Month: <span>April 2019</span>

ಶರಣ್‌ ಜತೆ ಸಿಂಪಲ್ ಸುನಿ ಸಿನಿಮಾ

ಬಜಾರ್‌ ಸಿನಿಮಾ ನಿರ್ದೇಶನ ಮಾಡುತ್ತಿರುವ ಸಿಂಪಲ್ ಸುನಿ, ಇದಾದ ಮೇಲೆ ಶರಣ್‌ ಜತೆ ಸಿನಿಮಾ ಮಾಡಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. . ರೊಮ್ಯಾಂಟಿಕ್ ಕಾಮಿಡಿ ಸಿನಿಮಾಗಳನ್ನು ಮಾಡಿ ಯಶಸ್ಸು ಕಂಡಿರುವ ಸುನಿ ಅವರು ಕಾಮಿಡಿ ಕಿಂಗ್ ಶರಣ್ ಅವರಿಗೆ ನಿರ್ದೇಶನ ಮಾಡಲಿದ್ದಾರೆ ಎಂದರೆ ಸಹಜವಾಗಿಯೇ ಒಳ್ಳೆ ಸಿನಿಮಾವಾಗುತ್ತದೆ ಎಂಬ ಮಾತುಗಳು ಗಾಂಧಿನಗರದಲ್ಲಿ ಕೇಳಿಬರುತ್ತಿದೆ. ಮೂಲಗಳ ಪ್ರಕಾರ ಈ ಸಿನಿಮಾವನ್ನು ಪುಷ್ಕರ್‌ ಮಲ್ಲಿಕಾರ್ಜುನ್‌ ನಿರ್ಮಾಣ ಮಾಡಲಿದ್ದಾರೆ.  . ಬಜಾರ್ ಬಿಡುಗಡೆಯ ನಂತರ ಈ ಚಿತ್ರದ ಕೆಲಸಗಳು ಶುರುವಾಗಲಿದೆ ಮತ್ತು ಚಿತ್ರದ […]Read More

ಈ ವಾರ ತೆರೆಗೆ “ಮುಂದಿನ ಬದಲಾವಣೆ” :

     ಸಿರಪ್ ಕ್ರಿಯೇಷನ್ಸ್ ಲಾಂಛನದಡಿಯಲ್ಲಿ ನಿರ್ಮಾಪಕ ಶ್ರೀ ಫಣಿಭೂಷಣ್ ನಿರ್ಮಿಸುತ್ತಿರುವ ಹಾಸ್ಯ ಪ್ರಧಾನ “ಮುಂದಿನ ಬದಲಾವಣೆ” ಚಿತ್ರವು ಈ ವಾರ 7 ರಂದು ರಾಜ್ಯಾದ್ಯಂತ ತೆರೆಕಾಣಲಿದೆ. .  ಚಿತ್ರಕ್ಕೆ ಕೋಟಿಶ್ವರ್ ಛಾಯಾಗ್ರಹಣ, ಕಾರ್ತಿಕ್ ವೆಂಕಟೇಶ್ ಸಂಗೀತ, ರಮೇಶ್‍ಕುಮಾರ್ ಸಂಕಲನವಿದ್ದು, ಚಿತ್ರದಕಥೆ, ಚಿತ್ರಕಥೆ, ಚಿತ್ರಕಥೆ ಸಾಹಿತ್ಯ, ಸಂಭಾಷಣೆ ಮತ್ತು ನಿರ್ದೇಶನದ ಹೊಣೆಯನ್ನು ಪ್ರವೀಣ್‍ಭೂಷಣ್ ಹೊತ್ತಿದ್ದಾರೆ. .    ತಾರಾಗಣದಲ್ಲಿ ಪ್ರವೀಣ್ ಭೂಷಣ್, ಸಂಗೀತ, ಸತೀಶ್, ಪಂಚಗೌರಿ, ಆರ್ಯನ್, ಮಾಲಾಶ್ರೀ, ಚಕ್ರವರ್ತಿ, ಲಕ್ಷ್ಮಣ್‍ಗೌಡ ಮುಂತಾದವರಿದ್ದಾರೆ . #MundinaBadalavane #CinelokaRead More

