Month: <span>April 2019</span>

“ಸೀತಾರಾಮ ಕಲ್ಯಾಣ” – ಚಿತ್ರ ವಿಮರ್ಶೆ

ಚಿತ್ರ: ಸೀತಾರಾಮ ಕಲ್ಯಾಣನಿರ್ದೇಶನ : ಎ ಹರ್ಷನಿರ್ಮಾಣ : ಅನಿತಾ ಕುಮಾರಸ್ವಾಮಿಸಂಗೀತ : ಅನೂಪ್ ರೂಬೆನ್ಸ್ಸಿನಿಮಾಟೋಗ್ರಾರ್ : ಸ್ವಾಮಿತಾರಾಗಣ : ನಿಖಿಲ್‌ಕುಮಾರ್, ರಚಿತಾರಾಮ್, ಶರತ್‌ಕುಮಾರ್, ಮಧುಬಾಲ, ಆದಿತ್ಯ ಮೆನನ್, ಚಿಕ್ಕಣ್ಣ,ನಯನ ಮತ್ತಿತರರು. . ನಿಖಿಲ್‌ಕುಮಾರ್‌ ಮತ್ತು ರಚಿತಾ ರಾಮ್‌ ನಟನೆಯ ಸೀತಾರಾಮ ಕಲ್ಯಾಣ ಸಿನಿಮಾ ಮೇಕಿಂಗ್‌, ಸಂಗೀತ, ಆ್ಯಕ್ಷನ್‌, ಕಾಮಿಡಿ, ಹೀಗೆ ಎಲ್ಲದರಿಂದಲೂ ಒಟ್ಟಾಗಿ ಕೌಟುಂಬಿಕ ಕಲ್ಯಾಣವಾಗಿದೆ. ಸೀತಾ ರಾಮ ಕಲ್ಯಾಣದಲ್ಲಿ ಎಲ್ಲವೂ ಇದೆ. ಲವ್‌ಸ್ಟೋರಿ, ಕಾಮಿಡಿ, ಎಮೋಷನ್ಸ್‌, ಆ್ಯಕ್ಷನ್ ಹೀಗೆ ಎಲ್ಲ ಅಂಶಗಳನ್ನು ಒಳಗೊಂಡಿರುವ ಒಂದು […]Read More

“ಫಾರ್ಚುನರ್‌” ಚಿತ್ರ ವಿಮರ್ಶೆ

  ಚಿತ್ರ: ಫಾರ್ಚುನರ್‌ ನಿರ್ದೇಶಕ: ಮಂಜುನಾಥ್‌ ಜೆ ಅನಿವಾರ್ಯ ನಿರ್ಮಾಣ: ಗೊಲೇಚ ಫಿಲಂಸ್‌ ಸಂಗೀತ: ಪೂರ್ಣಚಂದ್ರ ತೇಜಸ್ವಿ ಕಲಾವಿದರು: ದಿಗಂತ್‌, ಸೋನುಗೌಡ, ಸ್ವಾತಿ ಶರ್ಮಾ, ಕಲ್ಯಾಣಿ, ನವೀನ್‌ ಕೃಷ್ಣ, ರಾಜೇಶ್‌ ನಟರಂಗ . ಸಂಬಂಧಗಳನ್ನು ಪ್ರೀತಿಯಿಂದ ಮನಸ್ಸಿಗೆ ಸಂಬಂದಪಟ್ಟವೇ ಹೊರತು ಬಾಹ್ಯ ಜಗತ್ತಿಗೆ ತಕ್ಕಂತೆ ಅಲ್ಲ ಎಂಬುದನ್ನು ಮನರಂಜನೆಯ ಮೂಲಕ ಹೇಳುವ ಸಣ್ಣ ಪ್ರಯತ್ನವೇ ಈ ವಾರ ಬಿಡುಗಡೆಯಾಗಿರುವ ಫಾರ್ಚುನರ್‌. ಫಾರ್ಚುನರ್‌ ಎಂದಾಕ್ಷಣ, ಕಾರಿನ ಬ್ರ್ಯಾಂಡ್‌ ನೆನಪಿಗೆ ಬರುತ್ತದೆ. ಈ ಸಿನಿಮಾದ ಕಥೆಯೂ ಈ ಫಾರ್ಚುನರ್ಗೆ ಸಂಬಂಧಪಟ್ಟಿದ್ದೆ ಆಗಿದೆ. ಫಾರ್ಚುನರ್ ಅಂದರೆ ಅದೃಷ್ಟ. ಈ ಅದೃಷ್ಟವನ್ನು ಇಲ್ಲಿ ಇಬ್ಬರು ಹುಡುಕಿ […]Read More

