Dhwaja Release anigif

Running succ

adweb

anigif seizer

Crime Thriller movies are not a rarity in sandalwood and "Attempt to Murder" is the flick which has hit the silver screens this week which touches this genre.
Director Amar has etched out a screenplay based on the real life incident of woman being hacked in an ATM in Bengaluru few years back.
.
Amar, wins in the first half as the scenes have really come out well which qualifies the movie to be called as a crime thriller.
The lead characters are the Police Inspector- who investigates the case, a journalist who helps him and a Cab driver who is in love with a Techie.
.
The plot of the film is simple and Amar packs a punch in terms of depicting movie content quite effectively. However, beyond this shock-and-awe style of film making, the approach doesn’t quite camouflage the script which seems over board at times.
Movie is simple and crispy as there are no mass or commercial elements which normal STAR HERO movies would have.
There is a Romantic Love story too between a cab driver and a techie which is connected well to the main plot,but at times it kills the pace of the movie.
.
Police inspector Role played by Vinay Gowda has lived the character though at times it needed subtle expressions which he lacks, however it’s a good attempt. His voice is his plus point.
Director Amar also tries to capture the movie in some photographic angles which reminds us of Ram Gopal Verma who is known for it.
.
The cinematography by SK Rao is top class throughout the film. The BGM is opt to the mood of the film.
The new comers Hemalatha,Chandu,Shobitha and the villain Surya have done their work neatly.
.
Despite few hiccups "Attempt to Murder" could be classified as a well made Crime thriller movie.
.
Rating - 3.25/5
.

ಇದು ಕಾಮಿಡಿಯ ಕಲ್ಯಾಣ

ಚಿತ್ರ: ನಂಜುಂಡಿ ಕಲ್ಯಾಣ

ನಿರ್ಮಾಣ: ಶಿವಣ್ಣ ದಾಸನಪುರ

ನಿರ್ದೇಶನ: ರಾಜೇಂದ್ರ ಕಾರಂತ್‌

ತಾರಾಬಳಗ: ತನುಷ್‌, ಶ್ರವ್ಯ, ಪದ್ಮಜಾ ರಾವ್‌, ರಾಜೇಂದ್ರ ಕಾರಂತ್‌, ಕುರಿ ಪ್ರತಾಪ್‌.

--------------------------------------------

ನಂಜುಂಡಿ ಕಲ್ಯಾಣ ಅಂದ್ರೆ ಮಾಲಾಶ್ರೀ ಮತ್ತು ರಾಘವೇಂದ್ರ ರಾಜ್‌ಕುಮಾರ್‌ ಜ್ಞಾಪಕ ಬರುತ್ತಾರೆ. ಅದೇ ಹೆಸರನ್ನಿಟ್ಟುಕೊಂಡು ತೆರೆಗೆ ಬಂದಿರುವ ಹೊಸ 'ನಂಜುಂಡಿ ಕಲ್ಯಾಣ'ದಲ್ಲಿ ಅಂತಹ ನೆನಪಿನಲ್ಲಿಟ್ಟುಕೊಳ್ಳುವಂತಹದ್ದು ಏನು ಇಲ್ಲ. ಆದರೆ ಭರ್ಜರಿ ಕಾಮಿಡಿ ಇದೆ.
.

ಶ್ರೀಮಂತ ತಾಯಿಗೆ ತನ್ನ ಮಗನಿಗೆ ದೊಡ್ಡ ಶ್ರೀಮಂತರ ಮನೆಯಿಂದ ಹೆಣ್ಣು ತರಬೇಕು ಎಂಬ ಆಸೆ. ಅದಕ್ಕಾಗಿ ಊರಲ್ಲಿರುವ ಎಲ್ಲ ಹೆಣ್ಣುಮಕ್ಕಳ ಮನೆಗೂ ಹೋಗಿ ಇಷ್ಟವಿಲ್ಲದಿದ್ದರೆ ಅವರನ್ನು ಅವಮಾನಿಸುತ್ತಿರುತ್ತಾಳೆ. ಇದನ್ನು ಕಂಡ ತಂದೆಗೆ ತನ್ನ ಪತ್ನಿಯ ದುರಾಹಂಕಾರವನ್ನು ಇಳಿಸಬೇಕು ಎಂದು ಮಗನಿಗೆ ಹೇಳುತ್ತಾರೆ.

ಇದಕ್ಕಾಗಿ ಮಗ ಒಂದು ಪ್ಲಾನ್‌ ಮಾಡುತ್ತಾನೆ. ತಾಯಿಯನ್ನು ಸರಿದಾರಿಗೆ ತರಲು ಆತ 'ಗೇ' ಒಬ್ಬನನ್ನು ಮದುವೆಯಾಗಿದ್ದೇನೆ ಎಂದು ನಾಟಕವಾಡುತ್ತಾನೆ. ಇದನ್ನು ಆ ತಾಯಿ ಹೇಗೆ ಸ್ವೀಕರಿಸುತ್ತಾಳೆ ಆಮೇಲೆ ಏನಾಗುತ್ತದೆ ಎಂಬುದನ್ನು ಅರಿಯಲು ಸಿನಿಮಾ ನೋಡಬೇಕು.
.

ರಂಗಭೂಮಿಯಲ್ಲಿ ಒಳ್ಳೆ ಹೆಸರು ಮಾಡಿರುವ ನಟ ಕಮ್‌ ನಿರ್ದೇಶಕ ರಾಜೇಂದ್ರ ಕಾರಂತ್‌ ಒಂದು ಸಿಂಪಲ್‌ ಕಥೆಯನ್ನು ಹಾಸ್ಯದ ಮೂಲಕ ಹೇಳಿದ್ದಾರೆ.