ಟೆಕ್ಕಿಗಳ ನೋವು ನಲಿವಿನ `ವೀಕೆಂಡ್` ಚಿತ್ರಕ್ಕೆ ಬಿರುಸಿನ ಚಿತ್ರೀಕರಣ

ಮಯೂರ ಮೋಷನ್ ಪಿಕ್ಚರ್ಸ್ ಲಾಂಛನದಲ್ಲಿ ಮಂಜುನಾಥ್ ಡಿ ಅವರು ನಿರ್ಮಿಸುತ್ತಿರುವ `ವೀಕೆಂಡ್` ಚಿತ್ರಕ್ಕೆ ಬೆಂಗಳೂರಿನ ವಸಂತಪುರದಲ್ಲಿ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ. ಖ್ಯಾತ ನಟ ಅನಂತನಾಗ್, ಗೋಪಿನಾಥ್ ಭಟ್ ಮುಂತಾದವರು ಈ ಭಾಗದ ಚಿತ್ರೀಕರಣದಲ್ಲಿ ಬಾಗವಹಿಸಿದ್ದಾರೆ.. ಶೃಂಗೇರಿ ಸುರೇಶ್ ನಿರ್ದೇಶನದ ಈ ಚಿತ್ರಕ್ಕೆ ಶಶಿಧರ್ ಅವರ ಛಾಯಾಗ್ರಹಣವಿದೆ. ಮನೋಜ್ ಸಂಗೀತ ನಿರ್ದೇಶನ, ರುದ್ರೇಶ್ ಸಂಕಲನ, ಬಾಬು ಖಾನ್ ಕಲಾ ನಿರ್ದೇಶನ, ಮಂಜುನಾಥ್ ಜಂಬೆ ಸಹ ನಿರ್ದೇಶನ ಹಾಗೂ ರಾಮು, ಯೋಗಾನಂದ್ ನಿರ್ಮಾಣ ನಿರ್ವಹಣೆಯಿದೆ.. ಉತ್ತಮ ಕಥಾಹಂದರ ಹೊಂದಿರುವ ಈ […]Read More

ದಾಖಲೆ ಮೊತ್ತಕ್ಕೆ “ಕೆಜಿಎಫ್‌” ಆಡಿಯೋ ಹಕ್ಕು ಮಾರಾಟ

ರಾಕಿಂಗ್ ಸ್ಟಾರ್ ಯಶ್‌ ನಟನೆಯ “ಕೆಜಿಎಫ್‌” ಟ್ರೇಲರ್‌ನಿಂದಾಗಿ ಈಗಾಗಲೇ ದೊಡ್ಡ ಮಟ್ಟದ ನಿರೀಕ್ಷೆಯನ್ನು ಹುಟ್ಟಿಸಿದೆ.ಚಿತ್ರ ಈಗ ಮತ್ತೊಮ್ಮೆ ಸುದ್ದಿಯಲ್ಲಿದೆ, ಸಿನಿಮಾದ ಆಡಿಯೋ ಹಕ್ಕು 3.60 ಕೋಟಿಗೆ ಲಹರಿ ಸಂಸ್ಥೆಗೆ ಮಾರಾಟವಾಗಿದೆ. . ಹೌದು ಈ ಬಗ್ಗೆ ಸ್ವತಃ ಲಹರಿ ವೇಲು ಅವರೇ ಮಾಧ್ಯಮಗಳಿಗೆ ತಿಳಿಸಿದ್ದು, ಹಿಂದಿ ಭಾಷೆಯನ್ನು ಹೊರತುಪಡಿಸಿ ಕನ್ನಡ,ತೆಲುಗು,ತಮಿಳು, ಮಲಯಾಳಂ ಭಾಷೆಗಳ ಹಕ್ಕನ್ನು ಅವರು ಖರೀದಿಸಿದ್ದಾರೆ. ಈ ಮೊತ್ತಕ್ಕೆ ಕನ್ನಡ ಸಿನಿಮಾವೊಂದರ ಆಡಿಯೋ ಮಾರಾಟವಾಗಿರುವುದು ದಾಖಲೆಯಾಗಿದೆ. ಒಟ್ಟಿನಲ್ಲಿ ಯಶ್‌ ಕೆಜಿಎಫ್‌ ದಿನದಿಂದ ದಿನಕ್ಕೆ ಹೊಸ ದಾಖಲೆಗಳನ್ನು […]Read More