ಹೆಣ್ಣಿನ ಒಳಗಿನ ಸಂಘರ್ಷಗಳನ್ನು ತೆರೆದಿಡುವ ನಾತಿಚರಾಮಿ – ಚಿತ್ರ ವಿಮರ್ಶೆ

ಸಿನಿಮಾ: ನಾತಿಚರಾಮಿ ನಿರ್ದೇಶಕ: ಮಂಸೋರೆ ನಿರ್ಮಾಣ: ತೇಜಸ್ವಿನಿ ಎಂಟರ್‌ಪ್ರೈಸಸ್‌ ಕಲಾವಿದರು: ಶ್ರುತಿ ಹರಿಹರನ್‌, ಸಂಚಾರಿ ವಿಜಯ್‌, ಶರಣ್ಯ, ಪೂರ್ಣಚಂದ್ರ ಮೈಸೂರು. —- ಮದುವೆ ಸಮಯದಲ್ಲಿ ಅರ್ಥೇಚ, ಧರ್ಮೇಚ, ಕಾಮೇಚ ಎಂದು ವಾಗ್ದಾನ ಮಾಡುವ ಪತಿ ಇದ್ದಕ್ಕಿದ್ದ ಹಾಗೆ ಮೃತಪಟ್ಟರೆ, ಮದುವೆಯಾದ ಪತ್ನಿಯ ಮನಸ್ಸಲ್ಲಿ ನಡೆಯುವ ಸಂಘರ್ಷವನ್ನು ತಡೆಯುವಯಾರು? ಈ ಪ್ರಶ್ನೆಗೆ ಉತ್ತರ ಹುಡುಕುವ ಕೆಲಸ ಮಾಡಿದ್ದಾರೆ ನಿರ್ದೇಶಕ ಮಂಸೋರೆ. . ಗೌರಿ [ಶ್ರುತಿ ಹರಿಹರನ್‌] ಮತ್ತು ಸುಮಾ [ಶರಣ್ಯ] ಈ ಸಿನಿಮಾದ ಎರಡು ಮುಖಗಳು. ಪ್ರೀತಿಯಿಂದ ವಿವಾಹವಾಗಿ ದಾಂಪತ್ಯ […]Read More

ಪ್ರೀತಿಗಾಗಿ ನಿಸ್ವಾರ್ಥಿಯಾಗುವನ ಕಥೆ ಈ ‘ಸ್ವಾರ್ಥ ರತ್ನ’ – ಚಿತ್ರ ವಿಮರ್ಶೆ

ಸಿನಿಮಾ: ಸ್ವಾರ್ಥರತ್ನ ನಿರ್ದೇಶಕ: ಅಶ್ವಿನ್‌ ಕೋಡಂಗೆಕಲಾವಿದರು: ಆದರ್ಶ್‌ ಗುಂಡುರಾಜ್‌, ಇಶಿತಾ ವರ್ಷ, ಸ್ನೇಹಾ ಸಿಂಗ್‌, ಸಾಧು ಕೋಕಿಲಾ, ರಮೇಶ್‌ ಭಟ್‌, ಸುಧಾ ಬೆಳವಾಡಿ, ಅಮಿತ್‌ . ಬದುಕಿನಲ್ಲಿಪ್ರೀತಿ ಎಂಬುದು ಎಂತಹ ಮನುಷ್ಯನನ್ನು ಬೇಕಾದರೂ ಬದಲಾಯಿಸುತ್ತದೆ. ಅಂತಹ ಒಬ್ಬನ ಕಥೆಯೇ ಈ ಸ್ವಾರ್ಥರತ್ನ. ಪರಮ ಸ್ವಾರ್ಥಿಯಾಗಿದ್ದ ಒಬ್ಬ ಹುಡುಗ ತನ್ನ ಪ್ರೀತಿಗಾಗಿ ಹೇಗೆ ನಿಸ್ವಾರ್ಥಿಯಾಗುತ್ತಾನೆ ಎಂಬುದೇ ಈ ಸಿನಿಮಾದ ಕಥೆ. ಅಶ್ವಿನ್‌ ಕೋಡಂಗೆ ಮೊದಲ ಬಾರಿಗೆ ನಿರ್ದೇಶನ ಮಾಡಿರುವ ಸ್ವಾರ್ಥ ರತ್ನ, ವಿಶೇಷ ಸಬ್ಜೆಕ್ಟ್‌ ಇಟ್ಟುಕೊಂಡು ತಯಾರಾದ ಸಿನಿಮಾವಾಗಿದೆ. […]Read More

