Month: <span>October 2019</span>

‘ರಣಭೂಮಿ’-ನವೆಂಬರ್ 8ಕ್ಕೆ ಬಿಡುಗಡೆ

ಮಾನಸಿ ಫಿಲ್ಮ್ಸ್ ಅಡಿಯಲ್ಲಿ ತಯಾರಾಗಿರುವ `ರಣಭೂಮಿ’ ಈದೇ ನವೆಂಬರ್ ತಿಂಗಳಿನಲ್ಲಿ ತೆರೆಗೆ ಬರಲು ಸಿದ್ದತೆ ಮಾಡಿಕೊಳ್ಳುತ್ತಿದೆ. ರಣಭೂಮಿ ಚಿತ್ರ ನಿರ್ದೇಶನ ಹಾಗೂ ನಿರ್ಮಾಣವನ್ನು ಚಿರಂಜೀವಿ ದೀಪಕ್ ನಿಭಾಯಿಸಿದ್ದಾರೆ. ಈ ಹಿಂದೆ ಇವರು ಜೋಕಾಲಿ' ಎನ್ನುವ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಸಹ ನಿರ್ಮಾಪಕರಾಗಿ ಮಂಜುನಾಥ್ ಪ್ರಭು ಮತ್ತು ಹೇಮಂತ್ ದೇಶಹಳ್ಳಿ ಜೊತೆಯಾಗಿರುವ ಈ ಚಿತ್ರದ ಉಪ ಶೀರ್ಷಿಕೆಯಲ್ಲಿಹುಟ್ಟು ಅನಿವಾರ್ಯ ಆದ್ರೆ ಸಾವು ಚರಿತ್ರೆ ಆಗಬೇಕು’ ಎಂದು ಹೇಳಲಾಗಿದೆ. ಇದೊಂದು ಕ್ರೈಂ, ಸಸ್ಪೆಸ್, ಥ್ರಿಲ್ಲರ್ ಹಾಗೂ ಸಾಹಸ ಭರಿತವಾದ ಚಿತ್ರ. […]Read More

“ಭರಾಟೆ” ಆಕ್ಷ್ಯನ್ ಟ್ರೈಲರ್ ಗೆ ಸಿಕ್ಕಿತು ‘ಭರ್ಜರಿ’ ರೆಸ್ಪಾನ್ಸ್

ಭರ್ಜರಿ ಚೇತನ್‌ ಮತ್ತು ಶ್ರೀಮುರುಳಿ ಕಾಂಬಿನೇಶನ್‌ನ ‘ಭರಾಟೆ’ ಸಿನಿಮಾ ಬಿಡುಗಡೆಗೂ ಮುನ್ನ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಇಂದು ಬೆಳಗ್ಗೆ ಈ ಚಿತ್ರದ ಆ್ಯಕ್ಷನ್‌ ಟ್ರೇಲರ್‌ ಬಿಡುಗಡೆಯಾಗಿದ್ದು, ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ಮಂದಿ ಅದನ್ನು ನೋಡಿದ್ದಾರೆ. ಸಾಯಿಕುಮಾರ್‌, ರವಿಶಂಕರ್‌, ಅಯ್ಯಪ್ಪ ಶರ್ಮಾ ಮುಖ್ಯ ಖಳರಾಗಿ ನಟಿಸಿದ್ದು, ಈ ಟ್ರೇಲರ್‌ನಲ್ಲಿ ಅವರು ಸಹ ಮುರುಳಿ ಜತೆ ಅಬ್ಬರಿಸಿದ್ದಾರೆ. ಭರ್ಜರಿ, ಬಹದ್ದೂರ್‌ ಮೂಲಕ ಸ್ಟಾರ್‌ ನಿರ್ದೇಶಕರಾಗಿರುವ ಚೇತನ್‌ಕುಮಾರ್‌ ಭರಾಟೆ ಮೂಲಕ ಹ್ಯಾಟ್ರಿಕ್‌ ನಿರ್ದೇಶಕರಾಗಲಿದ್ದಾರೆ. ಈಗ ಬಿಡುಗಡೆಯಾಗಿರುವ ಟ್ರೇಲರ್‌ ತುಂಬಾ ಭಾರಿ ಆ್ಯಕ್ಷನ್‌ […]Read More