ಚಿತ್ರ: ನವರಾತ್ರಿ ನಿರ್ದೇಶಕ: ಲಕ್ಷ್ಮೀ ಕಾಂತ ಚೆನ್ನ ನಿರ್ಮಾಣ: ಸಾಮಾನ್ಯ ರೆಡ್ಡಿ ವಂಶಿ ತಾರಾಗಣ: ತ್ರಿವಿಕ್ರಮ್, ಕಿಚ್ಚ ವೆಂಕಟ್, ಹೃದಯ ಅವಂತಿ, ಪ್ರಣಯ್ ರಾಯ್. ಇತ್ತೀಚಿನ ದಿನಗಳಲ್ಲಿ ಹೊಸಬರಿಗೆ ಹಾರರ್ ಮತ್ತು ಥ್ರಿಲ್ಲರ್ ಸಿನಿಮಾಗಳು ಉತ್ತಮ ಆಯ್ಕೆಗಳಾಗುತ್ತಿವೆ. ಅಂತಹವುಗಳ ಸಾಲಿಗೆ ಈ ನವರಾತ್ರಿ ಸಹ ಸೇರುತ್ತದೆ. ದೆವ್ವ ಇದೆ ಎನ್ನಲಾಗಿರುವ ನಿರ್ಮಾಣ ಹಂತದಲ್ಲಿರುವ ಕಟ್ಟಡವನ್ನು ಓನರ್ ಯಾವ ಬೆಲೆಗಾದರೂ ಸರಿ ಮಾರಾಟ ಮಾಡಬೇಕು ಎನ್ನುವ ಹೊತ್ತಿನಲ್ಲಿ ನಡೆಯುವ ಟ್ವಿಸ್ಟ್ ಮತ್ತು ಟರ್ನ್ಗಳೇ ಈ ನವರಾತ್ರಿ ಸಿನಿಮಾದ ಕಥೆಯಾಗಿದೆ. […]Read More
ಚಿತ್ರ : ಕಿಸ್ ನಿರ್ದೇಶನ, ನಿರ್ಮಾಣ: ಎ.ಪಿ. ಅರ್ಜುನ್. ತಾರಾಗಣ: ವಿರಾಟ್, ಶ್ರೀಲೀಲಾ, ಚಿಕ್ಕಣ್ಣ ಇತರರು. ಛಾಯಾಗ್ರಹಣ: ಎ.ಜೆ. ಶೆಟ್ಟಿ ಸಂಗೀತ: ಹರಿಕೃಷ್ಣ. ಹೊಸ ನಾಯಕ ನಾಯಕಿಯರಿಗೆ ಕಲರ್ಫುಲ್ ಸಿನಿಮಾ ಮಾಡುವ ಮೂಲಕ ಹೆಚ್ಚಿನ ಖ್ಯಾತಿ ಗಳಿಸಿರುವ ಎ ಪಿ ಅರ್ಜುನ್ ಕಿಸ್ ಮೂಲಕ ಮತ್ತೊಂದು ಕ್ಯೂಟ್ ಜೋಡಿಯನ್ನು ಸ್ಯಾಂಡಲ್ವುಡ್ಗೆ ಪರಿಚಯಿಸಿದ್ದಾರೆ. ಹೆಸರೇ ಹೇಳುವಂತೆ ಇದು ಪಕ್ಕಾ ಯೂತ್ಫುಲ್ ಸಿನಿಮಾ. ಜತೆಗೆ ಫ್ಯಾಮಿಲಿಯೂ ನೋಡಬಹುದು. ಇಡೀ ಸಿನಿಮಾದಲ್ಲಿ ಯಾವ ದೃಶ್ಯ ನೋಡಿದರೂ ಎಲ್ಲವೂ ಕಲರ್ಫುಲ್, ಕಲರ್ಫುಲ್. ಜತೆಗೆ […]Read More
ನಿರ್ದೇಶಕ: ಲಕ್ಷ್ಮೀ ದಿನೇಶ್ ನಿರ್ಮಾಣ: ಆರ್ ಬಿ ಸಂಗೀತ: ಶ್ರೀ ವತ್ಸತಾರಾಗಣ: ಗುರುರಾಜ ಜಗ್ಗೇಶ್, ದಿವ್ಯಾಗೌಡ, ದತ್ತಣ್ಣ, ಅರುಣಾ ಬಾಲರಾಜ್, ಸಂಗೀತಾ ಸಾಹಸಸಿಂಹ ವಿಷ್ಣು ವರ್ಧನ್ ಅವರ ಹೆಸರನ್ನು ಇಟ್ಟುಕೊಂಡು ಮಾಡಿರುವ ಸಾಕಷ್ಟು ಸಿನಿಮಾಗಳೂ ದೊಡ್ಡ ಮಟ್ಟದಲ್ಲಿ ಗೆದ್ದಿವೆ. ಆ ಹೆಸರಿಗೆ ಒಂದು ಸೆಳೆತ ಇದೆ. ಈ ವಾರ ಬಿಡುಗಡೆಯಾಗಿರುವ ವಿಷ್ಣು ಸರ್ಕಲ್ ಕೂಡಾ ತನ್ನ ಟೈಟಲ್ನಿಂದಲೇ ಗಮನ ಸೆಳೆದಿತ್ತು. ಜತೆಗೆ ಜಗ್ಗೇಶ್ ಅವರ ಹಿರಿಯ ಪುತ್ರ ಗುರು ನಟಿಸಿದ್ದಾರೆ ಎಂಬ ಕಾರಣಕ್ಕೂ ಅದು ಸದ್ದು ಮಾಡಿತ್ತು. […]Read More
Recent Comments