tarakaasura

ttm

adweb

udgharsha

ಅಗ್ನಿ ಸಾಕ್ಷಿ ವಿಜಯ್‌ ಸೂರ್ಯ ಮತ್ತು ಮೇಘಶ್ರಿ ನಟನೆಯ ಕದ್ದು ಮುಚ್ಚಿ ಆಡಿಯೋ ಇತ್ತೀಚೆಗೆ ಬಿಡುಗಡೆಯಾಯಿತು. ಈ ಚಿತ್ರಕ್ಕೆ ನಾದಬ್ರಹ್ಮ ಹಂಸಲೇಖ ಸಂಗೀತ ಮತ್ತು ಸಾಹಿತ್ಯ ನೀಡಿದ್ದಾರೆ.
.
ಪೋಷಕರಿಲ್ಲದ, ಅವರ ಪ್ರೀತಿ ವಂಚಿತ ಹುಡುಗನ ಕಥೆಯನ್ನು ನಿರ್ದೇಶಕರು ಈ ಸಿನಿಮಾದಲ್ಲಿ ಹೇಳುತ್ತಿದ್ದಾರೆ. ಶ್ರೀಮಂತ ಕುಟುಂಬದಲ್ಲಿ ಬೆಳೆದ ಹುಡುಗನಿಗೆ ಅವನ ತಂದೆ ತಾಯಿಯ ಪ್ರೀತಿ ಸಿಗುವುದಿಲ್ಲ, ಆಗ ಆತ ಪ್ರೀತಿಯನ್ನು ಅರಸಿಕೊಂಡು ಹೋರಡುತ್ತಾನೆ. ಹೀಗೆ ಹೋರಟಾಗ ನಡೆಯುವ ಘಟನೆಗಳನ್ನು ಸಿನಿಮಾ ಮಾಡಿದ್ದಾರಂತೆ. ಕದ್ದು ಮುಚ್ಚಿ ಸಿನಿಮಾಗೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಈ ಸಿನಿಮಾದಲ್ಲಿ ಮೇಘಶ್ರೀ ಮುಗ್ಧ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ ಮೇಘಶ್ರೀ.
.
ಬಹಳಷ್ಟು ವರ್ಷಗಳ ನಂತರ ನಾದಬ್ರಹ್ಮ ಹಂಸಲೇಖ ಸಾಹಿತ್ಯ ಮತ್ತು ಸಂಗೀತ ನೀಡಿರುವ ಸಿನಿಮಾ 'ಕದ್ದು ಮುಚ್ಚಿ'. ಬಹಳ ದಿನಗಳ ನಂತರ ಬಂದರೂ ಸಾಕಷ್ಟು ಮೆಲೋಡಿ ಟ್ಯೂನ್‌ಗಳನ್ನು ಹಂಸಲೇಖ ನೀಡಿದ್ದಾರಂತೆ. ಹಂಸಲೇಖ ಅವರ ಸಾಹಿತ್ಯ ಮತ್ತು ಸಂಗೀತವನ್ನು ಇಡೀ ಚಿತ್ರತಂಡ ಮೆಚ್ಚಿಕೊಂಡಿತು.
.
ಈ ಸಿನಿಮಾದ ವಿಶೇಷವೆಂದರೆ ಮಾರೀಚನನ್ನು ಕೊಂದ ಜಾಗ ಕೊಶವಾರ ಜಾಗದಲ್ಲಿ ಚಿತ್ರೀಕರಣ ಮಾಡಲಾಗಿದೆ.

kismat

aaadi nigif

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top