nata

ttm

adweb

udgharsha

1980ರಲ್ಲಿ ಮೈಸೂರಿನ ಕಾಲೇಜಿನಲ್ಲಿ ನಡೆದ ನೈಜ ನಡೆದ ಘಟನೆಯನ್ನು ಇಟ್ಟುಕೊಂಡು ಎಂಎಂಸಿಎಚ್‌ ಚಿತ್ರ ಮಾಡಿದ್ದಾರಂತೆ ನಿರ್ದೇಶಕರು.

.
ದೀಪ್ತಿ, ಪ್ರಥಮಾ, ರಾಗಿಣಿ, ಸಂಯುಕ್ತಾ ಹೊರ್ನಾಡ್‌, ಮೇಘನಾ ರಾಜ್‌, ಯುವರಾಜ್‌ ಮತ್ತು ರಘು ಭಟ್‌ ಕೂಡ ನಟಿಸಿದ್ದಾರೆ. ಬಹುತೇಕ ಎಲ್ಲರೂ ಮೊದಲ ಬಾರಿಗೆ ಇಂಥದ್ದೊಂದು ಸಿನಿಮಾದಲ್ಲಿ ನಟಿಸಿದ್ದಾರಂತೆ.
.
ಈ ಸಿನಿಮಾದಲ್ಲಿ ಮೇಘನಾ, ದೀಪ್ತಿ, ಪ್ರಥಮಾ, ಸಂಯುಕ್ತಾ ಎಲ್ಲರೂ ಫೈಟ್‌ ಮಾಡಿದ್ದಾರಂತೆ. ಸಂಯುಕ್ತಾ ಇಲ್ಲಿ ಮಂಗಳೂರು ಮೂಲದ ಹುಡುಗಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕಾಲೇಜ್‌ನಲ್ಲಿ ಏನಾದರೂ ಘಟನೆ ಆಯಿತೆಂದರೆ ಅದು ಈ ಹುಡುಗೀರ ಗ್ಯಾಂಗಿನಿಂದಲೇ ಆಗುತ್ತಿರುತ್ತದಂತೆ. ಇಂತಹ ಒಂದು ತಂಡ ಸಮಸ್ಯೆಗೆ ಸಿಲುಕಿ ಅದರಿಂದ ಹೇಗೆ ಹೊರಗೆ ಬರುತ್ತದೆ ಎಂಬುದೇ ಸಿನಿಮಾದ ಕಥೆಯಾಗಿದೆ.
.
ಮುಸ್ಸಂಜೆ ಮಹೇಶ್‌ ಈ ಚಿತ್ರದ ನಿರ್ದೇಶಕರಾಗಿದ್ದು, ಶ್ರೀಧರ್‌ ವಿ ಸಂಭ್ರಮ್‌ ಸಂಗೀತ ನೀಡಿದ್ದಾರೆ.
ಚಿತ್ರ ಈ ವಾರ ರಾಜ್ಯಾದ್ಯಂತ ತೆರೆಕಾಣುತ್ತಿದೆ.

#MMCH #Cineloka

kismat

aaadi nigif

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top