Month: <span>April 2019</span>

ಕನ್ನಡ ದೇಶದಲ್ಲಿ ಸಂಸ್ಕೃತಿಯ ಅನಾವರಣ – “ಕನ್ನಡ ದೇಶದೊಳ್” ಚಿತ್ರ ವಿಮರ್ಶೆ

  ಚಿತ್ರ: ಕನ್ನಡ ದೇಶದೋಳ್‌ ನಿರ್ದೇಶಕ: ಅವಿರಾಮ್‌ ಕಂಠೀರವ ತಾರಾಗಣ: ಸುಚೇಂದ್ರಪ್ರಸಾದ್, ಹರಿಶ್‌ ಅರಸು, ತಾರಕ್‌,    ಕನ್ನಡ ಸಂಸ್ಕೃತಿ , ಭಾಷೆ ಬಗ್ಗೆ ಮಾತನಾಡುವ ಸಾಕಷ್ಟು ಸಿನಿಮಾಗಳು ತೆರೆಗೆ ಬಂದಿವೆ, ಆ ಸಾಲಿಗೆ ಹೊಸ ಸೇರ್ಪಡೆ ಕನ್ನಡ ದೇಶದೋಳ್‌. . ವಿದೇಶಿ ದಂಪತಿಯೊಂದು ಕರ್ನಾಟಕದ ಸಂಸ್ಕೃತಿಯನ್ನು ಅರಿಯಲು ಬರುತ್ತಾರೆ. ಇದೇ ಸಂದರ್ಭದಲ್ಲಿ ವಿದೇಶಿ ಮಹಿಳೆ ಕಾಣೆಯಾಗುತ್ತಾರೆ. ಇವರನ್ನು ಹುಡುಕಲು ಪೊಲೀಸರು ಆರಂಭಿಸುತ್ತಾರೆ. ಇಲ್ಲವೋ ಆಕೆಯನ್ನು ಹುಡುಕುತ್ತಿದ್ದಸಂಶೋಧಕರಿಗೆ ಸಿಗುತ್ತಾರೋ ಎಂಬುದೇ ಸಿನಿಮಾದ ಕಥೆ.  z ಈ ಸಸ್ಪೆನ್ಸ್‌ […]Read More

ಬಹುಕೋಟಿ ವೆಚ್ಚದ ಅಡ್ವೆಂಚರ್ ಥ್ರಿಲ್ಲರ್ ನಲ್ಲಿ ಕಿಚ್ಚ ಸುದೀಪ

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ಅವರು ಅಡ್ವೆಂಚರ್ ಥ್ರಿಲ್ಲರ್ ಸಿನಿಮಾ ಒಂದರಲ್ಲಿ ನಟಿಸುವ ಆಸೆಯ ಬಗ್ಗೆ ಬಹಳ ದಿನಗಳ ಹಿಂದೆಯೇ ಮಾಧ್ಯಮದವರೊಂದಿಗೆ ಹಂಚಿಕೊಂಡಿದ್ದರು.. ಆ ಕಾಲ ಈಗ ಕೂಡಿ ಬಂದಿದೆ. ಹೌದು, ಅನೂಪ್ ಭಂಡಾರಿ ಅವರ ನಿರ್ದೇಶನದಲ್ಲಿ ಮೂಡಿಬರಲಿರುವ ಅಡ್ವೆಂಚರ್ ಸಿನಿಮಾ ಒಂದರಲ್ಲಿ ಕಿಚ್ಚ ಸುದೀಪ ನಾಯಕರಾಗಿ ನಟಿಸಲಿದ್ದಾರೆ. . ಈ ಚಿತ್ರವು ಕಿಚ್ಚ ಸುದೀಪ ಅವರ “ಸುಪ್ರಿಯಾನ್ವಿ” ಬ್ಯಾನರ್ನಲ್ಲಿ ತಯಾರಾಗಲಿದ್ದು ಅವರೊಂದಿದೆ ಜಾಕ್ ಮಂಜುನಾಥ್ ಅವರ “ಕೆ ಎಸ್ ಕೆ ಶೋ ರೀಲ್” ಸಂಸ್ಥೆಯು ನಿರ್ಮಾಣದಲ್ಲಿ […]Read More