ಪ್ರತಿಯೊಂದು ಸನ್ನಿವೇಶದಲ್ಲೂ ಕಾಮಿಡಿ ತುಂಬಿರಬೇಕು ಎಂಬುದು ಅವರ ಉದ್ದೇಶವಾಗಿದೆ, ಅದು ಇಡೀ ಸಿನಿಮಾದಲ್ಲಿ ಕಾಣುತ್ತದೆ. ಇಡೀ ಸಿನಿಮಾವನ್ನು ಕಾಮಿಡಿಗೆ ಮೀಸಲಿಟ್ಟಿರೋ ಕಾರಣ ಇಲ್ಲಿ ಸೆಂಟಿಮೆಂಟ್‌, ಆ್ಯಕ್ಷನ್‌ಗೆ ಅಷ್ಟೊಂದು ಜಾಗವಿಲ್ಲ.
.

ನಂಜುಂಡಿ ಕಲ್ಯಾಣದ ಮೂಲಕ ನಿರ್ದೇಶಕರು ಮನುಷ್ಯನಿಗೆ ಪ್ರೀತಿ ವಿಶ್ವಾವೇ ಮುಖ್ಯ ಎಂಬುದನ್ನು ಹೇಳಿದ್ದಾರೆ. ಇಡೀ ಸಿನಿಮಾದಲ್ಲಿ ಒಂದೊಳ್ಳೆ ಲವ್‌ಸ್ಟೋರಿ ಇದೆ.

ಯುವ ಪ್ರೇಕ್ಷಕರನ್ನು ಉದ್ದೇಶವಾಗಿಟ್ಟುಕೊಂಡೆ ಸಾಕಷ್ಟು ಡಬ್ಬಲ್‌ ಮೀನಿಂಗ್‌ ಡೈಲಾಗ್‌ಗಳನ್ನು ರಚಿಸಿರುವ ಕಾರಣ , ಕೆಲವು ಕಡೆ ಅತಿರೇಕ ಎನಿಸುತ್ತದೆ. ಫ್ಯಾಮಿಲಿ ಒಟ್ಟಿಗೆ ಸಿನಿಮಾ ನೋಡಲು ಸ್ವಲ್ಪ ಮುಜುಗರ ಅನಿಸೋದು ಖಂಡಿತ.
.

ಇಡೀ ಸಿನಿಮಾದಲ್ಲಿ ನಕ್ಕು ನಗಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಸಿನಿಮಾಗೆ ತನುಷ್‌ ಹೀರೋ ಆದರೂ, ಕುರಿ ಪ್ರತಾಪ್‌ ಪಾತ್ರಕ್ಕೆ ಹೆಚ್ಚು ಸ್ಕೋಪ್‌ ಇದೆ ಮತ್ತು ಕುರಿ ಅದನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ಇನ್ನು ತನುಷ್‌ ಸಹ ತಮ್ಮ ಪಾತ್ರಕ್ಕೆ ಉತ್ತಮವಾಗಿ ನಟಿಸಿದ್ದಾರೆ. ನಾಯಕ ತನುಶ್‌ ಈ ಹಿಂದಿನ ಸಿನಿಮಾಗಳಿಗೆ ಹೋಲಿಸಿದರೆ ನಟನೆಯಲ್ಲಿ ಪಳಗಿದ್ದಾರೆ.

ನಾಯಕಿ ಶ್ರವ್ಯ ಇಲ್ಲಿ ಮುದ್ದಾಗಿ ಕಾಣಿಸುತ್ತಾರೆ. ಕೆಲ ಹಾಡುಗಳಲ್ಲಿ ಸಖತ್‌ ಗ್ಲಾಮರಸ್‌ ಆಗಿ ನಟಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಉಳಿದಂತೆ ಪದ್ಮಜಾ ರಾವ್‌, ಮಂಜುನಾಥ ಹೆಗಡೆ, ರಾಜೇಂದ್ರ ಕಾರಂತ್‌ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.
.

#NanjundiKalyana #Cineloka

ಕಥೆ ಮತ್ತು ನಿರೂಪಣೆಯಿಂದ ಗಮನ ಸೆಳೆಯುವ ‘ಇದೀಗ ಬಂದ ಸುದ್ದಿ’ :
----------------

ಇತ್ತೀಚಿನ ದಿನಗಳಲ್ಲಿ ಸಿಂಪಲ್‌ ಸಬ್ಜೆಕ್ಟ್ ಇಟ್ಟುಕೊಂಡು ಹೊಸಬರು ಉತ್ತಮ ಚಿತ್ರ ಮಾಡುತ್ತಿದ್ದಾರೆ ಆ ಸಾಲಿಗೆ ಹೊಸ ಸೇರ್ಪಡೆ 'ಇದೀಗ ಬಂದ ಸುದ್ದಿ' ಸಿನಿಮಾ.

ತನ್ನ ಟೈಟಲ್‌ನಿಂದಲೇ ಗಮನ ಸೆಳೆದಿದ್ದ ಈ ಚಿತ್ರ ಶುಕ್ರವಾರ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ಸಾಮಾಜಿಕ ಸಂದೇಶವನ್ನು ಹೇಳಲಾಗಿದೆ.

