ಬದ್ರಿ ಒಬ್ಬ ದೇಶ ಭಕ್ತ


 


‘ಬದ್ರಿ ವರ್ಸಸ್‌ ಮಧುಮತಿ’ ಸಿನಿಮಾ ಸುಂದರ ಪ್ರೇಮ ಕಥೆಯನ್ನು ಹೊಂದಿದೆ. ಈ ಸಿನಿಮಾದ ನಾಯಕ ದೇಶ ಭಕ್ತನಾಗಿರುತ್ತಾನೆ..

 

ತೆಲುಗಿನಲ್ಲಿ 60ಕ್ಕೂ ಹೆಚ್ಚು ಸಿನಿಮಾಗಳಿಗೆ ಕಥೆ, ಚಿತ್ರಕಥೆ ಸಂಭಾಷಣೆ ಬರೆದಿರುವ ಶಂಕರನಾರಾಯಣರೆಡ್ಡಿ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ನಾಯಕ ದೇಶ ಭಕ್ತ ಎನ್ನುವ ಕಾರಣಕ್ಕೆ ಸಿನಿಮಾದಲ್ಲಿ ಪಾಕಿಸ್ತಾನದ ವಿರುದ್ಧ ನಡೆಯುವ ಯುದ್ಧ ಸನ್ನಿವೇಶಗಳನ್ನು ಚಿತ್ರೀಕರಿಸಲಾಗಿದೆ. ಸರ್ಜಿಕಲ್‌ ಸ್ಟ್ರೈಕ್‌ ಸಹ ಸಿನಿಮಾದಲ್ಲಿದೆ.

.

ಈ ಸಿನಿಮಾದಲ್ಲಿ ಉತ್ತಮ ಹಾಡುಗಳಿದ್ದು ಈಗಾಗಲೇ ಅವು ಹಿಟ್‌ ಆಗಿದೆ. ಪ್ರತಾಪವನ್‌ ಎಂಬ ಹೊಸ ಹುಡುಗ ಈ ಸಿನಿಮಾ ಮೂಲಕ ನಾಯಕನಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡುತ್ತಿದ್ದಾರೆ. ಆರ್‌ಎಕ್ಸ್‌ ಸೂರಿ ಸಿನಿಮಾದ ನಾಯಕಿ ಆಕಾಂಕ್ಷ ಪ್ರತಾಪವನ್‌ಗೆ ಜೋಡಿಯಾಗಿದ್ದಾರೆ.

.


Digiqole ad

Nithyanand Amin

Leave a Reply