ಬ್ಯಾಂಕಾಕ್‌ನಲ್ಲಿ ನಡೆಯಲಿದೆ “ಕೋಟಿಗೊಬ್ಬ-3” ಕ್ಲೈಮ್ಯಾಕ್ಸ್‌

ಅಭಿನಯ ಚಕ್ರವರ್ತಿ ಸುದೀಪ್‌ ನಟನೆಯ ‘ಕೋಟಿಗೋಬ್ಬ-3’ ಸಿನಿಮಾದ ಕ್ಲೈಮ್ಯಾಕ್ಸ್‌ನ್ನು ಚಿತ್ರತಂಡ ಬ್ಯಾಂಕಾಕ್‌ನಲ್ಲಿ ಶೂಟಿಂಗ್‌ ಮಾಡಲು ನಿರ್ಧರಿಸಿದೆ. .ಸಿನಿಮಾದ ಮೊದಲ ಹಂತದ ಚಿತ್ರೀಕರಣ ಸರ್ಬಿಯಾ, ಬೆಂಗಳೂರಿನಲ್ಲಿ ನಡೆದಿದೆ. ಸರ್ಬಿಯಾದಲ್ಲಿ 40 ದಿನಗಳ ಕಾಲ ಶೂಟಿಂಗ್‌ ಮಾಡಿದ ಹೆಗ್ಗಳಿಕೆ ಈ ಚಿತ್ರಕ್ಕಿದೆ..ಕ್ಲೈಮ್ಯಾಕ್ಸ್‌ ಮಾತ್ರ 2019ರ ಸಂಕ್ರಾಂತಿ ಹಬ್ಬದ ನಂತರ  ಬ್ಯಾಂಕಾಕ್‌ನಲ್ಲಿ ಅದ್ಧೂರಿಯಾಗಿ ಚಿತ್ರೀಕರಿಸಲಿದ್ದಾರಂತೆ. ಯುವ ಪ್ರತಿಭೆ ಶಿವಕಾರ್ತಿಕ್‌ ಈ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಸೂರಪ್ಪ ಬಾಬು ಬಂಡವಾಳ ಹೂಡುತ್ತಿದ್ದಾರೆ. ಸುದೀಪ್‌ ಈಗ ಪೈಲ್ವಾನ್‌, ತೆಲುಗಿನ ಸೈರಾ ನರಸಿಂಹ ರೆಡ್ಡಿ […]Read More

ಕನ್ನಡಿಗರ ಮನೆ ಮನೆಗೆ ಹೊಸ ಚಾನೆಲ್ “ಸಿರಿ ಕನ್ನಡ” :

  ಕನ್ನಡ ಸಿನಿರಸಿಕರಿಗೊಂದು ಸಂತಸದ ಸುದ್ದಿ. ಸಿರಿಕನ್ನಡ – ಸಿನಿಮಾ ಮತ್ತು ಮನರಂಜನಾ ವಾಹಿನಿ ವೀಕ್ಷಕರ ಮನೆಯಂಗಳದಲ್ಲಿ ಸಿನಿಮಾ ಮತ್ತು ಕಾರ್ಯಕ್ರಮಗಳ ಕಂಪನ್ನು ಬೀರಲಿದೆ..ಸಿರಿಕನ್ನಡ ವಾಹಿನಿಯ ಮುಖ್ಯಸ್ಥರು ಹೇಳುವಂತೆ 84ರ ವಸಂತದಲ್ಲಿರುವ ಕನ್ನಡ ಸಿನಿಮಾರಂಗಕ್ಕೆ ಸಿರಿಕನ್ನಡ ವಾಹಿನಿಯು ಹೆಮ್ಮೆಯ ಕೊಡುಗೆಯಾಗಿದ್ದು ಈ ವಾಹಿನಿಯ ಪರಿಕಲ್ಪನೆಯೇ ವಿಭಿನ್ನ. ಸಿನಿಮಾ ವಾಹಿನಿಗಳೆಂದರೆ ಕೇವಲ ಸಿನಿಮಾಗಳಿಗಷ್ಟೇ ಸೀಮಿತವಾಗಿರುತ್ತವೆ ಆದರೆ ಸಿರಿಕನ್ನಡ ಇದಕ್ಕೂ ಮೀರಿದ ಮನರಂಜನೆಯನ್ನುತನ್ನ ವೀಕ್ಷಕರಿಗೆ ನೀಡಲಿದೆ. ಒಂದು ಸಿನಿಮಾದಿಂದ ವೀಕ್ಷಕರು ಬಯಸುವುದಯ ಪರಿಪೂರ್ಣ ಮನರಂಜನೆ, ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ಸಿನಿಮಾ […]Read More

