ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾಗಳು ಬೆಳ್ಳಿಪರದೆಯಂತೆ ಯೂಟ್ಯೂಬ್ ನಲ್ಲೂ ರೆಕಾರ್ಡಗಳನ್ನು ಮಾಡುವುದು ಸರ್ವೇ ಸಾಮಾನ್ಯ ಡಿಬಾಸ್ ಚಿತ್ರಗಳ ಟ್ರೆಲರ್ ,ಹಾಡುಗಳು, ಟೀಸರ್ ಗಳು ಅತೀ ವೇಗದ ಲೈಕ್ಸ್ ,ವಿವ್ಸ್ ಗಳನ್ನು ಪಡೆದುಕೊಳ್ಳುತ್ತದೆ
ಹಾಗೆಯೇ ದರ್ಶನ್ ಅಭಿನಯದ ರಾಬರ್ಟ್ ಚಿತ್ರದ ಲಿರಿಕಲ್ ಹಾಡು ಯೂಟ್ಯೂಬಿನಲ್ಲಿ ಮತ್ತೆ ರೆಕಾರ್ಡ್ ಮಾಡಿದೆ.
ಅತೀ ವೇಗದ ಒಂದು ಮಿಲಿಯನ್ ವಿವ್ಸ್ ಗಳನ್ನು ಮತ್ತು 5 ಲಕ್ಷ ವಿವ್ಸ್ ಗಳನ್ನು ಕೇವಲ ಒಂದು ಗಂಟೆಯಲ್ಲಿ ಪೂರೈಸುವ ಮೂಲಕ ರೆಕಾರ್ಡ್ ಬರೆದಿದೆ.
ಚಿತ್ರ ಏಪ್ರಿಲ್ ಎರಡನೇ ವಾರದಲ್ಲಿ ಬಿಡುಗಡೆಯಾಗಲಿದ್ದು ಬಾಕ್ಸ್ ಆಫೀಸ್ ಧೂಳೆಬ್ಬಿಸಲು ಸಿದ್ಧವಾಗಿದೆ.


Leave a Reply