ಉಪ್ಪಿ ಶಿಷ್ಯನ ‘ಫೇಸ್‌ ಟು ಫೇಸ್’


ರಿಯಲ್‌ ಸ್ಟಾರ್‌ ಉಪೇಂದ್ರ ಜತೆ ನಾಲ್ಕೈದು ಸಿನಿಮಾಗಳಲ್ಲಿ ಕೆಲಸ ಮಾಡಿದ ಸಂದೀಪ್‌ ಜನಾರ್ಧನ್‌ ಆ್ಯಕ್ಷನ್‌ ಕಟ್‌ ಹೇಳಿರುವ ‘ಫೇಸ್‌ ಟು ಫೇಸ್‌’ ಸಿನಿಮಾ ಮಾರ್ಚ್‌ 15ಕ್ಕೆ ಬಿಡುಗಡೆಯಾಗುತ್ತಿದೆ.


.

ಇಬ್ಬರು ಹುಡುಗಿಯರ ಜತೆ ಒಬ್ಬ ಒಳ್ಳೆಯ ಹುಡುಗ ಸೇರಿಕೊಂಡ್ರೆ ಏನಾಗುತ್ತದೆ ಎಂಬುದೇ ಸಿನಿಮಾದ ಕಥೆ. ದೃಶ್ಯ ಸಿನಿಮಾದಲ್ಲಿ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ನಟ ರೋಹಿತ್‌ ಭಾನುಪ್ರಕಾಶ್‌ ಫೇಸ್‌ಟು ಫೇಸ್‌ ಸಿನಿಮಾದಲ್ಲಿ ನಾಯಕರಾಗಿದ್ದಾರೆ. ದಿವ್ಯ ಉರುಡುಗ, ಪೂರ್ವಿ ನಾಯಕಿಯರಾಗಿ ನಟಿಸಿದ್ದಾರೆ.

 

.

ಈಗಾಗಲೇ ಬಿಡುಗಡೆಯಾಗಿರುವ ಟ್ರೇಲರ್‌ ಸೋಷಿಯಲ್‌ ಮೀಡಿಯಾದಲ್ಲಿ ಸದ್ದು ಮಾಡಿವೆ.


Digiqole ad

Nithyanand Amin

Leave a Reply