ಚಿತ್ರದ ಆರಂಭ ಆಗೋದು ಒಂದು ಅಪಘಾತದಿಂದ, ಬೆಳಗ್ಗೆ ಎಲ್ಲರೂ ತಮ್ಮ ತಮ್ಮ ಕೆಲಸಕ್ಕೆ ಹೋಗಲು ಬಸ್‌ನಿಲ್ದಾಣದಲ್ಲಿ ನಿಂತಿರುತ್ತಾರೆ, ಆಗ ಇದ್ದಕ್ಕಿದ್ದ ಹಾಗೆ ಕಾರೋಂದು ಬಂದು ಎಲ್ಲರಿಗೂ ಗುದ್ದುತ್ತಾನೆ. ಆಗ ಸ್ಥಳದಲ್ಲಿಯೇ ನಾಲ್ವರು ಮೃತಪಟ್ಟು, ಕೆಲವರಿಗೆ ಗಾಯವಾಗುತ್ತದೆ. ಈ ಅಪಘಾತ ಮಾಡಿದ ವ್ಯಕ್ತಿ ವಿಪರೀತ ಕುಡಿದು ಕಾರು ಓಡಿಸಿಕೊಂಡು ಬಂದಿರುತ್ತಾನೆ. ತನಿಖೆ ಆರಂಭವಾದಾಗ , ಅಪಘಾತ ಮಾಡಿದವನು ಪ್ರಭಾವಿಗಳ ಪುತ್ರ ಎಂದು ತಿಳಿಯುತ್ತದೆ. ಈ ಕೇಸ್‌ನ್ನು ಹ್ಯಾಂಡಲ್‌ ಮಾಡುವ ಪೊಲೀಸ್‌ ಅಧಿಕಾರಿಗೆ ಒಂದು ಕಡೆ ಪ್ರಭಾವಶಾಲಿಯ ಋಣ, ಇನ್ನೊಂದು ಕಡೆ ಸತ್ತವರ ಕುಟುಂಬಗಳಿಗೆ ನ್ಯಾಯ ಕೊಡಿಸುವ ಜವಾಬ್ದಾರಿ. ಈ ಎರಡರಲ್ಲಿ ಯಾವುದನ್ನು ಮಾಡುತ್ತಾನೆ ಎಂಬುದೇ ಚಿತ್ರದ ಕಥೆ.


ಕಥೆ ಸಾಮಾನ್ಯ ಎನಿಸಿದರೂ, ಅದು ಇಷ್ಟವಾಗುವುದು ನಿರೂಪಣೆಯಲ್ಲಿ. ಈ ಚಿತ್ರದಲ್ಲಿ ಯಾವುದೇ ದೊಡ್ಡ ಸ್ಟಾರ್‌ಗಳಿಲ್ಲ, ಮುಖ ಪರಿಚಯ ಹೆಚ್ಚಾಗಿರುವ ನಟ ನಟಿಯರು ಯಾರು ಇಲ್ಲ,ಆದರೂ ನಿರ್ದೇಶಕರು ತಮ್ಮ ಜಾಣ್ಮೆಯನ್ನು ಕಥೆ ಮತ್ತು ಚಿತ್ರಕಥೆ ಮಾಡಿಕೊಳ್ಳುವಲ್ಲಿ ತೋರಿದ್ದಾರೆ.

ಮೊದಲೇ ಹೇಳಿದಂತೆ ಈ ಚಿತ್ರದಲ್ಲಿ ಸಂದೇಶವಿದೆ. ಅದನ್ನು ಹೇಳಲು ನಿರ್ದೇಶಕರು ಒಂದಷ್ಟು ಕುಟುಂಬಗಳ ಕಥೆಯನ್ನು ತೆಗೆದುಕೊಂಡಿದ್ದಾರೆ. ಅಪಘಾತಗಳು ಬರೀ ಜೀವ ಕಳೆಯುವುದಲ್ಲ, ಗಾಯಗೊಂಡಿರುವರ ಕನಸುಗಳನ್ನು ಸಹ ಕೊಲ್ಲುತ್ತದೆ ಎಂಬುದನ್ನು ನಿರ್ದೇಶಕ ಎಸ್‌ ಆರ್‌ ಪಾಟೀಲ್‌ ಸೂಕ್ಷ್ಮವಾಗಿ ಹೇಳಿದ್ದಾರೆ.
ಇಡೀ ಚಿತ್ರದಲ್ಲಿ ಪಾಟೀಲ್‌ ಕುಡಿದು ವಾಹನ ಚಲಾಯಿಸಬೇಡಿ ಎಂಬ ಸಂದೇಶವನ್ನು ನೀಡಲು ಪ್ರಯತ್ನ ಪಟ್ಟಿದ್ದಾರೆ. ಜತೆಗೆ ಹಣದ ಅಮಲಿನಲ್ಲಿ ಅಪಘಾತ ಮಾಡಿದವರ ಮನಸ್ಥಿತಿಯನ್ನು ಸಹ ಸಮಾಜದ ಮುಂದೆ ಪಾತ್ರಗಳ ಮೂಲಕ ತೆರೆದಿಟ್ಟಿದ್ದಾರೆ.


ನಿರ್ದೇಶಕರಿಗೆ ಇದು ಮೊದಲ ಸಿನಿಮಾವಾದ್ದರಿಂದ ಅಲ್ಲಲ್ಲಿ ಸಣ್ಣ ಪುಟ್ಟ ತಪ್ಪುಗಳು ಕಾಣಿಸುತ್ತವೆ ಆದರೆ ಸಿನಿಮಾದ ಉದ್ದೇಶ ಮತ್ತು ಸಿನಿಮಾ ತೆಗೆದುಕೊಳ್ಳುವ ನಿಲುವು ಆ ತಪ್ಪುಗಳನ್ನು ಮುಚ್ಚಿಹಾಕುತ್ತದೆ.
ನಿರ್ದೇಶಕ ಎಸ್‌ ಆರ್‌ ಪಾಟೀಲ್‌ ಅವರ ಶ್ರಮಕ್ಕೆ ಛಾಯಾಗ್ರಾಹಕ ಸತೀಶ್‌ ರಾಜೇಂದ್ರನ್‌ ಹಾಗೂ ಸಂಕಲನಕಾರ ನವೀನ್‌ ಕುಮಾರ್‌ ಸಹ ಸಾಥ್‌ ನೀಡಿ ಸಿನಿಮಾವನ್ನು ಚೆಂದಗಾಣಿಸಿದ್ದಾರೆ. ಎರಿಕ್‌ ಜಾನ್ಸನ್‌ ಹಿನ್ನೆಲೆ ಸಂಗೀತ ಸಹ ಗಮನಸೆಳೆಯುತ್ತದೆ. ಚಿತ್ರದಲ್ಲಿ ನಟಿಸಿರುವ ಪ್ರತಿಯೊಬ್ಬರು ಹೊಸ ಕಲಾವಿದರು,ಎಲ್ಲರೂ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ನಿರ್ದೇಶಕ ಎಸ್‌ ಆರ್‌ ಪಾಟೀಲ್‌ ತಮ್ಮ ಮತ್ತು ಸ್ನೇಹಿತರ ಜತೆಗೂಡಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

