Month: <span>August 2019</span>

ನನ್ನ ಪ್ರಕಾರ – ಚಿತ್ರ ವಿಮರ್ಶೆ – ಸಿನಿಲೋಕ

ಚಿತ್ರ : ನನ್ನ ಪ್ರಕಾರ ನಿರ್ಮಾಣ : ಗುರುರಾಜ್‌ ಎಸ್‌ ನಿರ್ದೇಶಕ : ವಿನಯ್‌ ಬಾಲಾಜಿ ಕ್ಯಾಮೆರಾ : ಮನೋಹರ್‌ ಜೋಶಿ ಸಂಗೀತ : ಅರ್ಜುನ್‌ ರಾಮು ತಾರಾಗಣ : ಕಿಶೋರ್‌, ಪ್ರಿಯಾಮಣಿ, ಮಯೂರಿ, ಪ್ರಮೋದ್‌ ಶೆಟ್ಟಿ, ಪ್ರಮೋದ್‌ ಶೆಟ್ಟಿ, ನಿರಂಜನ್‌ ದೇಶಪಾಂಡೆ, ಗಿರಿಜಾ ಲೋಕೇಶ್‌. ಅವರ ಅವರ ಪ್ರಕಾರವೇ ಇರುವ ನನ್ನ ಪ್ರಕಾರ : ಸಸ್ಪೆನ್ಸ್‌ ಥ್ರಿಲ್ಲರ್‌ ಜಾನರ್‌ನ ಸಿನಿಮಾಗಳಲ್ಲಿ ಬಹು ಮುಖ್ಯವಾದ ಅಂಶ, ಪ್ರೇಕ್ಷಕನನ್ನು ಸೀಟಿನ ತುದಿಗೆ ಕೂರಿಸಿ ಕಥೆ ಹೇಳುವುದು. ಅದನ್ನು ಮಾಡಿದರೆ […]Read More

ಉಡುಂಬಾ – ಚಿತ್ರ ವಿಮರ್ಶೆ – ಸಿನಿಲೋಕ

ಚಿತ್ರ: ಉಡುಂಬಾ ನಿರ್ದೇಶನ: ಶಿವರಾಜ್‌ ನಿರ್ಮಾಣ: ಹನುಮಂತರಾವ್‌, ವೆಂಕಟ ಶಿವರೆಡ್ಡಿ ಸಂಗೀತ: ವಿನೀತ್‌ ರಾಜ್‌ ತಾರಾಗಣ: ಪವನ್‌ ಶೌರ್ಯ, ಚಂದ್ರಕಲಾ, ಶರತ್‌ ಲೋಹಿತಾಶ್ವ ಮತ್ತಿತರರು. ಹೀರೋ ಸೆಂಟ್ರಿಕ್‌ ಸಿನಿಮಾಗಳ ಸಾಕಷ್ಟು ಬಂದಿವೆ, ಆದರೆ ಎಲ್ಲವೂ ಗಮನ ಸೆಳೆಯುವುದಿಲ್ಲ. ಈ ವಾರ ಬಿಡುಗಡೆಯಾಗಿರುವ ಉಡುಂಬಾ ಸಿನಿಮಾ ಆ ವಿಚಾರದಲ್ಲಿ ಹೊಸಬರ ಚಿತ್ರವಾದರೂ ಗಮನ ಸೆಳಯುತ್ತದೆ. ಶಿವ[ನಾಯಕ] ಅನಾಥ ಹುಡುಗ, ತನ್ನ ಪ್ರೀತಿಯ ಹುಡುಗಿ ಮತ್ತವರ ಸ್ನೇಹಿತರ ಜತೆ ಇರುತ್ತಾನೆ. ಆದರೆ ಆತನ ಹಿನ್ನೆಲೆ ಅವನಿಗೆ ತಿಳಿದಾಗ ಆಗುವ ಬದಲಾವಣೆಯೇ […]Read More

