nata

ttm

adweb

udgharsha

ಬೆಂಕೂಶ್ರೀ ಪುತ್ರನ ಕ್ಯಾಲೆಂಡರ್‌ ಕಹಾನಿ

 

ನಿರ್ಮಾಪಕ ಬಿ ಕೆ ಶ್ರೀನಿವಾಸ್‌ ಪುತ್ರ ಅಕ್ಷರ್‌ ಅವರನ್ನು ಬೆಳ್ಳಿತೆರೆಗೆ ಪರಿಚಯಿಸುವುದಾಗಿ ಹೇಳಿದ್ದರು. ಈಗ ಅದಕ್ಕೆ ಸಂಬಂಧಪಟ್ಟಂತೆ ಕ್ಯಾಲೆಂಡರ್‌ ಒಂದನ್ನು ಬಿಡುಗಡೆ ಮಾಡಲಾಗಿದೆ.

.

ಈ ಕ್ಯಾಲೆಡರ್‌ನಲ್ಲಿ ಅಕ್ಷರ್‌ ಅವರ ವಿವಿಧ ಫೋಟೋಗಳಿದ್ದು, ಅನಾಥ, ಹಳ್ಳಿಗೆ ಬರುವುದು, ಇಲ್ಲಿ ಬಂದು ಬದುಕು ಕಟ್ಟಿಕೊಳ್ಳುವುದು, ಆಮೇಲೆ ಲವ್‌ ಮಾಡುವುದು, ಅದು ಸೋತಾಗ ಚಟಕ್ಕೆ ದಾಸನಾಗುವುದು ಹೀಗೆ ಎಲ್ಲವನ್ನು ಪೋಟೋದ ಮೂಲಕ ಹೇಳಲಾಗಿದೆ. ಕಲಾವಿದನಾಗಬೇಕಾದವನು ಎಲ್ಲ ಪಾತ್ರಗಳನ್ನು ನಿರ್ವಹಿಸಬೇಕು ಎಂಬುದನ್ನು ಈ ಮೂಲಕ ತೋರಿಸಲು ಈ ಕ್ಯಾಲೆಂಡರ್‌ ಮಾಡಿದ್ದೇನೆ ಎನ್ನುವ ಅಕ್ಷರ್‌, ಇದಕ್ಕಾಗಿ ಹಲವು ತಿಂಗಳುಗಳ ಕಾಲ ಯುವ ತಂಡದೊಂದಿಗೆ ಕೆಲಸ ಮಾಡಿದ್ದಾರೆ.

.

ಅಕ್ಷರ್‌ ಅವರ ನಾಯಕತ್ವದಲ್ಲಿ ಬೆಂಕೂಶ್ರೀ ಈ ವರ್ಷ ಎರಡು ಸಿನಿಮಾಗಳನ್ನು ನಿರ್ಮಾಣ ಮಾಡಲಿದ್ದಾರಂತೆ. ಅದರ ಮಾಹಿತಿಗಳನ್ನು ಮುಂದಿನ ಬಾರಿ ನೀಡುವುದಾಗಿ ಅವರು ಹೇಳಿದರು. ಸಿಂಪಲ್‌ ಸುನಿ ಮತ್ತು ಸತ್ಯಪ್ರಕಾಶ್‌ ಈ ಕ್ಯಾಲೆಂಡರ್‌ನ್ನು ಬಿಡುಗಡೆ ಮಾಡಿ ಅಕ್ಷರ್‌ಗೆ ಆಲ್‌ದಿ ಬೆಸ್ಟ್‌ ಹೇಳಿದರು.

Rate this item
(0 votes)
Login to post comments

kismat

aaadi nigif

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top