ಪ್ರತಿಯೊಬ್ಬರು ನೋಡಲೇ ಬೇಕಾದ ಸಿನಿಮಾವಾಗಿ 'ಇದೀಗ ಬಂದ ಸುದ್ದಿ' ಹೊರ ಹೊಮ್ಮಿರುವುದರಲ್ಲಿ ಯಾವುದೇ ಅನುಮಾನವಿಲ್ಲ.

 ರೇಟಿಂಗ್ - 3.5/5

ಈ ವಾರ ಬಿಡುಗಡೆಯಾಗಿರುವ ಜಾನಿ ಜಾನಿ ಎಸ್‌ ಪಾಪಾ ಸಿನಿಮಾ ಫುಲ್‌ಟೈಮ್‌ ಕಾಮಿಡಿ ಸಿನಿಮಾವಾಗಿ ಹೊರ ಹೊಮ್ಮಿದೆ. ಇಷ್ಟು ದಿನ ಆ್ಯಕ್ಷನ್‌ ಮತ್ತು ಮಾಸ್‌ ಸಿನಿಮಾಗಳನ್ನು ಮಾಡಿಕೊಂಡು ಬಂದಿದ್ದ ದುನಿಯಾ ವಿಜಯ್‌ 'ಜಾನಿ ಜಾನಿ...'ಯ ಪ್ರತಿ ಫ್ರೇಮ್‌ನಲ್ಲಿಯೂ ನಗಿಸುತ್ತಾರೆ.

 

 

ರೈನ್‌ಬೋ ಎಂಬ ಕಾಲೋನಿಯಲ್ಲಿ ಪ್ರತಿ ಕೆಲಸಕ್ಕೂ ಜಾನಿ [ದುನಿಯಾ ವಿಜಯ್‌] ಮತ್ತು ಪಾಪಾ [ರಂಗಾಯಣ ರಘು] ಬೇಕಾಗಿರುತ್ತಾರೆ. ಪ್ರತಿ ಕೆಲಸವನ್ನು ಇವರು ಡೀಲ್‌ ಎಂದು ತಿಳಿದುಕೊಂಡು ಮಾಡುತ್ತಿರುತ್ತಾರೆ. ಯಾರ ಬಳಿಯ ಸಾಲ್ವ್‌ ಆಗದ ವಿಷಯಗಳನ್ನು ಈ ಜಾನಿ ಮತ್ತು ಪಾಪಾ ಇಬ್ಬರೂ ಕ್ಷಣ ಮಾತ್ರದಲ್ಲಿ ಬಗೆಹರಿಸಲಿ ಕಾಲೋನಿಯ ಪ್ರೀತಿ ಗಳಿಸಿರುತ್ತಾರೆ. ಈ ಸಮಯದಲ್ಲಿ ನಾಯಕಿ ಪ್ರಿಯಾ[ರಚಿತಾ ರಾಮ್‌] ಅಚಾನಕ್‌ ಭೇಟಿ, ನಂತರ ಅವಳ ಮೇಲೆ ಲವ್‌. ಇದೆಲ್ಲವು ನಡೆಯುತ್ತಿರುವಾಗ ನಾಯಕಿ ಪ್ರಿಯಾ ರೈನ್ ಬೋ ಕಾಲೋನಿಗೆ ಬಂದು ನೆಲೆಗೊಳ್ಳುತ್ತಾಳೆ. ಅಲ್ಲಿಂದ ಜಾನಿ ಮತ್ತು ಪ್ರಿಯಾಳ ಲವ್ ಸ್ಟೋರಿ ಆರಂಭ.

 

 

ಪ್ರಿಯಾಗೆ ಯು.ಎಸ್ ಗೆ ಹೋಗ್ಬೇಕು ಎಂಬ ಕನಸಿರುತ್ತದೆ. ಆದರೆ ಯುಎಸ್‌ಗೆ ಹೋದರೆ ಜಾನಿಯ ಲವ್‌ಗೆ ಕತ್ತರಿ ಬೀಳುತ್ತದೆ. ಹಾಗಾಗಿ ಜಾನಿ ಇವಳನ್ನು ಯುಎಸ್‌ಗೆ ಹೋಗದಂತೆ ಮತ್ತು ತನ್ನ ಬುಟ್ಟಿಯಲ್ಲಿ ಬೀಳಿಸಿಕೊಳ್ಳಲು ಸಿಕ್ಕಾಪಟ್ಟೆ ಸರ್ಕಸ್‌ ಮಾಡುತ್ತಾನೆ. ಪ್ರಿಯಾ ಯು.ಎಸ್ ಗೆ ಹೋಗ್ತಾಳ ಅಥವಾ ಜಾನಿಯನ್ನು ಲವ್‌ ಮಾಡುತ್ತಾಳಾ ಎಂಬುದೇ ಚಿತ್ರಕಥೆ.

