nata

ttm

adweb

udgharsha

ಉಳಿದವರು ಕಂಡಂತೆ ಸಿನಿಮಾದ 'ರಿಚ್ಚಿ' ಕ್ಯಾರೆಕ್ಟರ್‌ ಎಲ್ಲರಿಗೂ ಇಷ್ಟವಾಗಿತ್ತು ಮತ್ತು ಎಲ್ಲೆಡೆ ಸಕ್ಕತ್ ಕ್ರೇಜ಼್ ಕ್ರಿಯೇಟ್ ಮಾಡಿತ್ತು, ಆ ಸಿನಿಮಾ ಕಮರ್ಷಿಯಲ್‌ ಆಗಿ ಸೋತರು ವಿಮರ್ಷಕರಿಂದ ಮೆಚ್ಚುಗೆ ಪಡೆದಿತ್ತು. ಈಗ ಅದೇ ಕ್ಯಾರೆಕ್ಟರ್‌ ಇಟ್ಟುಕೊಂಡು ರಾಹುಲ್‌ ಎನ್ನುವವರು ಸಿನಿಮಾ ಮಾಡುತ್ತಿದ್ದು, ರಕ್ಷಿತ್‌ ಶೆಟ್ಟಿ ಮತ್ತೊಮ್ಮೆ ರಿಚ್ಚಿ ಅವತಾರವೆತ್ತಲಿದ್ದಾರೆ.
.
ರಾಹುಲ್‌ ಈ ಹಿಂದೆ ಉಳಿದವರು ಕಂಡಂತೆ ಸಿನಿಮಾದಲ್ಲಿ ರಕ್ಷಿತ್‌ಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಅದಾದ ಮೇಲೆ ರಿಕ್ಕಿ ಮತ್ತು ಕಿರಿಕ್‌ ಪಾರ್ಟಿಯಲ್ಲಿ ಜತೆಗೆ ಇದ್ದರು, ಈಗ ರಕ್ಷಿತ್‌ ಶೆಟ್ಟಿಗೆ ನಿರ್ದೇಶಕರಾಗುತ್ತಿದ್ದಾರೆ
.
"777 ಚಾರ್ಲಿ" ಚಿತ್ರದ ನಂತರ ರಕ್ಷಿತ್ ಅವರು "ರಿಚ್ಚಿ" ಅವತಾರ ತಾಳಲಿದ್ದಾರೆ.

kismat

aaadi nigif

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top