Month: <span>April 2019</span>

ಲೂಸ್ ಮಾದ ಯೋಗಿ ಅಭಿನಯದ `ಲಂಬೋದರ’ ಈ ವಾರ ತೆರೆಗೆ

ವೃಷಾಂಕ್ ಮೂವೀ ಮೇಕರ್ಸ್ ಲಾಂಛನದಲ್ಲಿ ವಿಶ್ವೇಶ್ವರ್ ಪಿ ಹಾಗೂ ರಾಘವೇಂದ್ರ ಭಟ್ ಅವರು ನಿರ್ಮಿಸಿರುವ `ಲಂಬೋದರ` ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. . ರಘುಶಾಸ್ತ್ರಿ(ರನ್ ಆಂಟೋನಿ), ಪ್ರಶಾಂತ್(ರಂಗನ ಸ್ಟೈಲ್) ಹಾಗೂ ಕೋಲಾರ ಸೀನ(ಜಸ್ಟ್ ಮದ್ವೇಲಿ) ನಿರ್ದೇಶಕರ ಬಳಿ ಕೆಲಸ ಮಾಡಿ ಅನುಭವವಿರುವ ಕೃಷ್ಣರಾಜ್ ಕಥೆ, ಚಿತ್ರಕಥೆ ಬರೆದು ನಿರ್ದೆಶಿಸಿರುವ ಈ ಚಿತ್ರಕ್ಕೆ ಬಸವನಗುಡಿ ಬೆಂಗಳೂರು ಎಂಬ ಅಡಿಬರಹವಿದೆ. . ಕಾರ್ತಿಕ್ ಶರ್ಮ ಸಂಗೀತ ನಿರ್ದೇಶನ, ಅರವಿಂದ್ ಎಸ್ ಕಶ್ಯಪ್ ಛಾಯಾಗ್ರಹಣ, ವಿಕ್ರಂ ಮೋರ್ ಸಾಹಸ ನಿರ್ದೇಶನ […]Read More

ಉದಯ ಟಿವಿಯಲ್ಲಿ ರಾಧಿಕಾ ಶರತ್‍ಕುಮಾರ್ ಅಭಿನಯದ ಧಾರಾವಾಹಿ “ಚಂದ್ರಕುಮಾರಿ”

  ಅದ್ದೂರಿ ಧಾರಾವಾಹಿಗಳಿಂದ ಮನೆಮಾತಾಗಿರುವ ಉದಯ ಟಿವಿ ಈಗ ಮತ್ತೊಂದು ಹೊಸ ಧಾರಾವಾಹಿಯನ್ನು ಕನ್ನಡದ ಕಿರುತೆರೆಗೆ ತರಲು ಸಿದ್ಧವಾಗಿದೆ. ತಾಯಿ ಹಾಗೂ ಮಗಳ ನಡುವಿನ ಶತಮಾನಗಳ ಹಿಂದಿನ ಸಂಘರ್ಷದ ಕಥಾಹಂದರ ಹೊಂದಿರುವ “ಚಂದ್ರಕುಮಾರಿ” ಧಾರಾವಾಹಿ ಇದೇಜನವರಿ 7 ರಿಂದ ಸೋಮವಾರದಿಂದ ಶುಕ್ರವಾರದ ವರೆಗೆರಾತ್ರಿ 8 ಗಂಟೆಗೆ ಪ್ರಸಾರವಾಗುತ್ತಿದೆ.. ಶತಮಾನಗಳ ಹಿಂದೆ ನಡೆದು ಹೋಗಿದ್ದ್ದಅಮ್ಮ ಮಗಳ ನಡುವಿನ ಸಂಘರ್ಷದಕಥೆಗೆ ಮತ್ತೆ ಮರುಜೀವ ಸಿಕ್ಕರೆ ಆಗಬಹುದಾದ ಘಟನೆಗಳೇನು ಎಂಬುದೇ ಚಂದ್ರಕುಮಾರಿ ಧಾರಾವಾಹಿಯ ಜೀವಾಳ. ಈಗಾಗಲೇ ನಂದಿನಿ, ಜೈ ಹನುಮಾನ್‍ನಂಥ ಅದ್ದೂರಿ […]Read More

