Month: <span>September 2021</span>

ಚಡ್ಡಿ ದೋಸ್ತ್ ಸಿನಿಮಾ ನೋಡಿ, ಚಿನ್ನದ ನಾಣ್ಯ ಗೆಲ್ಲಿ

ಚಡ್ಡಿ ದೋಸ್ತ್ ಸಿನಿಮಾ ನೋಡಿ ಗೋಲ್ಡ್ ಕಾಯಿನ್ ಗೆಲ್ಲಿ ಹಾಸ್ಯದ ಜೊತೆ ಸ್ನೇಹ, ಪ್ರೀತಿಯ ಕಥಾನಕ ಹೊಂದಿದ, ರೆಡ್ ಅಂಡ್‌ ವೈಟ್ ಸೆವೆನ್ ರಾಜ್‌ ನಿರ್ಮಾಣದ ಚಡ್ಡಿದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ ಚಿತ್ರವು ಕಳೆದ ಶುಕ್ರವಾರ ರಾಜ್ಯಾದ್ಯಂತ ಬಿಡುಗಡೆಯಾಗಿ, ಎಲ್ಲಾ ಕಡೆಯಿಂದ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ದಿನದಿಂದ ದಿನಕ್ಕೆ ಚಿತ್ರದ ಕಲೆಕ್ಷನ್ ಕೂಡ ಇಂಪ್ರೂವ್ ಆಗ್ತಿದೆ. ಕಾಮಿಡಿಯೊಂದಿಗೆ ಆರಂಭವಾಗುವ ಚಿತ್ರದ ಕ್ಲೈಮ್ಯಾಕ್ಸ್ ಸೀನ್ ಪ್ರೇಕ್ಷಕರ ಕಣ್ಣನ್ನು ಒದ್ದೆಯಾಗಿಸುತ್ತದೆ. ಆಸ್ಕರ್ ಕೃಷ್ಣ ನಿರ್ದೇಶನದ ಈ ಚಿತ್ರಕ್ಕೆ ಲೋಕೇಂದ್ರಸೂರ್ಯ. ಕಥೆ, […]Read More

ಆಧುನಿಕ ಲಂಕೆಯಲ್ಲಿ ಮಾಸ್ ಕಥೆ – ಚಿತ್ರ ವಿಮರ್ಶೆ

ಲಂಕೆ ಎಂದ ತಕ್ಷಣ ಭಾರತೀಯರಿಗೆ ರಾಮಾಯಣವೇ ಜ್ಞಾಪಕಕ್ಕೆ ಬರುತ್ತದೆ. ಅದೇ ಟೈಟಲ್ ಇಟ್ಟುಕೊಂಡು ಈ ವಾರ ಸಿನಿಮಾವೊಂದು ಬಿಡುಗಡೆಯಾಗಿದೆ. ರಾಮಾಯಣ ಎಂದಾಕ್ಷಣ ಈ ಲಂಕೆಯಲ್ಲಿ ರಾಮಾಯಣದ ಕಥೆ ಇದು ಎಂದುಕೊಂಡು ಹೋದರೆ ಅದು ಹೋದವರ ತಪ್ಪಾಗುತ್ತಿದೆ. ಸಿನಿಮಾಗಳೆಂದರೆ ಮನರಂಜನೆಯೇ ಮುಖ್ಯ ಉದ್ದೇಶ.ಲಂಕೆ ಸಿನಿಮಾದಲ್ಲಿ ಆ ಉದ್ದೇಶ ಸಂಪೂರ್ಣವಾಗಿ ಈಡೇರಿಸಲು ನಿರ್ದೇಶಕರು ಕೊಂಚ ಹೆಚ್ಚಾಗಿಯೇ ಖರ್ಚು ಮಾಡಿದ್ದಾರೆ. ಇದೇ ಕಾರಣಕ್ಕೆ ಹಲವು ಪ್ರಮುಖ ಕಲಾವಿದರನ್ನು ಈ ಸಿನಿಮಾದಲ್ಲಿ ಒಟ್ಟುಗೂಡಿಸಿದ್ದಾರೆ. ಏರಿಯಾ ಒಂದರಲ್ಲಿ ವೈಶ್ಯಾವಾಟಿಕೆ ಅಡ್ಡ, ಆ ಅಡ್ಡಕ್ಕೆ ರಾಜಕೀಯ […]Read More