 

 

2011ರಲ್ಲಿ ಬಿಡುಗಡೆಯಾಗಿದ್ದ ಜಾನಿ ಮೇರಾ ನಾಮ್‌ ಚಿತ್ರದಲ್ಲಿಯೂ ಇಂತಹದ್ದೇ ಕಥೆ ಇತ್ತು. ಇದು ಅದರ ಮುಂದುವರೆದ ಭಾಗ. ಈ ಜಾನಿ ಸಿಕ್ಕಾಪಟ್ಟೆ ಅಪ್‌ಡೇಟ್‌ ಆಗಿದ್ದಾನೆ. ಇಡೀ ಸಿನಿಮಾದಲ್ಲಿ ದೃಶ್ಯದಿಂದ ದೃಶ್ಯಕ್ಕೆ ವಿಜಯ್‌ ನಗಿಸುತ್ತಾ ಪ್ರೇಕ್ಷಕನಿಗೆ ಕಿಕ್‌ ಕೊಡುತ್ತಾರೆ. ಇವರಿಗೆ ರಂಗಾಯಣ ರಘು ಮತ್ತು ಪುಟ್ಟ ಬಾಲಕ ಹೇಮಂತ್ ಸಹ ಸಾಥ್‌ ನೀಡುತ್ತಾರೆ. ಇರುವ ಮೂರು ಫೈಟ್‌ನಲ್ಲಿ ವಿಜಯ್‌ ಎಂದಿನಂತೆ ಮಿಂಚಿದ್ದಾರೆ.

 

 

ನಿರ್ದೇಶಕ ಪ್ರೀತಂ ಗುಬ್ಬಿ ಒಳ್ಳೊಳ್ಳೆ ಸೆಟ್‌ ಹಾಕಿಸಿ ಸಿನಿಮಾವನ್ನು ಶ್ರೀಮಂತಗೊಳಿಸಿದ್ದಾರೆ. ಚಿತ್ರದ ಮೊದಲರ್ಧ ಹೋಗೋದೇ ಗೊತ್ತಾಗಲ್ಲ ಆದರೆ ಸೆಕಂಡ್ ಹಾಫ್ ಸ್ವಲ್ಪ ನಿಧಾನವೆನಿಸುತ್ತದೆ. ಮೋಹನ್‌ ಬಿ ಕೆರೆಯವರ ಕಲಾ ಕೆಲಸ ಅದ್ಭತವಾಗಿ ಮೂಡಿಬಂದಿದೆ. ಇನ್ನು ಸಿನಿಮಾಟೋಗ್ರಫರ್‌ ಕರುಣಾಕರ್‌ ಪ್ರತಿ ದೃಶ್ಯವನ್ನು ಸೊಗಸಾಗಿ ಸೆರೆ ಹಿಡಿದಿದ್ದಾರೆ. ಅಜನೀಶ್ ಸಂಗೀತ ನೀಡಿರುವ ಅರ್ಮಾನ್‌ ಮಲ್ಲಿಕ್‌ ಹಾಡಿರುವ 'ನೀನೇ ನಂಗೆಲ್ಲ' ಹಾಡು ಮತ್ತು 'ಹೊಸ ಪದ್ಮಾವತಿ' ಸಾಂಗ್‌ ಗುನುಗುವಂತೆ ಮಾಡುತ್ತವೆ.

 

 

ನಾಯಕಿ ರಚಿತಾ ರಾಮ್‌ ಸುಂದರವಾಗಿ ಕಾಣುವುದಲ್ಲದೆ ತಮ್ಮ ಮುಗ್ಧ ನಟನೆಯಿಂದ ಗಮನ ಸೆಳೆಯುತ್ತಾರೆ. ಈ ಚಿತ್ರಕ್ಕೆ ಅವರೇ ಡಬ್ಬಿಂಗ್‌ ಮಾಡಿರುವುದು ಬಹಳ ವಿಶೇಷವಾಗಿದೆ. ಉಳಿದಂತೆ ಅಚ್ಯುತ್‌ಕುಮಾರ್‌, ಸಾಧುಕೋಕಿಲಾ, ಗಡ್ಡಪ್ಪ, ನಾಗಭೂಷಣ್, ಸೇರಿದಂತೆ ಪ್ರತಿಯೊಬ್ಬ ನಟರು ಸಿನಿಮಾದ ಓಟಕ್ಕೆ ತಕ್ಕಂತೆ ನಟಿಸಿದ್ದಾರೆ.

 

 

ಈ ಸಿನಿಮಾದಲ್ಲಿ ಲಾಜಿಕ್‌ ಹುಡುಕುವ ಹಾಗಿಲ್ಲ, ಕಾಮಿಡಿ ಚಿತ್ರವಾದ್ದರಿಂದ ನಿರ್ದೇಶಕರು ಪ್ರತಿ ಸೀನ್‌ನಲ್ಲಿಯೂ ನಗಿಸುವ ಪ್ರಯತ್ನ ಮಾಡಿದ್ದಾರೆ ಎಂಬುದು ಫೈನಲ್‌ ಸ್ಟೇಟ್‌ ಮೆಂಟ್‌.

 

 

ರೇಟಿಂಗ್ : 3.25/5

Most expected release of the season, TAGARU which stars Karunada Chakravarthy Dr. Shivanna, Manvitha,Dhananjaya and Vasishta Simha had the audience literally wait and number the days until it was released. The movie’s Audio and teasers were a smash hit amongst the netizens and finally it has hit the silver screens today.

 

Let’s see how the movie fares:

 

Director Suri whose previous stint Dodmane Hudga which was a Family Entertainer is back to his usual raw underworld based film. Going by the trailers and the posters it’s for anybody’s guess that it’s a Police Vs Anti Social elements story, but it’s not a routine Masala Entertainer.