ಮರು ಬಿಡುಗಡೆಯಾಗಲಿದೆ `ಅಂಬಿ ನಿಂಗೆ ವಯಸಾಯ್ತೋ’

  ಕನ್ನಡದ ಮೇರುನಟ ರೆಬೆಲ್ ಸ್ಟಾರ್ ಅಂಬರೀಶ್ ಇನ್ನು ನೆನಪು ಮಾತ್ರ. ಅವರ ಅಭಿಮಾನಿಗಳ ಸೃತಿಪಟಲದಲ್ಲಿ `ಅಂಬಿ ನಿಂಗೆ ವಯಸಾಯ್ತೋ’ ಪೂರ್ಣಪ್ರಮಾಣದ ನಾಯಕನಟರಾಗಿ ನಟಿಸಿದ ಕೊನೆಯ ಚಿತ್ರವಾಗಿ ಉಳಿದುಕೊಂಡಿದೆ. ಅನಾರೋಗ್ಯ ಕಾಡುತ್ತಿದ್ದರೂ ಅದರ ಸುಳಿವೂ ಸಿಗದಂತೆ ಅಂಬಿ ಈ ಚಿತ್ರದ ಪಾತ್ರಕ್ಕೆ ಜೀವ ತುಂಬಿದ್ದರು. ಇದೀಗ ಈ ಚಿತ್ರವನ್ನು ವಿದೇಶಗಳಲ್ಲಿ ಮತ್ತೆ ಬಿಡುಗಡೆ ಮಾಡಬೇಕೆಂದು ಅಲ್ಲಿನ ಅಂಬಿ ಅಭಿಮಾನಿಗಳು ಒತ್ತಾಯಿಸಿದ್ದಾರೆ. ನಿರ್ಮಾಪಕ ಜಾಕ್ ಮಂಜು ಅದಕ್ಕೆ ಮಣಿದು ಮರು ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ.. `ಅಂಬಿ ನಿಂಗ್ ವಯಸ್ಸಾಯ್ತೋ’ ಚಿತ್ರದ […]Read More

“ಒಂದು ಸಣ್ಣ ಬ್ರೇಕ್ ನ ನಂತರ” ಈ ವಾರ ಬಿಡುಗಡೆ

  ಕಲರ್ ಫುಲ್ ಕ್ರಿಸ್ಟಲ್ ಕಂಬೈನ್ಸ್ ಲಾಂಛನದಲ್ಲಿ ಸರ್ವಶ್ರೀ ಅವರು ನರ್ಮಿಸಿರುವ ಒಂದು ಸಣ್ಣ ಬ್ರೇಕ್ ನ ನಂತರ ಚಿತ್ರವು ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಹಳ್ಳಿಯಲ್ಲಿ ನಾಲ್ಕು ಜನ ಸ್ನೇಹಿತರು ಕಟ್ಟೆಯ ಮೇಲೆ ಕುಳಿತಾಗ ನಡೆಯುವ ಘಟನೆಯ ಆಧರಾವಾಗಿ ಇಟ್ಟು ಕೊಂಡು ಲವ್, ಸಸ್ಪೆನ್ಸ್ ಹಾಗೂ ಕಾಮಿಡಿ ಕಥಾನಕವೊಂದ್ದಿರುವ ಈ ಚಿತ್ರವನ್ನು ಅಭಿಲಾಷ್ ಗೌಡ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. . ಚಿತ್ರಕ್ಕೆ ಹಿತನ್ ಹಾಸನ್ ಕಥೆ ಮತ್ತು ಸಂಗೀತ, ನಾಗರಾಜ್ ಉಪ್ಪುಂದ ಛಾಯಾಗ್ರಹಣ, ಬೇಬಿನಾಗರಾಜ್ […]Read More

