಯೋಗ್ಯ ಮಹೇಶ್‌ಕುಮಾರ್‌ ನಿರ್ದೇಶನದ ಹೊಸ ಚಿತ್ರದಲ್ಲಿ ಶ್ರೀಮುರುಳಿ ನಾಯಕರಾಗಿದ್ದು, ಇದಕ್ಕೆ "ಶ್ರೀಮುರುಳಿ ಮದಗಜ" ಎಂಬ ಟೈಟಲ್‌ ಇಡಲಾಗಿದೆ.

.

ಹೆಬ್ಬುಲಿ ಚಿತ್ರವನ್ನು ನಿರ್ಮಾಣ ಮಾಡಿದ್ದ ಉಮಾಪತಿ ಶ್ರೀನಿವಾಸಗೌಡ ಇದಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಈ ಸಿನಿಮಾದಲ್ಲಿ ದಕ್ಷಿಣ ಭಾರತದ ಖ್ಯಾತ ನಟ ನಟಿಯರು ನಟಿಸಲಿದ್ದಾರಂತೆ.

.

ಶ್ರೀಮುರುಳಿ ಸಧ್ಯ ಭರಾಟೆ ಚಿತ್ರದ ಶೂಟಿಂಗ್‌ನಲ್ಲಿದ್ದು, ಅದು ಮುಗಿದ ತಕ್ಷಣ ಮದಗಜ ಆರಂಭವಾಗಲಿದೆ. ಇದೊಂದು ಪಕ್ಕಾ ಕಮರ್ಷಿಯಲ್‌ ಸಿನಿಮಾ ಅಂತೆ. ಟಗರು, ಅಯೋಗ್ಯ ಸಿನಿಮಾಗಳಿಗೆ ಸಂಭಾಷಣೆ ಬರೆದಿದ್ದ ಮಾಸ್ತಿ ಈ ಚಿತ್ರಕ್ಕೆ ಸಂಭಾಷಣೆ ಬರೆಯುತ್ತಿದ್ದ್ದಾರೆ.

Rate this item
(0 votes)
Login to post comments

kismat

aaadi nigif

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top