tarakaasura

ttm

adweb

udgharsha

ಸ್ಯಾಂಡಲ್‌ವುಡ್‌ನಲ್ಲಿ ರಾಜಣ್ಣ ಅಂದ್ರೆ ಡಾ. ರಾಜ್‌ಕುಮಾರ್‌, ರಾಜಣ್ಣನ ಮಕ್ಕಳು ಅಂದ್ರೆ ಅಪ್ಪು, ಶಿವಣ್ಣ, ರಾಘಣ್ಣ, ಆದರೆ ಈಗ ರಾಜಣ್ಣನ ಮಗ ಎಂಬ ಟೈಟಲ್‌ ಇಟ್ಟು ಸಿನಿಮಾ ಮಾಡಿದ್ದಾರೆ ನಿರ್ದೇಶಕ ಕೋಲಾರ ಸೀನು.
.
ಈ ಸಿನಿಮಾಗೂ ಡಾ.ರಾಜ್‌ ಕುಟುಂಬಕ್ಕೂ ಯಾವುದೇ ಸಂಬಂಧವಿಲ್ಲ ಎನ್ನುವ ಅವರು ಇದೊಂದು ಔಟ್‌ ಆ್ಯಂಡ್‌ ಔಟ್‌ ಕಮರ್ಷಿಯಲ್‌ ಚಿತ್ರ ಎನ್ನುತ್ತಾರೆ.
.
ಈ ಸಿನಿಮಾದಲ್ಲಿ ರಾಜಣ್ಣನಾಗಿ ಹಿರಿಯ ನಟ ಚರಣ್‌ರಾಜ್‌ ಕಾಣಿಸಿಕೊಂಡಿದ್ದಾರೆ. ಅವರದ್ದು ಸರಳ ಮತ್ತು ಸದ್ಗುಣ ಸಂಪನ್ನನ ಪಾತ್ರವಂತೆ. ಆದರೆ ಅವರ ಮಗನದ್ದೇ ಇಡೀ ಸಿನಿಮಾದ ತುಂಬಾ ಹಾವಳಿಯಂತೆ.
.
ಜಸ್ಟ್‌ ಮದ್ವೇಲಿ ಎಂಬ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಟ್ಟಿದ್ದ ಹರೀಶ್‌ ರಾಜಣ್ಣನ ಮಗನಾಗಿ ನಟಿಸಿದ್ದಾರೆ. ಈಗ ಟೀಸರ್‌ ಬಿಡುಗಡೆಯಾಗಿದ್ದು, ಅದು ಫುಲ್‌ ಮಾಸ್‌ ಫೀಲ್‌ ಕೋಡತ್ತಿದೆ. ಜಸ್ಟ್‌ ಮದ್ವೇಲಿ ಸಿನಿಮಾದಲ್ಲಿ ಹರೀಶ್‌ ಲವರ್‌ ಬಾಯ್‌ ಆಗಿದ್ದರು, ಈ ಬಾರಿ ಪಕ್ಕಾ ಮಾಸ್‌ ಹೀರೋ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅಕ್ಷತಾ ಈ ಸಿನಿಮಾದಲ್ಲಿ ನಾಯಕಿಯಾಗಿದ್ದಾರೆ.
ಈ ಚಿತ್ರಕ್ಕೆ ನಾಯಕ ಹರೀಶ್‌ ಬಂಡವಾಳ ಹೂಡಿದ್ದು, ಆಗಸ್ಟ್‌ ಕೊನೆ ವಾರದಲ್ಲಿ ತೆರೆಗೆ ತರಲಿದ್ದಾರಂತೆ.
.
#RajannanaMaga #Cineloka

kismat

aaadi nigif

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top