Suri has etched out a simple story with non-linear screenplay which makes the audience think what next. Though at times u may feel the director forcibly confuse the audience in his narration. The Last 30 odd minutes are the strength of this narration; it reveals most of the unanswered questions.

 

 

The find of the Tagaru Movie is Dhananjay who has debuted playing a Villainous role and has played it to perfection,it is definitely a game changer in his career. Vasishta Simha also has enacted a fantastic role with ease.

However the movie belongs to Shivanna who has literally carried the movie on his shoulders very convincingly.Shivanna is back as a Khadak police officer after a long time, Probably after Rakshasa. He has played the cop role effortlessly. His Mannerisms, Dialogue delivery and his performance in Action scenes are top notch.

 Manvitha Harish, Bhavana & Devaraj fill the emotional content of the film. They all have done their job and definitely add value to the movie.

 

 

Tagaru gets better as it progresses and it’s tough to tear your eyes away from the screen. The only time it pauses is when it breaks into songs. They’ve been shot beautifully, but the screenplay is so good you don’t need those breaks. The film doesn’t have a separate comedian or comedy track like every other movie, but still makes you laugh at times with some witty one liners.

 

Music Director Charan raj needs a special mention. His Music in the film elevates the experience of the film to the next level. The Tunes and Music bits used are so fresh and add to the punch that the movie packs. Mahen Simha Camera work is very apt to the content. Deepu S Kumar might have had a tough time on the editing table and he has done a great job too.

 

 

There is not much to the family audience, the heavy bloodshed and the uncensored Below the belt dialogues might not go well with them, otherwise this film is for the ones who like Action Dramas

Tagaru will certainly entertain and it is a Must watch for Suri and Shivanna Fans.

Rating 3.75

Sunil HC Gowda

There are many directors in Kannada Industry who are well versed in directing Remake films, a new name which could be easily added to the list is Guru Deshpande.
Guru Deshpande who had tasted success through Rajahuli has picked a Tamil film "Adhe Kangal" this time.
This film falls into a crime thriller genre film with lot of humor and action sequences.
Chiru Sarja, who generally been lucky in Thriller Genre films has a bit of challenge in this film as he plays a blind man role in the first half of the film.
This film looks like a love triangle at the beginning, but it turns out be an investigation thriller. Movie majorly revolves around A Blind chef (Chiru Sarja)who falls for Nandini(Haripriya)and her childhood friend Janaki(Kavya Shetty)who loves him and a policeman Rajahuli(Chikkanna) who helps him in an investigation.
If you are wondering whether chiru Sarja was really blind or was he just acting as a blind person, will he marry Nandini or will he chose Janaki ? Why will he take up an investigation ? — it is for you to watch the movie on the big screen.
A fantastic surprise in the movie is of HariPriya’s who does a fabulous work in a never seen before character of her career. Kavya Shetty, the other leading lady of the film has done a neat job and has a good screen space.
Chiranjeevi Sarja had couple of shades to his character. His performance in both the shades is commendable. He is Too Good in Action Sequences.
It is Chikkanna who steals the show with his punching dialogues. The spoof of Kempegowda has worked well for the film. The sequences between him and Chiru sarja are the biggest positive for this movie. Dialogue writer has written good witty lines for Chikkanna.
The supporting cast Tabala Nani, Yash Shetty, Aruna Balraj, Darshan, Manish have done a good job.
The film starts slow, but picks up well after the first twist. Second half is the real winner among the two halves of the flick. It is very gripping, especially the pre-climax and Climax scenes are effectively shot.
Ravi Basrur once again wins in BGM part and fails to create magic through his songs. The Action Scenes are very well choreographed while the Editing is neat.
Overall Samhaara is an Enjoyable Thriller.
Rating - 3.5/5

ವಿಷ್ಣು ಸಿನಿಮಾಗಳನ್ನು ನೆನಪಿಸುವ "ರಾಜಾ ಸಿಂಹ"

ಚಿತ್ರ: ರಾಜಸಿಂಹ

ನಿರ್ಮಾಪಕ: ಡಿ ಬಸಪ್ಪ

ನಿರ್ದೇಶಕ:ರವಿರಾಮ್

ಸಂಗೀತ: ಜೆಸ್ಸಿ ಗಿಫ್ಟ್

ತಾರಾ ಬಳಗ: ಅನಿರುದ್ಧ, ನಿಖಿತಾ ತುಕ್ರಾಲ್, ಶರತ್ ಲೋಹಿತಾಶ್ವ, ಅರುಣ್ ಸಾಗರ್, ಭಾರತಿ ವಿಷ್ಣು ವರ್ಧನ್, ಸಂಜನಾ

 

ಊರಿನ ಜನರಿಗೆ ಜಾತಿ ಮತ ಇವುಗಳ ನಡುವೆ ಯಾವುದೇ ಬೇಧವಿಲ್ಲ, ಜನರ ಅಭಿವೃದ್ಧಿಗಾಗಿ ಆ ಊರಿನ ಜಮಿನ್ದಾರರ ಕುಟುಂಬ ಕೆಲಸ ಮಾಡುತ್ತದೆ ಎಂಬ ಸಂದೇಶಗಳು ವಿಷ್ಣುವರ್ಧನ್ ಸಿನಿಮಾಗಳಲ್ಲಿರುತ್ತಿತ್ತು. ಈಗಬಿಡುಗಡೆಯಾಗಿರುವ ರಾಜಾ ಸಿಂಹದಲ್ಲಿಯೂ ಅದೇ ಇದ್ದು, ವಿಷ್ಣುವರ್ಧನ್ ಅವರ ಅಳಿಯ ಅನಿರುದ್ಧ ವಿಷ್ಣು ಮಗನಾಗಿ ನೋಡುಗರನ್ನು ಸೆಳೆಯುತ್ತಾರೆ.