ಪವರ್ ಸ್ಟಾರ್ ಪುನೀತ್ ಅವರ ‘ಯುವರತ್ನ’ಕ್ಕೆ ಚಾಲನೆ :

  ರಾಜಕುಮಾರದ ನಂತರ ಸಂತೋಷ್‌ ಆನಂದ್‌ರಾಮ್‌ ಮತ್ತು ಪವರ್ ಸ್ಟಾರ್  ಪುನೀತ್‌ರಾಜ್‌ಕುಮಾರ್‌ ಮತ್ತೆ ಒಂದಾಗಿರುವ ಯುವರತ್ನ ಸಿನಿಮಾದ ಮುಹೂರ್ತ ಬೆಂಗಳೂರಿನ ಪಂಚಮುಖ ಗಣೇಶ ದೇವಸ್ಥಾನದಲ್ಲಿ ಸರಳವಾಗಿ ಬುಧವಾರ ನಡೆದಿದೆ. . ಪುನೀತ್‌ರಾಜ್‌ಕುಮಾರ್‌ ಪತ್ನಿ ಅಶ್ವಿನಿ ಕ್ಯಾಮೆರ ಬಟನ್‌ ಪ್ರೆಸ್‌ ಮಾಡುವ ಮೂಲಕ ಸಿನಿಮಾಗೆ ಚಾಲನೆ ನೀಡಿದ್ದಾರೆ.  ಕೆಜಿಎಫ್‌, ರಾಜಕುಮಾರ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದ ವಿಜಯ್‌ ಕಿರಗಂದೂರು ಅವರೇ ಈ ಚಿತ್ರಕ್ಕೂ ಹಣ ಹಾಕುತ್ತಿದ್ದಾರೆ. . ಕಳೆದ ಬಾರಿ ಫ್ಯಾಮಿಲಿ ಡ್ರಾಮಾ ಹೇಳಿ ಸೂಪರ್‌ ಡ್ಯೂಪರ್‌ ಹಿಟ್‌ ಮಾಡಿದ್ದ […]Read More

ಈ ವಾರ ತೆರೆಗೆ `ವಿರಾಜ್’

  ಹೇರಂಬ ಕಂಬೈನ್ಸ್ ಲಾಂಛನದಲ್ಲಿ ಮಂಜುನಾಥ ಸ್ವಾಮಿ ಅವರು ನಿರ್ಮಿಸಿರುವ `ವಿರಾಜ್` ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. . ನಾಗೇಶ್ ನಾರದಾಸಿ ಕಥೆ, ಚಿತ್ರಕಥೆ ಹಾಗೂ ನಿರ್ದೇಶನದ ಈ ಚಿತ್ರಕ್ಕೆ ಸುಭಾಷ್ ಆನಂದ್ ಸಂಗೀತ ನೀಡಿದ್ದಾರೆ. ಮಲ್ಲಿಕಾರ್ಜುನ್ ಛಾಯಾಗ್ರಹಣ, ನಂದಮೂರಿ ಹರಿ ಸಂಕಲನ, ಮಾಸ್ ಮಧು – ರಾಕೆಟ್ ವಿಕ್ರಮ್ ಸಾಹಸ ನಿರ್ದೇಶನ ಹಾಗೂ ಪ್ರದೀಪ್ ಅಂತೋನಿ ಅವರ ನೃತ್ಯ ನಿರ್ದೇಶನವಿರುವ ಈ ಚಿತ್ರದ ನಾಯಕರಾಗಿ ವಿದ್ಯಾಭರಣ್ ಅಭಿನಯಿಸಿದ್ದಾರೆ. . ಶಿರಿನ್ ಕಂಚವಾಲ, ನಿಖಿತ, ದೇವರಾಜ್, […]Read More