ಸಂಕ್ರಾಂತಿಗೆ ‘ಪೈಲ್ವಾನ್‌’ ಕುಸ್ತಿ ಟೀಸರ್‌

  ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ನಟನೆಯ ಬಹು ನಿರೀಕ್ಷಿತ ಚಿತ್ರ ಪೈಲ್ವಾನ್‌ ಸಿನಿಮಾದ ಕುಸ್ತಿ ಟೀಸರ್‌ನ್ನು ಸಂಕ್ರಾಂತಿ ಹಬ್ಬಕ್ಕೆ ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್‌ ಮಾಡಿದೆ. . ಈಗಾಗಲೇ ರಾಮೋಜಿ ಫಿಲಂ ಸಿಟಿಯಲ್ಲಿ 75% ಭಾಗದಷ್ಟು ಶೂಟಿಂಗ್‌ ಕಂಪ್ಲೀಟ್‌ ಮಾಡಿರುವ ಚಿತ್ರತಂಡ, ಸದ್ಯ ಟೀಸರ್‌ನ ತಯಾರಿಯಲ್ಲಿದೆ. ಇತ್ತೀಚೆಗೆ ಬಿಡುಗಡೆಯಾಗಿದ್ದ ಪೋಸ್ಟರ್‌ಗಳು ಅಭಿಮಾನಿಗಳಲ್ಲಿ ಸಿನಿಮಾ ಬಗ್ಗೆ ಭಾರಿ ನಿರೀಕ್ಷೆ ಹುಟ್ಟಿಸಿವೆ. . ಇನ್ನು ಸಂಕ್ರಾಂತಿ ಹಬ್ಬಕ್ಕೆ ಅಂದರೆ ಜ.15ರ ಸಂಜೆ 4.45ಕ್ಕೆ ಕನ್ನಡ ವರ್ಷನ್‌ ಟೀಸರ್‌ ಬಿಡುಗಡೆಯಾಗುತ್ತಿದೆ […]Read More

ಪವರ್‌ ಪ್ಯಾಕ್‌ ಫ್ಯಾಮಿಲಿ ಎಂಟರ್‌ಟೈನರ್‌ “ಸೀತಾರಾಮ ಕಲ್ಯಾಣ” ಇದೇ 25ಕ್ಕೆ ಬಿಡುಗಡೆ

  ನಿಖಿಲ್‌ಕುಮಾರ್‌ ನಟನೆಯ ಸೀತಾರಾಮ ಕಲ್ಯಾಣ ಚಿತ್ರ ಇದೇ 25ಕ್ಕೆ ಬಿಡುಗಡೆಯಾಗಲಿದ್ದು, ಸಿನಿಮಾದ ಬಗೆಗಿನ ನಿರೀಕ್ಷೆಗಳು ದುಪ್ಪಟ್ಟಾಗುತ್ತಲೇ ಇದೆ. ಈ ಸಿನಿಮಾದಲ್ಲಿ ಎಲ್ಲ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗುವ ಅಂಶಗಳಿವೆ ಎಂದು ನಿರ್ದೇಶಕ ಹರ್ಷ ಹೇಳಿದ್ದಾರೆ. . ಕಾಮಿಡಿ, ಫ್ಯಾಮಿಲಿ ಎಮೋಷನ್ಸ್‌, ಲವ್‌ಸ್ಟೋರಿ, ಮಾಸ್‌ ಫೈಟ್‌ಗಳು, ಎಲ್ಲವೂ ಇದ್ದು ಇದೊಂದು ಪವರ್‌ ಪ್ಯಾಕ್‌ ಎಂಟರ್‌ಟೈನ್‌ಮೆಂಟ್‌ ಸಿನಿಮಾ ಎಂದಿದ್ದಾರವರು. ಈಗಾಗಲೇ ಬಿಡುಗಡೆಯಾಗಿರುವ ಟೀಸರ್‌ ಮತ್ತು ಲಿರಿಕಲ್‌ ಹಾಡುಗಳಿಂದ ಸಿನಿಮಾ ಸಖತ್‌ ರಿಚ್‌ ಆಗಿ ಮೂಡಿಬಂದಿರುವುದು ಗೊತ್ತಾಗುತ್ತದೆ. ಈ ಚಿತ್ರಕ್ಕೆ ಪದ್ಮಾವತ್‌ […]Read More