ಬೆಂಗಳೂರಿನಲ್ಲಿ ಎನ್‌ಜಿಓ ನಡೆಸುತ್ತಿರುವ ಯುವರಾಜ್‌ಗೆ (ಅನಿರುದ್ಧ) ಪಲ್ಲವಿ (ನಿಖಿತಾ) ಮೇಲೆ ಲವ್ ಆಗುತ್ತದೆ. ಪಲ್ಲವಿಗೂ ಯುವರಾಜ್ ಮೇಲೆ ಲವ್ ಆದರೂ ಆಕೆ ತನ್ನ ಫ್ಯಾಮಿಲಿ ಕಾರಣ ಕೊಟ್ಟು ಯುವರಾಜ್‌ನಿಂದ ದೂರಹೋಗುತ್ತಾಳೆ. ಪಲ್ಲವಿಯನ್ನು ಹುಡುಕಿಕೊಂಡು ಅವಳ ಊರಿಗೆ ಹೋಗುವ ಯುವರಾಜ್, ಅಲ್ಲಿನ ಜನರ ಕಷ್ಟಗಳಿಗೆ ಸ್ಪಂದಿಸಲು ಆರಂಭಿಸುತ್ತಾನೆ. ವಿಪರ್ಯಾಸ ಎಂದರೆ ಆ ಊರಿಗೂ ಯುವರಾಜ್‌ಗೂ ಸಂಬಂಧವಿರುತ್ತದೆ. ಆಸೆಳೆತವೇ ಅವನನ್ನು ಆ ಊರಿಗೆ ಎಳೆದು ತಂದಿರುತ್ತದೆ. ಆ ಸಂಬಂಧವೇನು, ಅದು ಗೊತ್ತಾದ ಮೇಲೆ ಯುವರಾಜ್ ಏನು ಮಾಡುತ್ತಾನೆ ಎಂಬುದೇ ಸಿನಿಮಾದ ಕತೆ.

ವಿಷ್ಣುವರ್ಧನ್ ಅವರ ಹೆಸರನ್ನು ಬ್ಯಾಗ್ರೌಂಡ್‌ನಲ್ಲಿ ಇಟ್ಟುಕೊಂಡು ಮಾಡಿರುವ ಈ ಸಿನಿಮಾವಾದ್ದರಿಂದ ಅವರ ಅಭಿಮಾನಿಗಳಿಗೆ ಅದರ ಮೇಲೆ ಬಹಳ ನಿರೀಕ್ಷೆ ಇತ್ತು.    ಕೆಲವು ನ್ಯೂನ್ಯತೆಗಳನ್ನು ಹೊರತು ಪಡಿಸಿದರೆ ಈ ಚಿತ್ರದಲ್ಲಿವಿಷ್ಣುವರ್ಧನ್ ಅವರ ಛಾಯೆ ಎದ್ದು ಕಾಣುತ್ತದೆ. ಅಲ್ಲದೆ ಚಿತ್ರಕ್ಕಾಗಿ ವಿಷ್ಣು ವರ್ಧನ್ ಚಿತ್ರಗಳಲ್ಲಿ ಇರುತ್ತಿದ್ದ ಜಾತಿ ಧರ್ಮ ಎಲ್ಲವೂ ಒಂದೇ, ಊರಿನ ಜನರಿಗಾಗಿ ಒಬ್ಬ ಊರಿನ ಗೌಡ ಏನು ಮಾಡುತ್ತಿದ್ದನೋ ಅವೆಲ್ಲವೂ ಚಿತ್ರದಲ್ಲಿದೆ.

ಕಮರ್ಷಿಯಲ್ ಅಂಶ ಇಷ್ಟಪಡುವ ಪ್ರೇಕ್ಷಕರಿಗಾಗಿ ಫೈಟ್ಸ್‌ಗಳು ಮತ್ತು ಸುಂದರವಾದ ಹಾಡುಗಳು ಸಹ ಚಿತ್ರದಲ್ಲಿವೆ. ಅನಿರುದ್ಧ ಅವರ ನಟನೆ ಚಿತ್ರಕ್ಕೆ ಒಳ್ಳೆ ಜೀವಾಳವಿದ್ದಂತೆ. ನಾಯಕಿ ನಿಖಿತಾ ತುಕ್ರಾಲ್, ಶರತ್ ಲೋಹಿತಾಶ್ವ, ಅರುಣ್ ಸಾಗರ್, ಭಾರತಿ ವಿಷ್ಣುವರ್ಧನ್ ಎಲ್ಲರು ತಮ್ಮ ಪಾತ್ರಗಳಲ್ಲಿ ಚೆನ್ನಾಗಿ ನಟಿಸಿದ್ದಾರೆ. ಒಟ್ಟಿನಲ್ಲಿ ರಾಜಾ ಸಿಂಹ ಈ ವಾರ ವಿಷ್ಣು ಅಭಿಮಾನಿಗಳು ತಮ್ಮ ಆರಾಧ್ಯ ಧೈವವನ್ನು ಕಣ್ತುಂಬಿಕೊಳ್ಳಲು ಈ ರಾಜಾ ಸಿಂಹ ಚಿತ್ರವನ್ನುನೋಡಬೇಕು. ರಾಜಾ ಸಿಂಹಕ್ಕೆ ಉತ್ತಮ ಕತೆಯಿದೆ, ಆದರೆ ಚಿತ್ರಕತೆ ಇನ್ನು ಸ್ವಲ್ಪ ವೇಗವಾಗಬೇಕಿತ್ತು ಎಂಬುದು ಲಾಸ್ಟ್ ಲೈನ್.

Movies with a different names are not a rarity in Kannada cinema, the latest release Churikatte is one more addition to the list of the movies with a different name.

