Nithyanand Amin

ಮಾರ್ಚ್ 21ಕ್ಕೆ ‘ರಾಬರ್ಟ್’ ಆಡಿಯೋ

ರಾಬರ್ಟ್ ಸಿನಿಮಾದ ಆಡಿಯೋ ಯಾವಾಗ ತೆರೆಗೆ ಬರುತ್ತೆ ಎಂದು ಕಾತರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಗುಡ್ ನ್ಯೂಸ್.  ಹೌದು, ಚಿತ್ರದ ಆಡಿಯೋ ಇದೇ ತಿಂಗಳು ಮಾರ್ಚ್ 21ಕ್ಕೆ ತೆರೆಗೆ ಬರುತ್ತಿದೆ.ಏಪ್ರಿಲ್ 9 ರಂದೇ ಚಿತ್ರವನ್ನು ಬಿಡುಗಡೆ ಮಾಡಲು ಚಿತ್ರತಂಡ ಯೋಜಿಸಿದೆ. ಕಲಬುರಗಿಯಲ್ಲಿ ಚಿತ್ರದ ಆಡಿಯೋ ರಿಲೀಸ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ.ಈಗಾಗಲೆ ಬಿಡುಗಡೆಯಾಗಿರುವ 2ಹಾಡುಗಳು ಸೂಪರ್ ಹಿಟ್ ಆಗಿದ್ದು ಬಿಡುಗಡೆಯಾದ ಮೂರೇ ದಿನದಲ್ಲಿ 16 ಲಕ್ಷಕ್ಕೂ  ಹೆಚ್ಚು ವ್ಯೂವ್ಸ್‌ನ್ನು ಪಡೆದಿದೆ.ಅರ್ಜುನ್ ಜನ್ಯ ಸಂಗೀತ ನಿರ್ದೇಶನದಲ್ಲಿ ನಾಗೇಂದ್ರ ಪ್ರಸಾದ್ ಬರೆದಿರುವ […]Read More

ಮತ್ತೆ ಯೂಟ್ಯೂಬ್ ರೆಕಾರ್ಡ್ ಬೆನ್ನೇರಿ ಡಿಬಾಸ್ ‘ರಾಬರ್ಟ್’

ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾಗಳು ಬೆಳ್ಳಿಪರದೆಯಂತೆ ಯೂಟ್ಯೂಬ್ ನಲ್ಲೂ ರೆಕಾರ್ಡಗಳನ್ನು ಮಾಡುವುದು ಸರ್ವೇ ಸಾಮಾನ್ಯ ಡಿಬಾಸ್ ಚಿತ್ರಗಳ ಟ್ರೆಲರ್ ,ಹಾಡುಗಳು, ಟೀಸರ್ ಗಳು ಅತೀ ವೇಗದ ಲೈಕ್ಸ್ ,ವಿವ್ಸ್ ಗಳನ್ನು ಪಡೆದುಕೊಳ್ಳುತ್ತದೆ ಹಾಗೆಯೇ ದರ್ಶನ್ ಅಭಿನಯದ ರಾಬರ್ಟ್ ಚಿತ್ರದ ಲಿರಿಕಲ್ ಹಾಡು ಯೂಟ್ಯೂಬಿನಲ್ಲಿ ಮತ್ತೆ ರೆಕಾರ್ಡ್ ಮಾಡಿದೆ. ಅತೀ ವೇಗದ ಒಂದು ಮಿಲಿಯನ್ ವಿವ್ಸ್ ಗಳನ್ನು ಮತ್ತು 5 ಲಕ್ಷ ವಿವ್ಸ್ ಗಳನ್ನು ಕೇವಲ ಒಂದು ಗಂಟೆಯಲ್ಲಿ ಪೂರೈಸುವ ಮೂಲಕ ರೆಕಾರ್ಡ್ ಬರೆದಿದೆ. ಚಿತ್ರ ಏಪ್ರಿಲ್ ಎರಡನೇ […]Read More

ಟಕ್ಕರ್ ಕೊಡೋಕೆ ಬರ್ತಿದ್ಧಾರೆ ತೂಗುದೀಪ ಕುಟುಂಬದ ಮತ್ತೊಂದು ಕುಡಿ.

