Month: <span>June 2020</span>

2021 ರಲ್ಲಿ ಬಿಗ್ ಬಜೆಟ್ ಪ್ಯಾನ್‌ ಇಂಡಿಯಾ ಸಿನಿಮಾ ನಿರ್ಮಿಸಲಿರುವ ಉದಯ್‌ ಮೆಹ್ತಾ

‘ಬಚ್ಚನ್’, ‘ಕೃಷ್ಣನ್ ಲವ್ ಸ್ಟೋರೀ’, ‘ಸಿಂಗ’, ‘ಬ್ರಹ್ಮಚಾರಿ’ ಸೇರಿದಂತೆ ಸಾಕಷ್ಟು ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಉದಯ್‌ ಮೆಹ್ತಾ ಈಗ ಹುಲಿಯನ್ನು ಆಧಾರವಾಗಿಟ್ಟುಕೊಂಡು ಪ್ಯಾನ್‌ ಇಂಡಿಯಾ ಸಿನಿಮಾ ಮಾಡುತ್ತಿದ್ದಾರೆ. ಮಹಾರಾಷ್ಟ್ರದ ಕಾಡೊಂದರಲ್ಲಿ ನರ ಭಕ್ಷಕಳಾಗಿ ಕಾಣಿಸಿಕೊಂಡಿದ್ದ ಅವನಿ ಹುಲಿಯನ್ನು ಆಧಾರವಾಗಿಟ್ಟುಕೊಂಡು ಉದಯ್‌ ಮೆಹ್ತಾ ಕಥೆ ಬರೆದಿದ್ದಾರೆ. ಈ ಹಿಂದೆ ಬ್ರಹ್ಮಚಾರಿ ಚಿತ್ರದಲ್ಲಿ ಕಥೆಗಾರರಾಗಿ ಬದಲಾಗಿದ್ದ ಅವರು ಈ ಚಿತ್ರಕ್ಕೂ ಕಥೆ ಬರೆದಿದ್ದಾರೆ. ವಿಶೇಷ ಎಂದರೆ ಈ ಚಿತ್ರದಲ್ಲಿ VFX ಹೆಚ್ಚಾಗಿರಲಿದ್ದು, ಬಜೆಟ್‌ ಕೂಡಾ ದೊಡ್ಡದಾಗಿರುತ್ತದೆ. ಉದಯ್‌ ಮೆಹ್ತಾ ಬರೆದ […]Read More