IB anigif

Ayugya Gif

adweb

udgharsha

ರಾಕಿಂಗ್ ಸ್ಟಾರ್ ಯಶ್‌ ಮತ್ತು ದಿಲ್‌ವಾಲ ಅನಿಲ್‌ಕುಮಾರ್‌ ಕಾಂಬಿನೇಶನ್‌ "ಮೈ ನೇಮ್‌ ಈಸ್‌ ಕಿರಾತಕ" ಸಿನಿಮಾಗೆ ಅರ್ಜುನ್‌ ಜನ್ಯ ಮ್ಯೂಸಿಕ್‌ ಕಂಪೋಸ್‌ ಮಾಡುತ್ತಿದ್ದಾರೆ. ಲಕ್ಕಿ ನಂತರ ಯಶ್‌ ಅವರ ಯಾವುದೇ ಚಿತ್ರಕ್ಕೂ ಅರ್ಜುನ್‌ ಜನ್ಯ ಸಂಗೀತ ಸಂಯೋಜಿಸಿರಲಿಲ್ಲ. ಲಾಂಗ್‌ ಗ್ಯಾಪ್‌ ನಂತರ ಇಬ್ಬರೂ ಒಂದಾಗಿದ್ದಾರೆ.

.
ಅನಿಲ್‌ ನಿರ್ದೇಶನದ ರಾಂಬೊ 2, ದಿಲ್‌ವಾಲ ಎಲ್ಲ ಚಿತ್ರಗಳಿಗೂ ಅರ್ಜುನ್‌ ಜನ್ಯ ಸಂಗೀತ ನೀಡಿದ್ದರು. ಈಗ ಅನಿಲ್‌-ಯಶ್‌- ಅರ್ಜುನ್‌ ಜನ್ಯ ಮೂರು ಜನ ಒಟ್ಟಿಗೆ ಸೇರಿದ್ದು ಒಳ್ಳೊಳ್ಳೆ ಟ್ಯೂನ್‌ಗಳನ್ನು ಅಭಿಮಾನಿಗಳು ನಿರೀಕ್ಷೆ ಮಾಡಬಹುದು.
.

ಸದ್ಯದಲ್ಲೇ ಮಂಡ್ಯ ಸುತ್ತಮುತ್ತ ಚಿತ್ರೀಕರಣವನ್ನು ಚಿತ್ರತಂಡ ಆರಂಭಿಸಲಿದ್ದಾರೆ. ಚಿತ್ರವನ್ನು ಜಯಣ್ಣ ಮತ್ತು ಭೋಗೇಂದ್ರ ನಿರ್ಮಿಸುತ್ತಿದ್ದಾರೆ

LJOS nigif

May 1st

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top