ರಾಮು ಫಿಲಂಸ್ ನಿರ್ಮಾಣದ ಗಣೇಶ್ ಅಭಿನಯದ ಹೊಸ ಚಿತ್ರಕ್ಕೆ ಚಾಲನೆ

  ಗೋಲ್ದನ್ ಸ್ಟಾರ್ ಗಣೇಶ್ ಅಭಿನಯದ `99` ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಮೋದಿ ಆಸ್ಪತ್ರೆ ಬಳಿಯ ಗಣಪತಿ ದೇವಸ್ಥಾನದಲ್ಲಿ ನೆರವೇರಿತು. . ರಾಮು ಫಿಲಂಸ್ ಲಾಂಛನದಲ್ಲಿ ರಾಮು ಅವರು ನಿರ್ಮಿಸುತ್ತಿರುವ 39ನೇ ಚಿತ್ರವಿದು. ಈ ಹಿಂದೆ ಗಣೇಶ್ ಅಭಿನಯದ ಸೂಪರ್ ಹಿಟ್ ಚಿತ್ರ `ಮುಂಗಾರು ಮಳೆ`ಯ ಮುಹೂರ್ತ ಕೂಡ ಇದೇ ದೇವಸ್ಠಾನದಲ್ಲಿ ನೆರವೇರಿತ್ತು. . ಪ್ರೀತಂ ಗುಬ್ಬಿ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಇದೇ ತಿಂಗಳ 20ರಿಂದ ಚಿತ್ರೀಕರಣ ಆರಂಭವಾಗಲಿದೆ. ಬೆಂಗಳೂರು ಹಾಗೂ ಮಂಗಳೂರಿನಲ್ಲಿ ಒಂದೇ ಹಂತದ […]Read More

ಕಾಳಿದಾಸನಾದ ನವರಸ ನಾಯಕ ಜಗ್ಗೇಶ್‌

ತೋತಾಪುರಿ, ಪ್ರೀಮಿಯರ್‌ ಪದ್ಮಿನಿ ಸಿನಿಮಾಗಳಲ್ಲಿ ಬಿಝಿ ಇರುವ ನಟ ಜಗ್ಗೇಶ್‌ ಈಗ ಕಾಳಿದಾಸನಾಗಲು ಹೊರಟಿದ್ದಾರೆ. ಈ ಸಿನಿಮಾವನ್ನು ಗೀತರಚನೆಕಾರ ಕವಿರಾಜ್‌ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರಕ್ಕೆ ಈ “ಕಾಳಿದಾಸ ಕನ್ನಡ ಮೇಷ್ಟ್ರು” ಎಂದು ಚಿತ್ರಕ್ಕೆ ಹೆಸರಿಡಲಾಗಿದೆ. . “ಕಾಳಿದಾಸ ಕನ್ನಡ ಮೇಷ್ಟ್ರು” ಸಿನಿಮಾದಲ್ಲಿ ಜಗ್ಗೇಶ್‌ ಕನ್ನಡ ಶಿಕ್ಷಕರಾಗಿ ನಟಿಸಲಿದ್ದಾರಂತೆ. ‘ಮದುವೆಯ ಮಮತೆಯ ಕರೆಯೋಲೆ’ ಸಿನಿಮಾ ಮಾಡಿದ್ದ ಕವಿರಾಜ್‌ ಎರಡನೇ ಸಿನಿಮಾದಲ್ಲಿ ಕನ್ನಡದ ಕಂಪನ್ನು ಹರಡಿಸಲು ಸಿದ್ಧರಾಗಿದ್ದಾರೆ. . ಈ ಚಿತ್ರದಲ್ಲಿ ಜಗ್ಗೇಶ್‌ಗೆ ಜೋಡಿಯಾಗಿ ಮೇಘನಾ ಗಾಂವ್ಕರ್‌ ನಟಿಸುತ್ತಿದ್ದಾರಂತೆ ಇದೇ 10ರಿಂದ ಚಿತ್ರೀಕರಣ […]Read More