ಹೊಸಬರ ಹೊಸ ಪ್ರೇಮಕಥೆ ಈ “ವಿರಾಜ್” – ಚಿತ್ರವಿಮರ್ಶೆ

  ಚಿತ್ರ: ವಿರಾಜ್. ನಿರ್ದೇಶಕ: ನಾಗೇಶ್ ನದಾಸಿ. ನಿರ್ಮಾಣ : ಮಂಜುನಾಥ ಸ್ವಾಮಿ. ಸಿನಿಮಾಟೋಗ್ರಫಿ : ಮಲ್ಲಿಕಾರ್ಜುನ್. ಸಂಗೀತ: ಸುಭಾಷ್ ಆನಂದ್. ತಾರಾಗಣ: ದೇವರಾಜ್, ವಿನಯ ಪ್ರಸಾದ್, ಜೈಜಗದೀಶ್, ವಿದ್ಯಾಭರಣ್, ಶಿರಿನ್ ಕಂಚವಾಲ, ನಿಖಿತಾ, ಸ್ವಾತಿ, ಕಡ್ಡಿಪುಡಿ ಚಂದ್ರು.. ಈ ವಾರ ಬಿಡುಗಡೆಯಾಗಿರುವ ವಿರಾಜ್ ತನ್ನ ಮೇಕಿಂಗ್‌ನಿಂದಾಗಿ ಒಂದಷ್ಟು ಗಮನ ಸೆಳೆದಿತ್ತುಘಿ. ನಾಗೇಶ್ ನರದಾಸಿ ಪ್ರೇಮ ಕಥೆಗೆ ಒಂದೆರೆಡು ಟ್ವಿಸ್ಟ್‌ , ಅದಕ್ಕೊಂದು ಫ್ಯಾಮಿಲಿ ಸೆಂಟಿಮೆಂಟ್‌ ಎಲ್ಲವನ್ನು ಬೆರಸಿ ಲವ್‌ ಕಮ್‌ ಆ್ಯಕ್ಷನ್‌, ಮತ್ತು ಫ್ಯಾಮಿಲಿ ಸಿನಿಮಾ ಮಾಡಿದ್ದಾರೆ.. ವಿರಾಜ್‌ ಎನ್ನುವುದು ಇಲ್ಲಿ […]Read More