 

The movies  of the Crime Thriller Genre is one of the toughest genres to be handled especially when the director is a newbie – but in the case of ChuriKatte the debutante filmmaker Raghu Shivamogga passes with distinction.

 

Crime Thriller movies with a star hero limits the storyline as there will be a template or a formula to be followed for a STAR HERO movies to please their followers , but Churikatte has no limits and director has utilized this freedom and etched out fantastic screenplay which is the strength of the movie.

 

This movie is about Timber Mafia and its proceedings which is untouched as far as Kannada Cinema is concerned. There is also a love affair in the film, which is very well connected with the storyline.

 

First Half is pacy enough, though there are unwanted fight and a song; nevertheless it sets the tone by introducing all the important characters in the movie and marvelous interval bang which makes the audience wait for the 2nd half with a baited breath. Second half is very gripping; it would have been the best if the director had not given the commercial touch to the climax.

 

Biggest draw to the movie is the realistic treatment of the screenplay and the people involved in technical department.

Every artist in the movie does justice to the role and renowned Character artist Achyuth Kumar steals the show and we wouldn’t be surprised if the audience gives a standing ovation for his acting skills. Praveen Tej and Balaji Manohar are sure to get few offers by fellow Gandhinagar people post this film.

 

Background music by Nobil Paul is the biggest highlight of the film. Advaitha Gurumurthy Cinematography adds value to the movie. Vasuki Vaibhav songs connect well with the movie proceedings.

 

All in all, Churikatte is a well made edge of the seat thriller, which is definitely watchable by all kind of audience.


Cineloka Rating – 3.75

Sunil HC Gowda

Production: MNK Movies
Cast: Puneeth Rajkumar, Rashmika ,Ramya Krishna, Mukhesh Rishi , Ravishankar, Chikkanna,Sadhu Kokila, Giri
Direction: Harsha.A
Stunts: Ravi Verma, Vijay
Dialogues: Chethan Kumar and Raghu 
Music: Ravi Basrur.

 

 

Director Harsha who is known to name his movies with synonyms of Lord Hanuman like Bhajarangi, Vajrakaaya has now come up with the film Anjaniputra and this time he has Power Star Puneeth Rajkumar in the lead.

After a Industry Hit ‘Raajakumara’, Puneeth is back to entertain the audience through a Mass movie. So how did this new combo of Harsha and Puneeth Work out? Let’s check out.

As Said, this movie is a Commercial package and is a remake of Tamil Hit Movie Poojai Starring Vishal.

It has all the elements of being called as a Mass cinema with no Qualms. It has heaps of supporting actors to pitch in the emotional quotient, in demand Comedians to evoke laughter, Formulaic 5 songs for music lovers, Eye catching Fights for Mass public and dialogues which play to the gallery.

 

Talking about the story, Puneeth Rajkumar Saves the ACP (Ravi Shankar) from a Fatal attack, and comes in the way of a contract killer. This leads to Misconceptions, coincidences & the consequences lead to form the crux of the story of Anjani putra. If you are too inquisitive as to why do our hero save the ACP, you need to watch the movie on silver screen.

 

Puneeth brings his Macho image on screen and delivers the role with ease. He looks tough and gives out subtle expressions which are his strength and he has oozed out energy in each and every scene. Rashmi Mandanna as his love interest plays a good natured, jaunty girl next door and delivers a good performance.

Supporting Artistes led by Ramya Krishna, Ravi Shankar do their job neat and adds value to the movie. Chikkanna,Sadhu Kokila & Giri Comedy has worked out well but in some scenes it looks forced.

 

 

Couple of songs are hummable and back ground music has worked out big-time. Ravi Basrur is on a roll here after the success of Mufti and Kataka.Ravi Verma and Vijay choreographed Stunt Sequences are feast for the action lovers.

DOP, Swamy has done a neat job, while Deepu’s editing is sharp. Chethan Kumar’s dialogues are tailor made for Puneeth fans and do gets applause from them in the theatres.

 

Though this is a remake movie Director Harsha has made required changes and also chopped unwanted sequences from the original while filming this mass and family entertainer. He has cooked a pure commercial film, which goes very well with Appu fans and the ones who love Action Genre Films .

The First half of the film is very engaging and entertaining, but the second half could have been better. Though the film plot is quite familiar, the screenplay is engaging and keep you entertained throughout with right mixture of action, comedy and emotions.

 

Overall, it is a Paisa Vasool Mass Entertainer. 

Rating - 3.5/5

 In an industry where there is no scarcity for horror genre films of various fashions, Mantram is an attempt to join the list.

 

Mantram with its name and a Good trailer had created quite a good buzz in Gandhinagara. The Director Sajjan is a debutante who has etched out decent Scaring scenes in the movie has managed to blend in emotional quotient & a message to the society which is a rarity in horror movies.

 

 As a cliché, the movie opens up in a Large old house ,where weird things happen. Sticking to the formula of a horror movie  which has a ghost , young couples , an old house , strange happenings, creepy  Background music – there by the director does some justice to the genre.

 

First half is completely about building curiosity – and coming to 2nd half which forms the crux of the movie where there is scene reversal and the movie takes a complete U turn.

 

The director and the screenplay writer Wins here & it’s up to the audience to lap it up or not by watching it on screen.

We could easily say that this is good attempt at making a decent horror movie in kannada.The climax is really good and its disturbs the audience and makes them to think about it for a while.

 

Lead Actress is good in her role,this might her fetch few offers. Cameo by Gaurish Akki is interesting.

 

Editing in the 2nd half is very good and in 1st half its average. Music By Ravi Basurur is too good and he is creating a brand for himself.

So all in All Mantram is a great attempt and managed well. 

Rating 3/5

 

  •  Start 
  •  Prev 
  •  1  2  3 
  •  Next 
  •  End 
Page 1 of 3

hucch runnin

Tagaru Shiva

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top