ಪ್ರಿಯಾಮಣಿಯ “ನನ್ನ ಪ್ರಕಾರ” ಫಸ್ಟ್‌ ಲುಕ್‌ ಲಾಂಚ್‌ ಮಾಡಿದ ರಕ್ಷಿತ್‌ ಶೆಟ್ಟಿ

ಪ್ರಿಯಾಮಣಿ , ಮಯೂರಿ ಮತ್ತು ಕಿಶೋರ್‌ ನಟನೆಯ ನನ್ನ ಪ್ರಕಾರ ಸಿನಿಮಾದ ಫಸ್ಟ್‌ ಲುಕ್‌ನ್ನು ರಕ್ಷಿತ್‌ ಶೆಟ್ಟಿ ಬಿಡುಗಡೆ ಮಾಡಿದ್ದಾರೆ. . ವಿನಯ್‌ ಬಾಲಾಜಿ ಎಂಬುವವರು ನಿರ್ದೇಶನ ಮಾಡಿರುವ ಈ ಚಿತ್ರಕ್ಕೆ ಗುರುರಾಜ್‌ ಎಸ್‌ ಅವರು ಬಂಡವಾಳ ಹೂಡಿದ್ದಾರೆ. ಫೆಬ್ರವರಿ ತಿಂಗಳಿನಲ್ಲಿ ಚಿತ್ರದ ಹಾಡುಗಳು ಮಾರುಕಟ್ಟೆಗೆ ಬರಲಿದೆ. ಈ ಸಿನಿಮಾದ ಫಸ್ಟ್ ಲುಕ್‌ ನೋಡಿದರೆ ನನ್ನ ಪ್ರಕಾರ ಒಂದು ಥ್ರಿಲ್ಲರ್‌ ಸಿನಿಮಾ ಎಂಬುದು ಕನ್ಫರ್ಮ್‌ ಆಗುತ್ತದೆ. ವಿಶೇಷ ಎಂದರೆ ಪ್ರಿಯಾಮಣಿ ಮದುವೆಯಾದ ಮೇಲೆ ಬಿಡುಗಡೆಯಾಗುತ್ತಿರುವ ಚಿತ್ರ ಇದಾಗಿದೆ.. […]Read More

ನೈಜ ಘಟನೆಗೆ ಸಿನಿಮಾ ಟಚ್‌ – “ಬೆಸ್ಟ್ ಫ್ರೆಂಡ್ಸ್” ಚಿತ್ರ ವಿಮರ್ಶೆ

ಚಿತ್ರ: ಬೆಸ್ಟ್‌ ಫ್ರೆಂಡ್ಸ್‌ ನಿರ್ಮಾಣ: ಲಯನ್‌ ಎಸ್‌. ವೆಂಕಟೇಶ್‌ನಿರ್ದೇಶನ: ಟೇಶಿ ವೆಂಕಟೇಶ್‌ತಾರಾಗಣ: ಮೇಘನಾ, ದ್ರಾವ್ಯ ಶೆಟ್ಟಿ, ಆಶಾ, ಸುಮತಿ ಪಾಟೀಲ್‌ ಮತ್ತಿತರರು . ನೈಜ ಘಟನೆಗಳನ್ನು ಸಿನಿಮಾ ಮಾಡುವುದು ಇತ್ತೀಚೆಗೆ ಸಾಮಾನ್ಯವಾಗಿದೆ ಆ ಸಾಲಿಗೆ ಹೊಸ ಸೇರ್ಪಡೆ ಬೆಸ್ಟ್‌ ಫ್ರೆಂಡ್ಸ್‌. ಇತ್ತೀಚಿನ ವರ್ಷಗಳಲ್ಲಿ ಅತಿ ಹೆಚ್ಚು ಚರ್ಚಿತವಾದ ಸಲಿಂಗ ಕಾಮ ಈ  ಸಿನಿಮಾದ ಕಥಾ ವಸ್ತು. ಸಲಿಂಗ ಕಾಮವನ್ನು ನಮ್ಮ ಸಮಾಜ ಇನ್ನೂ ಸಂಪೂರ್ಣವಾಗಿ ಒಪ್ಪಿಕೊಳ್ಳುವ ಪರಿಸ್ಥಿತಿಗೆ ಬಂದಿಲ್ಲ. ಆದರೆ ಇಂತಹ ವಿಷಯದ ಬಗ್ಗೆ ದಿಟ್ಟ ನಿಲುವಿನೊಂದಿಗೆ ಸಿನಿಮಾ ಮಾಡಿರುವ ಟೇಶಿ ವೆಂಕಟೆಶ್‌ ಅವರ ಧೈರ್ಯವನ್ನು ಮೆಚ್ಚಲೇಬೇಕು. . ಹಳ್ಳಿಯಿಂದ ಸಿಟಿಗೆ ಬಂದು ಕಾಲೇಜಿಗೆ ಸೇರುವ ಆಕರ್ಷಣ ಎಂಬ […]Read More