ಲಕ್ಷಾಂತರ ಅಭಿಮಾನಿ ವರ್ಗ ಹೊಂದಿರುವ ಸ್ಯಾಂಡಲ್ ವುಡ್ ನಲ್ಲಿ ಮಾಸ್ ಅಂದರೆ ಕಣ್ಣಮುಂದೆ ಬರುವ ನಟ “ದರ್ಶನ ತೂಗುದೀಪ್ ” ಈಗ ಇದೇ ತೂಗುದೀಪ ಕುಟುಂಬದ ಮತ್ತೊಂದು ಕುಡಿ ಸ್ಯಾಂಡಲ್ವುಡ್ ನಲ್ಲಿ ಭಾರಿ ಸದ್ದು ಮಾಡುತಿದ್ದಾನೆ.ಅವರೇ ದರ್ಶನ್ ಅವರ ಅಕ್ಕನ ಮಗ ಮನೋಜ್ ಕುಮಾರ್.ವಿ ರಾಘು ಶಾಸ್ತ್ರಿ ನಿರ್ದೇಶನ ದ “ಟಕ್ಕರ್ ” ಚಿತ್ರದಲ್ಲಿ ಮನೋಜ್ ಕುಮಾರ್ ನಾಯಕ ನಟನಾಗಿ ನಟಿಸುತಿದ್ದಾರೆ. ಚಿತ್ರ ಇದೇ ಮಾರ್ಚ್ 27ರಂದು ಬೆಳ್ಳಿತೆರೆ ಮೇಲೆ ಅಪ್ಪಳಿಸಲಿದೆ.ಚಿತ್ರವನ್ನು ಕೆ.ಎನ್ ನಾಗೇಶ ಕೋಗಿಲು ನಿರ್ಮಿಸಿದ್ದಾರೆ. […]Read More

ಗಲ್ಲಾಪೆಟ್ಟಿಗೆಯಲ್ಲಿ ‘ಒಡೆಯ ‘ ನ ಅಬ್ಬರ

ಡಿ ಬಾಸ್ ದರ್ಶನ್ ಅಭಿನಯಿಸಿರುವ ‘ಒಡೆಯ ‘ ಸಿನಿಮಾ ರಿಲೀಸ್ ಆಗಿದೆ.ಈ ಸಿನಿಮಾ ಬಗ್ಗೆ ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲವಿತ್ತು.ಈಗಾಗಲೇ ಟೀಸರ್,ಟ್ರೈಲರ್ ದಾಖಲೆಯ ವೀಕ್ಷಣೆ ಪಡೆದಿದ್ದು, ಹಾಡುಗಳು ಸೂಪರ್ ಹಿಟ್ ಆಗಿದ್ದವು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಸಿನಿಮಾಗಳು ಒಂದಾದ ಮೇಲೊಂದರಂತೆ ಬಿಡುಗಡೆಯಾಗಿ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಗಳಿಕೆ ಮಾಡುತ್ತಿದೆ . ಇದಕ್ಕೂ ಮೊದಲು ಬಿಡುಗಡೆಯಾಗಿದ್ದ ಯಜಮಾನ, ಕುರುಕ್ಷೇತ್ರ ಉತ್ತಮ ಗಳಿಕೆ ಮಾಡಿತ್ತು .ಈಗ ಒಡೆಯ ಕೂಡ ಅದೇ ದಾಖಲೆಗೆ ಸೇರಬಹುದು ಎಂಬ ನಿರೀಕ್ಷೆ ಡಿ ಬಾಸ್ ಅಭಿಮಾನಿಗಳಲ್ಲಿತ್ತು.ಅದನ್ನು ಚಿತ್ರ […]Read More

‘ಡಿ ಬಾಸ್ ಹುಡುಗ ಸುಭಾಶ್ ಚಂದ್ರ ನಿರ್ದೇಶನದ ಹೊಸ ಚಿತ್ರ.

