ಟಕ್ಕರ್ ಕೊಡೋಕೆ ಬರ್ತಿದ್ಧಾರೆ ತೂಗುದೀಪ ಕುಟುಂಬದ ಮತ್ತೊಂದು ಕುಡಿ.

 ಟಕ್ಕರ್ ಕೊಡೋಕೆ ಬರ್ತಿದ್ಧಾರೆ ತೂಗುದೀಪ ಕುಟುಂಬದ  ಮತ್ತೊಂದು ಕುಡಿ.

ಲಕ್ಷಾಂತರ ಅಭಿಮಾನಿ ವರ್ಗ ಹೊಂದಿರುವ ಸ್ಯಾಂಡಲ್ ವುಡ್ ನಲ್ಲಿ ಮಾಸ್ ಅಂದರೆ ಕಣ್ಣಮುಂದೆ ಬರುವ ನಟ “ದರ್ಶನ ತೂಗುದೀಪ್ ” ಈಗ ಇದೇ ತೂಗುದೀಪ ಕುಟುಂಬದ ಮತ್ತೊಂದು ಕುಡಿ ಸ್ಯಾಂಡಲ್ವುಡ್ ನಲ್ಲಿ ಭಾರಿ ಸದ್ದು ಮಾಡುತಿದ್ದಾನೆ.ಅವರೇ ದರ್ಶನ್ ಅವರ ಅಕ್ಕನ ಮಗ ಮನೋಜ್ ಕುಮಾರ್.
ವಿ ರಾಘು ಶಾಸ್ತ್ರಿ ನಿರ್ದೇಶನ ದ “ಟಕ್ಕರ್ ” ಚಿತ್ರದಲ್ಲಿ ಮನೋಜ್ ಕುಮಾರ್ ನಾಯಕ ನಟನಾಗಿ ನಟಿಸುತಿದ್ದಾರೆ. ಚಿತ್ರ ಇದೇ ಮಾರ್ಚ್ 27ರಂದು ಬೆಳ್ಳಿತೆರೆ ಮೇಲೆ ಅಪ್ಪಳಿಸಲಿದೆ.ಚಿತ್ರವನ್ನು ಕೆ.ಎನ್ ನಾಗೇಶ ಕೋಗಿಲು ನಿರ್ಮಿಸಿದ್ದಾರೆ. ಮಣಿಕಾಂತ್ ಕದ್ರಿಯವರ ಸಂಗೀತ ಚಿತ್ರಕ್ಕಿದೆ.Digiqole ad

Nithyanand Amin

Leave a Reply