‘ತೋತಾಪುರಿ’ಯಲ್ಲಿ ಡಾಲಿ ಸಖತ್‌ ಸ್ಟೈಲಿಷ್‌

  ವಿಜಯ್‌ ಪ್ರಸಾದ್‌ ಮತ್ತು ಜಗ್ಗೇಶ್‌ ಕಾಂಬಿನೇಶನ್‌ನ “ತೋತಾಪುರಿ”- ‘ತೊಟ್‌ ಕೀಳ್ಬೇಡಿ’ ಸಿನಿಮಾದಲ್ಲಿ ಡಾಲಿ ಧನಂಜಯ ವಿಶೇಷ ಪಾತ್ರದಲ್ಲಿ ನಟಿಸುತ್ತಿರುವುದು ಗೊತ್ತಿರುವ ವಿಚಾರ, ಈಗ ಆ ಸಿನಿಮಾದಲ್ಲಿ ಅವರ ಲುಕ್‌ ರೀವಿಲ್‌ ಆಗಿದ್ದು, ಡಾಲಿ ಸಖತ್‌ ಸ್ಟೈಲಿಷ್‌ ಆಗಿ ಕಾಣಿಸಿಕೊಂಡಿದ್ದಾರೆ. ನಾರಾಯಣ ಪಿಳ್ಳೈ ಎಂಬ ವ್ಯಾಪಾರಿಯ ರೋಲ್‌ ಇದಾಗಿದ್ದು, ಧನಂಜಯ,ಸುಮನ್‌ ರಂಗನಾಥ್‌ ಜೋಡಿಯಾಗಿ ನಟಿಸುತ್ತಿದ್ದಾರೆ.   ವಿಜಯ್‌ ಪ್ರಸಾದ್‌ ಅವರ ಕಾನ್ಸೆಪ್ಟ್‌ ಬಹಳ ಚೆನ್ನಾಗಿರುವ ಕಾರಣ ಅತಿಥಿ ಪಾತ್ರದಲ್ಲಿ ನಟಿಸಲು ಅವರು ಒಪ್ಪಿಕೊಂಡಿದ್ದಾರಂತೆ.Read More

ಹೆಣ್ಣಿನ ತುಮುಲಗಳನ್ನು ಹೇಳುವ “ನಾತಿಚರಾಮಿ”

ಶ್ರುತಿ ಹರಿಹರನ್‌ ನಟನೆಯ ನಾತಿಚರಾಮಿ ಸಿನಿಮಾದಲ್ಲಿ ಹೆಣ್ಣಿನ ತುಮುಲಗಳನ್ನು ಹೇಳಿದ್ದಾರೆ ನಿರ್ದೇಶಕ ಮಂಸೂರೆ. ಈ ಹಿಂದೆ ಹರಿವು ಸಿನಿಮಾ ಮಾಡಿ ರಾಷ್ಟ್ರ ಪ್ರಶಸ್ತಿ ಗಳಿಸಿದ್ದ, ಇವರು ಈ ಬಾರಿ ಸ್ವಲ್ಪ ಕಮರ್ಷಿಯಲ್‌ ಅಂಶಗಳನ್ನು ಸಿನಿಮಾದಲ್ಲಿ ಸೇರಿಸಿದ್ದಾರಂತೆ. .ಶ್ರುತಿ ಹರಿಹರನ್‌ ಜತೆ ಸಂಚಾರಿ ವಿಜಯ್‌, ಪೂರ್ಣಚಂದ್ರ ಮೈಸೂರು, ಶರಣ್ಯ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ಜಗನ್ಮೋಹನ್‌ ರೆಡ್ಡಿ ಹಾಗೂ ಶಿವಕುಮಾರ್‌ ರೆಡ್ಡಿ ಅವರು ನಿರ್ಮಾಣ ಮಾಡುತ್ತಿದ್ದಾರೆ. . ಈ ಸಿನಿಮಾದಲ್ಲಿ ಬಿಗಿ ನಿರೂಪಣೆಯಿದ್ದು, ಈಗಾಗಲೇ ಬಿಡುಗಡೆಯಾಗಿರುವ ಟ್ರೇಲರ್‌ ಎಲ್ಲರ […]Read More