‘ದಂಡುಪಾಳ್ಯಂ 4’ ಚಿತ್ರವನ್ನು ತಿರಸ್ಕರಿಸಿದ ಸೆನ್ಸಾರ್‌ ಮಂಡಳಿ

  ಸುಮನ್‌ ರಂಗನಾಥ್‌ ನಟಿಸಿರುವ ದಂಡುಪಾಳ್ಯಂ-4 ಚಿತ್ರವನ್ನು ಸೆನ್ಸಾರ್‌ ಮಂಡಳಿ ರಿಜೆಕ್ಟ್‌ ಮಾಡಿದೆ. ಆದರೆ ಯಾವುದೇ ಕಾರಣ ನೀಡದೆ ಸಿನಿಮಾವನ್ನು ತಿರಸ್ಕರಿಸಿರುವ ಸೆನ್ಸಾರ್‌  ಮಂಡಳಿ ವಿರುದ್ಧ ನಿರ್ಮಾಪಕ ವೆಂಕಟ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನವೆಂಬರ್‌ ತಿಂಗಳಿನಲ್ಲಿ ಸೆನ್ಸಾರ್‌ಗಾಗಿ ವೆಂಕಟ್‌ ಅರ್ಜಿ ಸಲ್ಲಿಸಿದ್ದರಂತೆ. ಯಾವುದೇ ಸ್ಪಷ್ಟ ಕಾರಣ ನೀಡದೇ ತಿರಸ್ಕಾರ ಮಾಡಿ, ರವೈಸ್ಡ್‌ ಕಮಿಟಿ ಮುಂದೆ ಹೋಗಲು  ಹೇಳಿದ್ದಾರಂತೆ ಸೆನ್ಸಾರ್‌ ಮಂಡಳಿ ಅಧಿಕಾರಿಗ ಡಿ ಎನ್‌ ಶ್ರೀನಿವಾಸಪ್ಪ. . ಈ ಬಗ್ಗೆ ನಿರ್ಮಾಪಕ ವೆಂಕಟ್‌ ಮಾಧ್ಯಮಗಳ ಜತೆ ಮಾತನಾಡಿ ‘ನಾವು […]Read More

Zee Kannada emerges a leader – a first-for the channel

As per the recently released BARC weekly data (Urban + Rural) for the first week of the year 2019, Zee Kannada has claimed the top position in the Kannada market with a total of 415697 impressions ‘000s; 171167impressions ‘000s in the urban market, 244530 in the rural market, withrobust growth across its prime-time fiction shows. Continuing […]Read More

‘ಕವಚ’ ಒಪ್ಪಂನ ಸಂಪೂರ್ಣ ನಕಲಲ್ಲ : ನಿರ್ದೇಶಕ ವಾಸು

  ಕರುನಾಡ ಚಕ್ರವರ್ತಿ ಡಾ.ಶಿವರಾಜ್‌ಕುಮಾರ್‌ ಮೊದಲ ಬಾರಿಗೆ ಅಂಧನ ಪಾತ್ರದಲ್ಲಿ ನಟಿಸಿರುವ ‘ಕವಚ’ ಸಿನಿಮಾ ಮಲಯಾಳಂನ ‘ಒಪ್ಪಂ’ ರಿಮೇಕ್‌ ಆಗಿದ್ದರೂ, ಆ ಸಿನಿಮಾದ ಕಂಪ್ಲೀಟ್‌ ನಕಲಲ್ಲ ಎನ್ನುವುದು ನಿರ್ದೇಶಕರ ಮಾತಾಗಿದೆ. . ಚಿತ್ರ ಒಪ್ಪಂ ರೀಮೇಕ್‌ ಆಗಿದ್ದರೂ ಈ ಸಿನಿಮಾದಲ್ಲಿ ಕನ್ನಡದ ಸೊಗಡಿದೆ. ಶಿವರಾಜ್‌ಕುಮಾರ್‌ ಅವರು ಚಿತ್ರಕಥೆಯನ್ನು ಕಂಪ್ಲೀಟ್‌ ಚೇಂಜ್‌ ಮಾಡಿಕೊಂಡು ಹೇಳಿದಾಗಲೇ ನಟಿಸಲು ಒಪ್ಪಿಕೊಂಡರಂತೆ. ಹಾಗಾಗಿ ಅಭಿಮಾನಿಗಳು ಇದನ್ನು ಸ್ವಮೇಕ್‌ ರೀತಿಯಲ್ಲೇ ಒಪ್ಪಿಕೊಳ್ಳಬಹುದು ಎನ್ನುತ್ತಾರವರು. . ಈ ಚಿತ್ರದಲ್ಲಿ ಡಾ.ಶಿವರಾಜ್‌ಕುಮಾರ್‌ ಅಂಧನಾಗಿದ್ದರೂ ಫೈಟ್‌ ಸಹ ಮಾಡಿದ್ದಾರೆ. […]Read More

ಜ.19ಕ್ಕೆ ಮೈಸೂರಿನಲ್ಲಿ ಲಕ್ಷಾಂತರ ಅಭಿಮಾನಿಗಳ ಸಮೂಹದಲ್ಲಿ “ಸೀತಾ ರಾಮ ಕಲ್ಯಾಣ” ಟ್ರೇಲರ್‌ ಬಿಡುಗಡೆ

