Raambo 2 gIF

rlr gIF rELEASE

adweb

anigif seizer

ಸೀರಿಯಲ್‌ನ ಸ್ಟಾರ್‌ ನಿರ್ದೇಶಕಿ ಎಂಬ ಖ್ಯಾತಿ ಇರುವ ಶ್ರುತಿ ನಾಯ್ಡು ಪ್ರೀಮಿಯರ್‌ ಪದ್ಮಿನಿ ಎಂಬ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಜಗ್ಗೇಶ್‌, ರೋಜಾ ಖ್ಯಾತಿಯ ಮಧುಬಾಲಾ, ಸುಧಾರಾಣಿ ನಟಿಸುತ್ತಿದ್ದಾರೆ.
.
ಚಿತ್ರವು ಇಂದು ಬೆಂಗಳೂರಿನ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಸೆಟ್ಟೇರಿತು. ನಿರ್ದೇಶಕ ದಿನಕರ್ ತೂಗುದೀಪ ಕ್ಲ್ಯಾಪ್ ಮಾಡಿ ಶುಭ ಹಾರೈಸಿದರು.
.
 ಕಿರುತೆರೆಯಲ್ಲಿ ಹೆಸರು ಮಾಡಿರುವ ರಮೇಶ್‌ ಇಂದಿರಾ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಈ ಚಿತ್ರದಲ್ಲಿ ಪ್ರೀಮಿಯರ್‌ ಪದ್ಮನಿ ಕಾರು ಪ್ರಮುಖ ಪಾತ್ರ ನಿರ್ವಹಿಸುತ್ತದೆ.
ಗೀತಾ ಬ್ಯಾಂಗಲ್‌ಸ್ಟೋರ್‌ ಖ್ಯಾತಿಯ ಪ್ರಮೋದ್‌ ಸಹ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಪ್ರಮೋದ್‌ ಜತೆ ಹಿತಾ ಚಂದ್ರಶೇಖರ್‌ ಕಾಂಬಿನೇಷನ್‌ ಇರಲಿದೆ.
.
ಚಿತ್ರಕ್ಕೆ ಯೋಗರಾಜ್‌ ಭಟ್ಟರ ಸಾಹಿತ್ಯ ಇದ್ದು, ಅರ್ಜುನ್‌ ಜನ್ಯ ಸಂಗೀತ ನೀಡುತ್ತಿದ್ದಾರೆ. ಈ ಚಿತ್ರದ ಫೋಟೋ ಶೂಟ್‌ ನಡೆದಿದ್ದು, ಸ್ಯಾಂಡಲ್‌ವುಡ್‌ನ ಸೆಲೆಬ್ರಟಿ ಫೋಟೋಗ್ರಫರ್‌ ಮಹೇನ್‌ ಸಿಂಹ ಫೋಟೋ ಶೂಟ್‌ ಮಾಡಿದ್ದಾರೆ.
.
#PremierPadmini #Cineloka #NavarasaNayakaJaggesh

ಪರಭಾಷಾ ಚಿತ್ರೋದ್ಯಮದಂತೆ ಕನ್ನಡದಲ್ಲೂ ಸ್ಟಾರ್‌ವಾರ್ ಗಳೇನು ಕಡಿಮೆಯಿಲ್ಲ, ಒಂದೆಡೆ ಸ್ಟಾರ್ ಅಭಿಮಾನಿಗಳ ಹಗೆತನ ಗೊಂದಲಮಯ ವಾತಾವರಣ ಸ್ರಷ್ಟಿ ಮಾಡಿದರೆ, ಮತ್ತೊಂದೆಡೆ ಸ್ಟಾರ್ ಗಳೆಲ್ಲ ಸೇರಿ ನಮ್ಮೊಳಗೆ ಹಗೆತನ ಇಲ್ಲ ಎಂದು ತೋರಿಸಿಕೊಟ್ಟಿದ್ದಾರೆ.

Amma Gif Release

Tagaru Shiva

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top