tarakaasura

ttm

adweb

udgharsha

 

ದೇವನೂರು ಚಂದ್ರು ನಿರ್ದೇಶನದ ಗ್ರಾಮಾಯಣ ಚಿತ್ರಕ್ಕಾಗಿ ಗಡ್ಡ ಬಿಟ್ಟು ಪಕ್ಕಾ ಹಳ್ಳಿ ಹುಡುಗನಾಗಿದ್ದಾರೆ.
ಅನಂತು ಸಿನಿಮಾದಲ್ಲಿ ಲಾಯರ್‌ ಆಗಿರುವ ವಿನಯ್‌, ಗ್ರಾಮಾಯಣದಲ್ಲಿ ಸಿಕ್ಸ್ತ್‌ ಸೀನ ಎಂಬ ಹಳ್ಳಿ ಹುಡುಗನ ಕ್ಯಾರೆಕ್ಟರ್‌ ಮಾಡುತ್ತಿದ್ದಾರೆ.
.
ಗಾಜನೂರಿನಲ್ಲಿ ಅಣ್ಣಾವ್ರು ಹುಟ್ಟಿದ ಮನೆಯಲ್ಲಿ ಚಿತ್ರೀಕರಣಗೊಂಡ ಟೀಸರ್‌ನ್ನು ಕಳೆದ ವಾರ ಬಿಡುಗಡೆ ಮಾಡಲಾಗಿತ್ತು. ಆ ಟೀಸರ್‌ನಲ್ಲಿ ವಿನಯ್‌ ಲುಕ್‌ ಕಂಡು ಎಲ್ಲರೂ ಮೆಚ್ಚಿಕೊಂಡಿದ್ದಾರೆ.
.

ಹಳ್ಳಿ ಹುಡುಗನಾಗಲು ವಿನಯ್‌ ಚಿತ್ರತಂಡದ ಜತೆ ಲೊಕೇಶನ್‌ ನೋಡಲು ಎಲ್ಲ ಕಡೆ ಹೋಗಿ ಬಂದಿದ್ದಾರೆ. ಈ ಸಿನಿಮಾದ ಶೂಟಿಂಗ್‌ಗಾಗಿ ಕುತೂಹಲದಿಂದ ಕಾಯುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.

kismat

aaadi nigif

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top