ಹೊಸ ವರ್ಷಕ್ಕೆ ‘ಬೆಸ್ಟ್‌ ಫ್ರೆಂಡ್ಸ್‌’ ತೆರೆಗೆ

  ಸಲಿಂಗ ಕಾಮದ ಸಬ್ಜೆಕ್ಟ್ ಇಟ್ಟುಕೊಂಡು ಸಿನಿಮಾ ಮಾಡುವುದು ಬಹಳ ಕಡಿಮೆ, ಆದರೆ ಕನ್ನಡದಲ್ಲಿ ಅಂತಹದ್ದೊಂದು ವಿಶೇಷ ಸಬ್ಜೆಕ್ಟ್ ಸಿನಿಮಾವಾಗಿದ್ದು ಅದು ಹೊಸ ವರ್ಷದ ಆರಂಭದಲ್ಲಿ  ವಾರ ಬಿಡುಗಡೆಯಾಗುತ್ತಿದೆ.  . ಹೌದು ಟೇಶಿ ವೆಂಕಟೇಶ್‌ ನಿರ್ದೇಶನದ ಬೆಸ್ಟ್‌ ಫ್ರೆಂಡ್ಸ್‌ ಎಂಬ ಸಿನಿಮಾದಲ್ಲಿ  ಹೆಣ್ಣು ಹೆಣ್ಣನ್ನೇ ಪ್ರೀತಿಸುವ ಕತೆ. ಒಂದು ಕಡೆ ಇದಕ್ಕೆ ಕಾನೂನಿನ ಮಾನ್ಯತೆ ಬೇಕು ಎನ್ನುವ ಕೂಗು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಿರ್ದೇಶಕ ಟೇಶಿ ವೆಂಕಟೇಶ್‌ ಅವರು ಒಂದು ನೈಜ ಘಟನೆಯನ್ನು ಮುಂದಿಟ್ಟುಕೊಂಡು ಬೆಸ್ಟ್‌ ಫ್ರೆಂಡ್ಸ್‌ Ü […]Read More

ಬಜ಼ಾರ್ – ಚಿತ್ರ ವಿಮರ್ಶೆ

ಚಿತ್ರ : ಬಜಾರ್ನಿರ್ಮಾಣ : ತಿಮ್ಮೇಗೌಡನಿರ್ದೇಶಕ : ಸುನಿಸಂಗೀತ : ರವಿ ಬಸ್ರೂರುಕ್ಯಾಮೆರಾ : ಸಂತೋಷ್ ರೈ ಪಾತಾಜೆತಾರಾಗಣ : ಧನ್‌ವೀರ್, ಅದಿತಿ ಪ್ರಭುದೇವ, ಸಾಧುಕೋಕಿಲ, ಶರತ್ ಲೋಹಿತಾಶ್ವ, ಅರುಣಾ ಬಾಲರಾಜ್, ಚೇತನ್ ಚಂದ್ರ, ಧರ್ಮೇಂದ್ರ ಅರಸ್ . ಪಾರಿವಾಳ ರೇಸ್‌ ಜಗತ್ತಿನ ಪರಿಚಯ ಮಾಡಿಸುವ ಬಜಾರ್‌ :   ಸ್ಯಾಂಡಲ್‌ವುಡ್‌ನಲ್ಲಿ ಎಲ್ಲ ತರಹದ ರೌಡಿಸಂ ಸಿನಿಮಾಗಳು ಬಂದಿವೆ. ಆದರೆ ಪಾರಿವಾಳ ರೇಸ್‌ಗೆ ಸಂಬಂಧಿಸಿದ್ದು ಇರಲಿಲ್ಲ. ಅದರ ಕೊರತೆಯನ್ನು ಬಜಾರ್‌ ನೀಗಿಸಿದೆ. ಇಲ್ಲಿಯವರೆಗೂ ತರಾವರಿ ಲವ್‌ ಸ್ಟೋರಿಗಳ […]Read More