ರಾಂಧವ – ಚಿತ್ರ ವಿಮರ್ಶೆ – ಸಿನಿಲೋಕ

ಚಿತ್ರ: ರಾಂಧವ ನಿರ್ದೇಶನ: ಸುನೀಲ್‌ ಆಚಾರ್ಯ ನಿರ್ಮಾಣ: ಸನತ್‌ಕುಮಾರ್‌ ಸಂಗೀತ: ಶಶಾಂಕ್‌ ಶೇಷಗಿರಿ ತಾರಾಗಣ: ಭುವನ್‌, ಅರವಿಂದ್‌, ಜಹಾಂಗೀರ್‌ ಇತ್ತೀಚಿನ ದಿನಗಳಲ್ಲಿ ಭಾರತೀಯ ಚಿತ್ರರಂಗದ ಗಮನ ಸೆಳೆಯುತ್ತಿರುವ ಸಿನಿಮಾಗಳೆಂದರೆ ಒಂದು ಕಂಪ್ಲೀಟ್‌ ಮಾಸ್‌ ಮತ್ತೊಂದು ಹಾರರ್‌ , ಥ್ರಿಲ್ಲರ್‌ ಸಬ್ಜೆಕ್ಟ್‌ಗಳು. ಈ ರೀತಿಯ ಸಿನಿಮಾಗಳಿಂದ ಪ್ರೇಕ್ಷಕರನ್ನು ಸೆಳೆಯಬಹುದು ಎಂಬುದು ಸಿನಿಮಾ ಮೇಕರ್ಸ್‌ಗೆ ಚೆನ್ನಾಗಿ ಗೊತ್ತಾಗಿದೆ. ಹಾಗಾಗಿ ಅಂತಹದ್ದೇ ಸಿನಿಮಾಗಳ ಮೂಲಕ ಒಂದಷ್ಟು ಪ್ರೇಕ್ಷಕರನ್ನು ತಮ್ಮತ್ತ ಈಸಿಯಾಗಿ ಸೆಳೆಯುತ್ತಿದ್ದಾರೆ. ಇಂತಹ ಸಿನಿಮಾಗಳ ಸಾಲಿಗೆ ಈ ವಾರದ ರಾಂಧವ ಸಹ […]Read More

ಒನ್‌ ಲವ್‌ ಟು ಸ್ಟೊರಿ – ಚಿತ್ರ ವಿಮರ್ಶೆ

ಚಿತ್ರ: ಒನ್‌ ಲವ್‌ ಟು ಸ್ಟೊರಿ ನಿರ್ದೇಶಕ: ವಸಿಷ್ಠ ಬಂಟನೂರು ಸಂಗೀತ: ಸಿದ್ಧಾರ್ಥ್‌ ತಾರಾಗಣ: ಸಂತೋಷ್‌, ಮಧುಗೌಡ, ಆದ್ಯಾ ಮತ್ತು ಪ್ರಕೃತಿಗೌಡ. ಸ್ಯಾಂಡಲ್‌ವುಡ್‌ನಲ್ಲಿ ಪ್ರತಿ ವಾರ ಏನಿಲ್ಲವೆಂದರೂ ಒಂದಾದರೂ ಹೊಸಬರು ಸಿನಿಮಾ ರಿಲೀಸ್‌ ಆಗುತ್ತವೆ. ಅದರಲ್ಲಿ ಕೆಲವಷ್ಟೇ ಗಮನ ಸೆಳೆಯುತ್ತವೆ ಆ ಸಾಲಿಗೆ ಒನ್‌ ಲವ್‌ 2 ಸ್ಟೋರಿ ಸೇರುತ್ತದೆ. ಈ ವಾರ ಬಿಡುಗಡೆಯಾಗಿರುವ ಈ ಸಿನಿಮಾ ಕಂಪ್ಲೀಟ್‌ ಹೊಸಬರ ಚಿತ್ರವಾಗಿದೆ. ಪ್ರತಿಭಾವಂತ ನಿರ್ದೇಶಕರು ಸ್ಯಾಂಡಲ್‌ವುಡ್‌ನಲ್ಲಿ ಹೆಸರು ಮಾಡಲು ಬಹಳ ಕಷ್ಟಪಡುತ್ತಾರೆ. ವಸಿಷ್ಠ ಬಂಟನೂರು ಅವರ ಕಷ್ಟವನ್ನು […]Read More

ಗುಬ್ಬಿ ಮೇಲೆ ಬ್ರಹ್ಮಾಸ್ತ್ರ – ಚಿತ್ರ ವಿಮರ್ಶೆ

ಚಿತ್ರ: ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ನಿರ್ದೇಶನ: ಸುಜಯ್ ಶಾಸಿ ನಿರ್ಮಾಪಕ: ಚಂದ್ರಶೇಖರ್.ಟಿ. ಆರ್ ಸಂಗೀತ: ಮಣಿಕಾಂತ್ ಕದ್ರಿ ಕ್ಯಾಮೆರಾ : ಸುನಿತ್ ಹಲಗೇರಿ ತಾರಾಗಣ: ರಾಜ್ ಬಿ ಶೆಟ್ಟಿ, ಕವಿತಾ ಗೌಡ, ಸುಜಯ್ ಶಾಸ್ತ್ರಿ, ಪ್ರಮೊದ್ ಶೆಟ್ಟಿ, ಶೋಭ್‌ರಾಜ್ ಮತ್ತಿತರರು. ಕಾಮಿಡಿ ಸಿನಿಮಾಗಳನ್ನು ಮಾಡುವುದು ಹೇಗೆ ಎನ್ನುವವರಿಗೆ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಸಿನಿಮಾದ ಮೂಲಕ ಉತ್ತರ ನೀಡುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ಸುಜಯ್‌ ಶಾಸ್ತ್ರಿ. ಅವರು ಎಲ್ಲೇ ಹೋದರು ಇದೊಂದು ಕಂಪ್ಲೀಟ್‌ ಎಂಟರ್‌ಟೇನಿಂಗ್‌ ಸಿನಿಮಾ ಇದರಲ್ಲಿ ಯಾವುದೇ […]Read More

