tarakaasura

ttm

adweb

udgharsha

ದುನಿಯಾ ವಿಜಯ್‌ ನಟನೆಯ "ಕುಸ್ತಿ" ಸಿನಿಮಾಗೆ ಬಜ಼ಾರ್ ಬೆಡಗಿ ಅದಿತಿ ಪ್ರಭುದೇವ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

.

ಕುಸ್ತಿ ಅಖಾಡದ ಕಥೆಯನ್ನು ಹೊಂದಿರುವ ಈ ಸಿನಿಮಾದಲ್ಲಿ ದುನಿಯಾ ವಿಜಯ್‌ ತಮ್ಮ ಪುತ್ರ ಸಾಮ್ರಾಟ್‌ರನ್ನು ಬೆಳ್ಳಿತೆರೆಗೆ ಪರಿಚಯ ಮಾಡಿಸುತ್ತಿದ್ದಾರೆ. ಚೂರಿಕಟ್ಟೆ ಖ್ಯಾತಿಯ ರಾಘು ಶಿವಮೊಗ್ಗ ಈ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ.

.

ಅಕ್ಟೋಬರ್‌ ಮೊದಲ ವಾರದಿಂದ ಶೂಟಿಂಗ್‌ ಆರಂಭವಾಗಲಿದ್ದು, ಈಗಾಗಲೇ ಉತ್ತರ ಕರ್ನಾಟಕದ ಸಾಕಷ್ಟು ಕಡೆಗಳಲ್ಲಿ ನಿರ್ದೇಶಕರು ಲೊಕೇಶನ್‌ ನೋಡಿಕೊಂಡು ಬಂದು ಫೈನಲ್‌ ಮಾಡಿದ್ದಾರೆ.

.
ಈ ಸಿನಿಮಾದಲ್ಲಿ ಅದಿತಿ ಸಕ್ಕತ್ ಬಬ್ಲಿ ಮತ್ತು ಬಹಳ ಆ್ಯಕ್ಟಿವ್‌ ಆಗಿರುವ ಹುಡುಗಿಯಾಗಿ ಕಾಣಿಸಿಕೊಳ್ಳಲಿದ್ದಾರಂತೆ. ಅದಿತಿ ನಟನೆಯ ಬಜಾರ್‌ ಚಿತ್ರ ರಿಲೀಸ್‌ಗೆ ರೆಡಿಯಾಗಿದೆ.

kismat

aaadi nigif

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top