ಸಿಂಪಲ್ಲಾಗಿನ್ನೊಂದು ಲವ್‌ಸ್ಟೋರಿ ಚೂರಿಕಟ್ಟೆ ಮೂಲಕ ಗಮನ ಸೆಳೆದಿದ್ದ ನಟ ಪ್ರವೀಣ್‌ ತೇಜ್‌ ಈ ಸ್ಟ್ರೈಕರ್‌ ಸಿನಿಮಾ ಮೂಲಕ ತೆರೆ ಮೇಲೆ ಬರಲು ತಯಾರಿ ನಡಿಸಿದ್ದಾರೆ. ಪವನ್ ತ್ರಿವಿಕ್ರಮ ಎಂಬುವವರು ಮೊದಲ ಬಾರಿಗೆ ನಿರ್ದೇಶನ ಮಾಡಿರುವ ಈ ಸಿನಿಮಾ ಸಸ್ಪೆನ್ಸ್‌ ಥ್ರ್ಲಿಲ್ಲರ್‌ ಸಬ್ಜೆಕ್ಟ್‌ ಅಂತೆ.

.

ಚೂರಿ ಕಟ್ಟೆ ಸಿನಿಮಾದದಂತಹ ಯಶಸ್ವಿ ಸಸ್ಪೆನ್ಸ್‌ ಥ್ರಿಲ್ಲರ್‌ ಸಬ್ಜೆಕ್ಟ್ ನಲ್ಲಿ ಕಾಣಿಸಿಕೊಂಡಿದ್ದು ಪ್ರವೀಣ್‌ ಮತ್ತೊಮ್ಮೆ ಅದೇ ಥರಹದ ಸಿನಿಮಾದಲ್ಲಿ ನಟಿಸಲು ಕಥೆಯೇ ಮುಖ್ಯ ಕಾರಣವಂತೆ. ಪ್ರವಣೀ ಜತೆ ಭಜರಂಗಿ ಸೌರವ್ ಲೋಕಿಶಿಲ್ಪಾ ಮಂಜುನಾಥ್ , ಧರ್ಮಣ್ಣ ಕಡೂರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

.

ಸದ್ಯಕ್ಕೆ ರಿಲೀಸ್ ಆಗಿರುವ ಸಿನಿಮಾದ ಟೀಸರ್ ಮತ್ತು ಪೋಸ್ಟರ್ಗಳು ಗಮನ ಸೆಳೆಯುತ್ತಿದ್ದು ಇದೇ 22ಕ್ಕೆ ಚಿತ್ರ ಬಿಡುಗಡೆಯಾಗಲಿದೆ. 

ಗರುಡಾದ್ರಿ ಪ್ರೊಡಕ್ಷನ್ ಅಡಿಯಲ್ಲಿಜಿಶಂಕರಪ್ಪಸಿ.ರಮೇಶ್ ಬಾಬು ಹಾಗೆ ಸಿ.ಸುರೇಶ್ ಬಾಬು ಸ್ಟ್ರೈಕರ್ ಸಿನಿಮಾವನ್ನ ನಿರ್ಮಿಸಿದ್ದಾರೆ

sunil.cineloka@gmail.com” data-hovercard-id=”sunil.cineloka@gmail.com” class=”ajn bofPge”>
ReplyForward

Leave a Reply