ನಿಖಿಲ್‌ಕುಮಾರ್‌ ನಟನೆಯ ಬಹು ನಿರೀಕ್ಷಿತ ‘ಸೀತಾರಾಮಾ ಕಲ್ಯಾಣ’ ಸಿನಿಮಾದ ಟ್ರೇಲರ್‌ ಮತ್ತು ಪ್ರೀ ರಿಲೀಸ್‌ ಕಾರ್ಯಕ್ರಮ ಮೈಸೂರಿನಲ್ಲಿ ಜ.19ಕ್ಕೆ ನಡೆಯುತ್ತದೆ. . ಈ ಕಾರ್ಯಕ್ರಮದಲ್ಲಿ ಸರಿ ಸುಮಾರು ಮೂರು ಲಕ್ಷ ಮಂದಿ ಸೇರುವ ಸಾಧ್ಯತೆ ಇದೆ ಎಂದು ಚಿತ್ರತಂಡ ತಿಳಿಸಿದೆ. ಈಗಾಗಲೇ ಬಿಡುಗಡೆಯಾಗಿರುವ ಟೀಸರ್‌ನಲ್ಲಿ ಭರ್ಜರಿ ಆ್ಯಕ್ಷನ್‌ ಸನ್ನೀವೇಶಗಳಿದ್ದು, ಈಗ ಬರುವ ಟ್ರೇಲರ್‌ನಲ್ಲಿ ಏನಿದೆ ಎಂಬುದನ್ನು ನಿಖಿಲ್‌ ಅಭಿಮಾನಿಗಳು ಕಾಯುತ್ತಿದ್ದಾರೆ. . ನನ್ನ ರಾಜ ನಾನು,ರಾಣಿ ನೀನು ಎಂಬ ಹಾಡು ಯೂಟ್ಯೂಬ್‌ನಲ್ಲಿ ದೊಡ್ಡ ಹಿಟ್‌ ಆಗಿದ್ದು, ಸಿನಿಮಾ ಮೇಲೆ […]Read More

ಚಿತ್ರೀಕರಣ ಕಂಪ್ಲೀಟ್‌ ಮಾಡಿದ ಯಜಮಾನ; ಜ.15ಕ್ಕೆ ಮೊದಲ ಹಾಡು ಬಿಡುಗಡೆ

ಚ್ಯಾಲೆಂಜಿಂಗ್ ಸ್ಟಾರ್ ದರ್ಶನ್‌ ನಟನೆಯ ‘ಯಜಮಾನ’ ಸಿನಿಮಾದ ಚಿತ್ರೀಕರಣ ಕಂಪ್ಲೀಟ್‌ ಆಗಿದೆ. 2018ರ ಕೊನೆಯ ಎರಡು ದಿನ ಮತ್ತು 2019ರ ಆರಂಭದ ಎರಡು ದಿನಗಳು ಬೆಂಗಳೂರಿನ ಮಿನರ್ವ ಮಿಲ್‌ನಲ್ಲಿ ಹಾಕಿದ್ದ ಭರ್ಜರಿ ಸೆಟ್‌ನಲ್ಲಿ ಹಾಡಿನ ಶೂಟಿಂಗ್‌ ಮುಗಿಸುವ ಮೂಲಕ ಚಿತ್ರವನ್ನೂ ಕಂಪ್ಲೀಟ್‌ ಮಾಡಿದೆ ಚಿತ್ರತಂಡ. . ಶೈಲಜಾ ನಾಗ್‌ ಮತ್ತು ಬಿ ಸುರೇಶ್‌ ನಿರ್ಮಾಣ ಮಾಡುತ್ತಿರುವ ಈ ಚಿತ್ರವನ್ನು ಪಿ ಕುಮಾರ್‌ ಮತ್ತು ಹರಿಕೃಷ್ಣ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಮೋಶನ್‌ ಪೋಸ್ಟರ್‌ ಮತ್ತು ಪೋಸ್ಟರ್‌ಗಳಿಂದ ಸಿನಿಮಾ […]Read More