tarakaasura

ttm

adweb

udgharsha

 

ಸ್ಯಾಂಡಲ್‌ವುಡ್‌ನಲ್ಲಿ ಇತ್ತೀಚೆಗೆ ವಿಶಿಷ್ಟ ಮತ್ತು ವಿಚಿತ್ರ ಶೀರ್ಷಿಕೆಗಳು ಸಿನಿಮಾಗಳಾಗುತ್ತಿವೆ. ಆ ಸಾಲಿಗೆ ಹೊಸ ಸೇರ್ಪಡೆ "ಅಟ್ಟಯ್ಯ v/s ಹಂದಿ ಕಾಯೋಳು".
.
ಮಳವಳ್ಳಿಯಲ್ಲಿ ನಡೆದ ಕ್ರೆಂ ಸ್ಟೊರಿಗೆ ದೃಶ್ಯದ ಟಚ್‌ ನೀಡಿದ್ದಾರಂತೆ ನಿರ್ದೇಶಕ ನಿರ್ದೇಶಕ ಲೋಕೇಂದ್ರ ಸೂರ್ಯ.
ಒಂದು ಗದ್ದೆಗೆ ಬೇರೆಯವರ ಹಂದಿಗಳು ನುಗ್ಗಿದಾಗ ಜಗಳ ಆರಂಭವಾಗುತ್ತದೆ. ಈ ಜಗಳ ಕಡೆಗೆ ಕೊಲೆಯ ವರೆಗೂ ಹೋಗುವ ಕಥೆ ಅಟ್ಟಯ್ಯ ವರ್ಸಸ್‌ ಹಂದಿ ಕಾಯೋಳು ಸಿನಿಮಾದಲ್ಲಿದೆ. ನಗರದಿಂದ ಬಂದ ಇಂಜಿನಿಯರ್‌ ಹುಡುಗ ಈ ಗೊಂದಲದಲ್ಲಿ ಸಿಕ್ಕಿಕೊಳ್ಳುತ್ತಾನೆ. ಚಿತ್ರದಲ್ಲಿ ಕತೆಯೇ ಹೀರೊ. ಲವ್, ಹಳ್ಳಿಯ ಚಿತ್ರಣ ಎಲ್ಲವೂ ಇದೆ’ ಎಂದಿದ್ದಾರೆ ಲೋಕೇಂದ್ರ ಸೂರ್ಯ.
.
ಈ ಸಿನಿಮದಲ್ಲಿ ನಾಯಕಿಯಾಗಿ ಚೈತ್ರಾ ನಟಿಸಿದ್ದಾರೆ. ಈ ಚಿತ್ರದಲ್ಲಿ ಹಳ್ಳಿಯ ಗೌಡನ ಮಗಳಾಗಿ ನಟಿಸಿರುವ ಇವರು, ಡಿಗ್ಲಾಮ್‌ ಪಾತ್ರದಲ್ಲಿದ್ದಾರಂತೆ. ಚಿತ್ರದಲ್ಲಿ ಅಟ್ಟಯ್ಯನಾಗಿ ಪ್ರೊಫೆಸರ್ ಎ. ಮಾದೇವಯ್ಯ, ಲೋಕೇಂದ್ರ, ಕೆಂಪೇಗೌಡ, ಎಡಿಟರ್‌ ವಿನಯ್‌ ಕೂರ್ಗ್‌, ಅರ್ಜುನ್‌ ಮತ್ತಿತರರು ನಟಿಸಿದ್ದಾರೆ. ವಿಜಯ್‌ ಪ್ರಕಾಶ್‌ ಒಂದು ಹಾಡನ್ನು ಹಾಡಿದ್ದಾರೆ. ಯಶವಂತ್‌ ಭೂಪತಿ ಸಂಗೀತ ನೀಡಿದ್ದಾರೆ.

kismat

aaadi nigif

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top