ಸೋಷಿಯಲ್‌ ಮೀಡಿಯಾದಲ್ಲಿ ಶೀಲಾ ಹವಾ

ಎ ಪಿ ಅರ್ಜುನ್‌ ನಿರ್ದೇಶನ ಮಾಡುತ್ತಿರುವ ‘ಕಿಸ್‌’ ಸಿನಿಮಾದ ‘ಶೀಲಾ ಸುಶೀಲಾ’ ಹಾಡು ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟ ಹವಾ ಕ್ರಿಯೇಟ್‌ ಮಾಡಿದೆ. . ಈಗಾಗಲೇ ಶೂಟಿಂಗ್‌ ಕಂಪ್ಲೀಟ್‌ ಮಾಡಿರುವ ಚಿತ್ರತಂಡ ಶೀಲಾ ಸುಶೀಲಾ ಎಂಬ ವಿಡಿಯೋ ಹಾಡನ್ನು ಬಿಡುಗಡೆ ಮಾಡಿತ್ತು. ಇಮ್ರಾನ್‌ ಸರ್ದಾರಿಯಾ ಕೋರಿಯೋಗ್ರಫಿ ಮಾಡಿರುವ ಈ ಹಾಡು ಸಖತ್‌ ಕಲರ್‌ಫುಲ್‌ ಆಗಿ ಮೂಡಿ ಬಂದಿದೆ. ಈ ಹಾಡಿನಲ್ಲಿ ಫಸ್ಟ್‌ ರ್ಯಾಂಕ್‌ ರಾಜು ನಾಯಕಿ ಅಪೂರ್ವ ವಿರಾಟ್‌ ಜತೆ ಸ್ಟೆಪ್‌ ಹಾಕಿದ್ದಾರೆ. . ಚಂದನ್‌ ಶೆಟ್ಟಿ ಹಾಡಿರುವ […]Read More

ಹಾಸನದಲ್ಲಿ ನಡೆದ ಸಲಿಂಗ ಪ್ರೇಮದ ನೈಜ ಘಟನೆ ಆಧಾರಿತ “ಬೆಸ್ಟ್ ಫ್ರೆಂಡ್ಸ್” ನಾಳೆ

  ಟೇಶಿ ವೆಂಕಟೇಶ್‌ ನಿರ್ದೇಶನದಲ್ಲಿ ಮೂಡಿ ಬಂದಿರುವ ಬೆಸ್ಟ್‌ ಫ್ರೆಂಡ್ಸ್‌ ಈ ವಾರ ಅಂದರೆ ಜ.4ಕ್ಕೆ ಬಿಡುಗಡೆಯಾಗುತ್ತಿದೆ.. ಹೆಣ್ಣು-ಗಂಡು ಪ್ರೀತಿ ಮಾಡಿ ಮದುವೆಯಾಗಿ ಒಟ್ಟಿಗೆ ಜೀವನ ಮಾಡುವುದು ಸಾಮಾನ್ಯ ಆದರೆ ತಾನು ಪ್ರೀತಿಸುತ್ತಿರುವ ಹುಡುಗಿ ಸಿಗಲಿಲ್ಲ ಎಂದು ಆಕೆಯನ್ನು ಕೊಲ್ಲಲು ಹೋಗುವ ಹುಡುಗಿಯ ಕಥೆಯೇ ಈ ಬೆಸ್ಟ್‌ ಫ್ರೆಂಡ್ಸ್‌. ಸಲಿಂಗ ಕಾಮ- ಪ್ರೇಮ- ಸಂಸಾರ ಇಂಥವುಗಳನ್ನು ಇಟ್ಟುಕೊಂಡು ಇದುವರೆಗೂ ಯಾರು ಸಿನಿಮಾ ಮಾಡಿಲ್ಲ. ಈಗ ಇದೇ ಮೊದಲ ಬಾರಿಗೆ ಕನ್ನಡದಲ್ಲಿ ಅಂತಹದ್ದೊಂದು ಪ್ರಯತ್ನವಾಗುತ್ತಿದೆ. ಇದುನೈಜ ಘಟನೆಯನ್ನು ಇಟ್ಟುಕೊಂಡು […]Read More

