nata

ttm

adweb

udgharsha

ಸಿನಿಮಾ ಪ್ರಿಯರಿಗೆ ಡ್ಯಾನ್ಸ್, ನಟನೆ, ನಿರ್ದೇಶನ ಮತ್ತು ಮಾಡಲಿಂಗ್ ಕಲಿಯಲು ‘ಫ್ಲೆಮಿಂಗೋ ಸೆಲಬ್ರಿಟಿಸ್ ವರ್ಡ್ ಪ್ರೈ. ಲಿಮಿಟೆಡ್’ ತರಭೇತಿ ಸಂಸ್ಥೆಯು ಧವನ್‌ ಸೋಹ ಸಾರಥ್ಯದಲ್ಲಿ 2013ರಲ್ಲಿ ಪ್ರಾರಂಭ ಮಾಡಿದ್ದಾರೆ. ಉತ್ತಮ ವಿದ್ಯಾರ್ಥಿಗಳನ್ನು ಅಡಿಷನ್ ಮಾಡಿ ಕಿರುತೆರೆ, ಹಿರಿತೆರೆಗೆ ಶಿಪಾರಸ್ಸು ಮಾಡಲಾಗುತ್ತಿದೆ. ಈಗಾಗಲೇ ಹಲವು ಪ್ರತಿಭೆಗಳು ಚಿತ್ರರಂಗ ಹಾಗೂ ಮಾಡಲಿಂಗ್ ಕ್ಷೇತ್ರದಲ್ಲಿ ಬ್ಯುಸಿ ಇದ್ದಾರೆ. ಪ್ರತಿ ವರ್ಷ ಸೆಲಬ್ರಿಟಿಸ್ ಕ್ಯಾಲೆಂಡರ್ ಹೊರತರಲಾಗುತ್ತಿದೆ. ಅಲ್ಲದೆ ಕಳೆದ ನಾಲ್ಕು ವರ್ಷಗಳಿಂದ ಫ್ಯಾಷನ್ ವೀಕ್, ಮಾಡಲಿಂಗ್, ಫಿಲಿಂ ಅವಾರ್ಡ್‌ಗಳನ್ನು ನೀಡುತ್ತಾ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತಾ ಬಂದಿದೆ.

.

ಈ ವರ್ಷದಿಂದ ಕನ್ನಡ ಚಿತ್ರರಂಗದ ಸಾಧಕರಿಗೆ ಗೌರವಿಸುವ ಸಲುವಾಗಿ ಫ್ಲಾಮಿಗೊ ವಾರ್ಷಿಕ ಪ್ರಶಸ್ತಿಯನ್ನು ನೀಡಲು ನಿರ್ಧರಿಸಿದ್ದಾರೆ.

.

2018 ರ ಫಿಲಿಂ ಪ್ರಶಸ್ತಿ ಪ್ರಧಾನವನ್ನು ಹಿರಿಯ ಹಾಗೂ ಕಿರಿಯ ಕಲಾವಿದರು, ತಂತ್ರಜ್ಘರನ್ನು ಗುರುತಿಸಿ ಗೌರವಿಸಲಾಯಿತು. ಇದರ ಸಾಲಿಗೆ ಜೀವಮಾನದ ಚಿತ್ರರಂಗದ ಸಾಧನೆಗಾಗಿ ಅನುಭವಿ ನಟ ಶ್ರೀನಾಥ್, ನಿರ್ದೆಶಕ ಭಾರ್ಗವ, ಗಿರಿಜಾಲೋಕೇಶ್, ವನಿತಾವಾಸು, ಪದ್ಮವಾಸಂತಿ, ಸುಜಾತ, ಚಂದ್ರಕಲಾಮೋಹನ್, ಬ್ಯಾಂಕ್‌ಜನಾರ್ಧನ್, ಧರ್ಮಕೀರ್ತಿರಾಜ್, ಸೇರಿದಂತೆ ಮೂವತ್ತು ಸಾಧಕರುಗಳಿಗೆ ಪ್ರಶಸ್ತಿಗಳನ್ನು ವಿತರಣೆ ಮಾಡಿ ಗೌರವಿಸಲಾಯಿತು.

kismat

aaadi nigif

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top