tarakaasura

ttm

adweb

udgharsha

'ರಾಜು ಕನ್ನಡ ಮೀಡಿಯಂ' ಚಿತ್ರದ ಮೂಲಕ ಸಕ್ಸಸ್‌ಫುಲ್‌ ಜರ್ನಿಗೆ ವಾಪಾಸ್ಸಾದ ಗುರುನಂದನ್‌ 'ರಾಜು ಜೇಮ್ಸ್‌ ಬಾಂಡ್‌' ಸಿನಿಮಾದಲ್ಲಿ ಒರಿಜಿನಲ್‌ ಜೇಮ್ಸ್‌ ಬಾಂಡ್‌ನ್ನು ಅನುಕರಣೆ ಮಾಡುತ್ತಾರಂತೆ.

.

ಜೇಮ್ಸ್‌ ಬಾಂಡ್‌ ಅನುಕರಣೆ ಮಾಡಲು ಹೋಗಿ ಅವರು ಏನಾಗುತ್ತಾರೆ ಎನ್ನುವುದೇ ಚಿತ್ರಕಥೆ. ಜೇಮ್ಸ್‌ ಬಾಂಡ್‌ನ ಪಕ್ಕಾ ಅಭಿಮಾನಿಯಾಗಿ ಅವರ ರೀತಿಯಲ್ಲಿ ಸ್ಟಂಟ್‌ ಮಾಡಲು ಹೋಗಿ ಯಡವಟ್ಟುಗಳನ್ನು ಮಾಡಿಕೊಳ್ತಾರಂತೆ ಗುರು.
.
ಇತ್ತೀಚೆಗೆ ಮುಹೂರ್ತವಾಗಿರುವ ಈ ಚಿತ್ರವನ್ನು ದೀಪಕ್‌ ಮಧುವನಹಳ್ಳಿ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಒಂದೊಳ್ಳೆ ಲವ್‌ಸ್ಟೋರಿ ಸಹ ಇದ್ದು, ಅದು ಸಹ ಸಿನಿಮಾದ ಆಕರ್ಷಣೆಯಲ್ಲಿ ಒಂದು ಎನ್ನುತ್ತಾರೆ ನಿರ್ದೇಶಕ ದೀಪಕ್‌.

kismat

aaadi nigif

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top