ಫೆಬ್ರವರಿ 14ಕ್ಕೆ ಭಟ್ಟರ “ಪಂಚತಂತ್ರ” ತೆರೆಗೆ

ಶೃಂಗಾರದ ಹೊಂಗೆ ಮರದ ಹಾಡಿನ ಮೂಲಕ ಸೋಶಿಯಲ್‌ ಮೀಡಿಯಾದಲ್ಲಿ ಹಂಗಾಮ ಎಬ್ಬಿಸಿದ ಭಟ್ಟರ ‘ಪಂಚತಂತ್ರ’ ಸಿನಿಮಾ ಫೆಬ್ರವರಿಗೆ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. . ಈಗಾಗಲೇ ಟೀಸರ್‌ ಮೂಲಕವೂ ಭಟ್ಟರು ಪ್ರೇಕ್ಷಕರಲ್ಲಿ ಕುತೂಹಲ ಕೆರಳಿಸಿದ್ದಾರೆ. ವಿಹಾನ್‌ಗೌಡ ಮತ್ತು ಸೋನಲ್‌ ಮಂಥೇರೋ , ಅಕ್ಷರಗೌಡ ಈ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವಿಶೇಷ ಎಂದರೆ ಈ ಸಿನಿಮಾದ ಕಥೆ ಮಾಸ್ತಿ ಮತ್ತು ಕಾಂತರಾಜ್‌ ಅವರದ್ದು. ವಯೋವೃದ್ಧರು ಮತ್ತು ಯುವಕರ ನಡುವೆ ನಡೆಯುವ ಕಥೆ ಇದಾಗಿದ್ದು,ಇದರಲ್ಲಿ ಕಾರ್‌ ರೇಸ್‌ ಪ್ರಮುಖ […]Read More

ಜಗ್ಗೇಶ್ ನಟನೆಯ `ಪ್ರೀಮಿಯರ್ ಪದ್ಮಿನಿ` ಚಿತ್ರದ ಎರಡನೇ ಹಾಡು ಬಿಡುಗಡೆ ಮಾಡಲಿದ್ದಾರೆ ರಕ್ಷಿತ್

  ಶ್ರುತಿ ನಾಯ್ಡು ಚಿತ್ರ ಲಾಂಛನದಲ್ಲಿ ಶ್ರುತಿ ನಾಯ್ಡು ಜೆ ಅವರು ನಿರ್ಮಿಸುತ್ತಿರುವ, ನವರಸ ನಾಯಕ ಜಗ್ಗೇಶ್ ನಾಯಕರಾಗಿ ನಟಿಸುತ್ತಿರುವ `ಪ್ರೀಮಿಯರ್ ಪದ್ಮಿನಿ` ಚಿತ್ರಕ್ಕಾಗಿ ಡಾ||ವಿ.ನಾಗೇಂದ್ರಪ್ರಸಾದ್ ಬರೆದಿರುವ `ನಾ ಹುಡುಕೊ ನಾಳೆ` ಎನ್ನುವ ಹಾಡನ್ನು ನಟ ರಕ್ಷಿತ್ ಶೆಟ್ಟಿ ಜನವರಿ 6ರಂದು ಬಿಡುಗಡೆ ಮಾಡಲಿದ್ದಾರೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಮಾಡಿರುವ ಈ ಹಾಡನ್ನು ಸರಿಗಮಪ ಖ್ಯಾತಿಯ ನಿಹಾಲ್ ಹಾಡಿದ್ದಾರೆ. ಶ್ರುತಿ ನಾಯ್ಡು ಚಿತ್ರ ನಿಹಾಲ್ ಅವರಿಗೆ `ಪ್ರೀಮಿಯರ್ ಪದ್ಮಿನಿ` ಚಿತ್ರಕ್ಕೆ ಹಾಡಲು ಅವಕಾಶ ಮಾಡಿಕೊಟ್ಟಿದೆ. ಇದು […]Read More