ಪೈರಸಿಯ ನಡುವೆಯೂ,”ದಿ ವಿಲನ್‌”ಗೆ 50 ದಿನಗಳ ಸಂಭ್ರಮ :

ಡಾ.ಶಿವರಾಜ್‌ಕುಮಾರ್‌, ಕಿಚ್ಚ ಸುದೀಪ್‌ ನಟನೆಯ ಮಾಸ್ ಎಂಟರ್‌ಟೇನರ್ “ದಿ ವಿಲನ್‌” ಸಿನಿಮಾ ಪೈರಸಿ ಸೇರಿದಂತೆ ಒಂದಷ್ಟು ಅಡೆತಡೆಗಳನ್ನು ಎದುರಿಸಿದರೂ ಇಂದಿಗೆ ಚಿತ್ರವು ರಾಜ್ಯದ ಪ್ರಮುಖ ಕೇಂದ್ರಗಳಲ್ಲಿ ಯಶಸ್ವಿ 50 ದಿನಗಳ ಪ್ರದರ್ಶನ ಕಂಡಿದೆ. . ದಸರಾ ಹಬ್ಬಕ್ಕೆ ತೆರೆಕಂಡ ಈ ಚಿತ್ರ ಮೊದಲ ವಾರದಲ್ಲೇ ಸಾರ್ವಕಾಲಿಕ ಗಳಿಕೆ ದಾಖಲೆ ಮಾಡಿದ ಸಿನಿಮಾ ಇದಾಗಿದ್ದು,ಕರುನಾಡ ಚಕ್ರವರ್ತಿ ಡಾ. ಶಿವಣ್ಣ ಮತ್ತು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪರ ನಟನೆಯ ಜೊತೆಗೆ ಚಿತ್ರದಲ್ಲಿನ ತಾಯಿ ಸೆಂಟಿಮೆಂಟ್ ಪ್ರೇಕ್ಷಕರಿಗೆ ಹಿಡಿಸಿತ್ತು. . ಇನ್ನು […]Read More

’99’ರ ಬ್ಯಾಚ್‌ನಲ್ಲಿ ಗೋಲ್ಡನ್‌ ಸ್ಟಾರ್‌ ಗಣೇಶ್‌

  ಕಾಲಿವುಡ್‌ನಲ್ಲಿ ಸಾಕಷ್ಟು ಸುದ್ದಿ ಮಾಡಿದ ’96’ ಸಿನಿಮಾ ಕನ್ನಡಕ್ಕೆ ರಿಮೇಕ್‌ ಆಗಲಿದ್ದು, ಅದಕ್ಕೆ 99 ಎಂಬ ಟೈಟಲ್‌ ಫೈನಲ್‌ ಆಗಿದೆ..ಕನ್ನಡದ 99 ಸಿನಿಮಾವನ್ನು ಪ್ರೀತಂ ಗುಬ್ಬಿ ನಿರ್ದೇಶನ ಮಾಡಲಿದ್ದು, ವಿಜಯ್‌ ಸೇತುಪತಿ ನಟಿಸಿದ್ದ ಪಾತ್ರದಲ್ಲಿ ಗೋಲ್ಡನ್‌ ಸ್ಟಾರ್‌ ಗಣೇಶ್‌ ನಟಿಸುತ್ತಿದ್ದಾರೆ. ಈಗಾಗಲೇ ಮುಂಗಾರುಮಳೆ, ಮಳೆಯಲಿ ಜೊತೆಯಲಿ ಸಿನಿಮಾ ಮೂಲಕ ಭಾವನಾತ್ಮ ಪ್ರೇಮಕಥೆಯನ್ನು ಹೇಳಿರುವ ಪ್ರೀತಂ ಗುಬ್ಬಿ ಮತ್ತು ಗಣೇಶ್‌ ಈ ಬಾರಿ ಮತ್ತೊಂದು ಪ್ರೇಮ ಕಥೆ ಮೂಲಕ ಬರಲು ಸಜ್ಜಾಗಿದ್ದಾರೆ. ಈ ಚಿತ್ರವನ್ನು ರಾಮು ನಿರ್ಮಾಣ […]Read More