“ಕೆಂಪೇಗೌಡ 2” – ಚಿತ್ರ ವಿಮರ್ಶೆ – ಸಿನಿಲೋಕ

ಇಷ್ಟು ದಿನ ಕಾಮಿಡಿ ಮಾಡುತ್ತಿದ್ದ ಕೋಮಲ್‌, ಒಮ್ಮಲೆ ತೆರೆ ಮೇಲೆ ಸೀರಿಯಸ್‌ ಆಗಿ ಪೊಲೀಸ್ ಆಫೀಸರ್‌ ಆಗಿ ಬಂದರೆ ಹೇಗಿರುತ್ತದೆ ಎನ್ನುವವರಿಗೆ ಕೋಮಲ್‌ ಭರ್ಜರಿಯಾಗಿಯೇ ಉತ್ತರ ನೀಡಿದ್ದಾರೆ. ಈ ವಾರ ಬಿಡುಗಡೆಯಾಗಿರುವ ಕೆಂಪೇಗೌಡ -2 ಸಿನಿಮಾದಲ್ಲಿ ಕಾಮಿಡಿ ಕೋಮಲ್‌ ಆ್ಯಕ್ಷನ್‌ ಹೀರೋ ಆಗಿದ್ದಾರೆ. ಪ್ರಸಕ್ತ ರಾಜಕೀಯ ಸನ್ನಿವೇಶ, ಪೊಲೀಸ್‌ ವ್ಯವಸ್ಥೆ , ಕರ್ನಾಟಕದ ಇತಿಹಾಸದಲ್ಲಿ ಸೇರಿ ಹೋಗಿರುವ ದೊಡ್ಡ ರಾಜಕೀಯ ನಾಯಕರ ಮನೆಯೊಳಗೆ ನಡೆದ ಕಥೆಗಳು ಇವೆಲ್ಲವನ್ನು ಇಟ್ಟುಕೊಂಡು ಕೋಮಲ್‌ ಒಂದೊಳ್ಳೆ ಮಾಸ್‌ ಸಿನಿಮಾ ಮಾಡಿದ್ದಾರೆ. ಒಬ್ಬ […]Read More

ಉದಯ ಟಿವಿಯಲ್ಲಿ ಹೊಸ ಧಾರಾವಾಹಿ “ನಾನು ನನ್ನ ಕನಸು”. ನಟಿ “ಪ್ರಿಯಾಂಕ ಉಪೇಂದ್ರ”

ಕನ್ನಡ ಪ್ರೇಕ್ಷಕರನ್ನು ಕಳೆದ 25 ವರ್ಷದಿಂದಲೂ ರಂಜಿಸುತ್ತಿರುವ ಒಂದೇ ಹೆಸರು ಉದಯ ಟಿವಿ. ಪ್ರೇಕ್ಷಕರ ನಾಡಿಮಿಡಿತ ಅರಿತಿರುವ ಉದಯ ಟಿವಿ, ಒಂದಕ್ಕಿಂತ ಒಂದು ಮನೋರಂಜನಾತ್ಮಕ ಕಾಯಕ್ರಮಗಳನ್ನು ಪ್ರಸರಿಸುತ್ತಾ ಬಂದಿದೆ. ಉದಯ ಟಿವಿಯ ಧಾರಾವಾಹಿಗಳು ಕರ್ನಾಟಕದ ಮನೆಮನಗಳಿಗೆ ಅಪಾರ ಮೆಚ್ಚುಗೆಗಳಿಸಿವೆ. ರೋಚಕ ಫ್ಯಾಂಟಸಿ ಕಥೆಯಾದ ನಂದಿನಿ, ಗಂಡನನ್ನು ಕಾಪಾಡಿಕೊಳ್ಳುವ ಇಂದಿನ ಸತಿ ಸಾವಿತ್ರಿಯಂತಿರುವ ದೇವಯಾನಿ, ಜೀವನದ ಸವಾಲುಗಳನ್ನು ಎದುರಿಸಿ ಗೆಲ್ಲುವ ನಾಯಕಿ, ಹೀಗೆ ಒಂದೊಂದು ಕಥೆಯೂ ಕೂಡ ವಿಭಿನ್ನ. ಈ ಧಾರಾವಾಹಿಗಳ ಸಾಲಿಗೆ ಮತ್ತೊಂದು ವಿಶಿಷ್ಟವಾದ ಪ್ರಯತ್ನ “ನಾನು […]Read More