ಡಿ ಬಾಸ್ ಗರಡಿಯಲ್ಲಿ ಪಳಗಿರುವ ಹೊಸ ಪ್ರತಿಭೆ ಸುಭಾಶ್ ಚಂದ್ರ ತಮ್ಮ ಹೊಸ ಚಿತ್ರದ ನಿರ್ದೇಶನಕ್ಕೆ ಇಳಿದಿದ್ದಾರೆ.ಇದಕ್ಕೆ ಪಂಚತಂತ್ರ ಖ್ಯಾತಿಯ ವಿಹಾನ್ ಗೌಡ ಅವರನ್ನು ನಾಯಕನಾಗಿ ಆಯ್ಕೆ ಮಾಡಲಾಗಿದೆ.ಗ್ರೇಟ್ ಬ್ರೋಸ್ ಪಿಕ್ಚರ್ಸ್ ಸಂಸ್ಥೆಯಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ . ಅವರು ಈ ಹಿಂದೆ ‘ಕುರುಕ್ಷೇತ್ರ ‘ಚಿತ್ರದಲ್ಲಿ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.ಅದಷ್ಟೇ ಅಲ್ಲ ದರ್ಶನ ಅವರ ಅಫಿಷಿಯಲ್ ಫ್ಯಾನ್ ಪೇಜ್ ಡಿಕಂಪನಿಯ ಅಡ್ಮಿನ್ ಆಗಿಯೂ ಕಳೆದ ಒಂಬತ್ತು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ .ಹಾಗಾಗಿ ಸುಭಾಷ್ ಅವರ ಆಸಕ್ತಿ […]Read More

‘ಅಧ್ಯಕ್ಷ’ನಾಗಿ ಆಳ್ವಿಕೆ ಮಾಡಲು ಮತ್ತೆ ಬರ್ತಿದ್ದಾರೆ ಶರಣ್

ಸ್ಯಾಂಡಲ್ ವುಡ್ ನ ಕಾಮಿಡಿ ಕಿಂಗ್ ಶರಣ್ ಮತ್ತೆ ‘ಅಧ್ಯಕ್ಷ’ನಾಗಿ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. 2014ರಲ್ಲಿ ತೆರೆ ಕಂಡಿದ್ದ ಸೂಪರ್ ಹಿಟ್ ‘ಅಧ್ಯಕ್ಷ’ ಸಿನಿಮಾ ಶರಣ್ ಸಿನಿ ಜೀವನಕ್ಕೆ ದೊಡ್ಡ ಬ್ರೇಕ್ ಕೊಟ್ಟಿತ್ತು. ಸ್ಯಾಂಡಲ್ ವುಡ್ ನಲ್ಲಿ ಧೂಳ್ ಎಬ್ಬಿಸಿದ್ದ ‘ಅಧ್ಯಕ್ಷ’ ಚಿತ್ರದ ನಂತರ ಶರಣ್ ಸಾಲು ಸಾಲು ಸಿನಿಮಾಗಳಲ್ಲಿ ನಾಯಕನಾಗಿ ಮಿಂಚುತ್ತಿದ್ದಾರೆ. ಈಗ ಮತ್ತದೆ ಹೆಸರಿನ ಚಿತ್ರದ ಮೂಲಕ ಶರಣ್ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಹೌದು, ಶರಣ್ ಅಭಿನಯದ ‘ಅಧ್ಯಕ್ಷ ಇನ್ ಅಮೆರಿಕ’ […]Read More

ಜೂನ್ ಮೊದಲ ವಾರದಿಂದ ‘ಕೆಜಿಎಫ್-2’ ಚಿತ್ರೀಕರಣಕ್ಕೆ ರಾಕಿ ಭಾಯ್ ಎಂಟ್ರಿ

ಕನ್ನಡ ಚಿತ್ರರಂಗವನ್ನು ಇಡೀ ದೇಶವೆ ತಿರುಗಿ ನೋಡುವಂತೆ ಮಾಡಿದ್ದ ‘ಕೆಜಿಎಪ್’ ಚಿತ್ರದ ಚಾಪ್ಟರ್-2ಗೆ ಭರ್ಜರಿ ತಯಾರಿ ನಡೆಯುತ್ತಿದೆ. ಈಗಾಗಲೆ ‘ಕೆಜಿಎಫ್-2’ ಚಿತ್ರೀಕರಣ ಪ್ರಾರಂಭವಾಗಿದ್ದು ಚಿತ್ರದ ಕೆಲವು ಭಾಗಗಳ ಚಿತ್ರೀಕರಣ ಭರದಿಂದ ನಡೆಯುತ್ತಿದೆ. ಮೇ ತಿಂಗಳ ಪ್ರಾರಂಭದಲ್ಲೆ ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ತಂಡ ಚಿತ್ರೀಕರಣದ ಅಖಾಡಕ್ಕೆ ಇಳಿದಿದ್ದರು. ಆದ್ರೆ ಚಿತ್ರದ ನಾಯಕ ರಾಕಿ ಭಾಯ್ ಮಾತ್ರ ಇನ್ನು ಎಂಟ್ರಿ ಕೊಟ್ಟಿರಲಿಲ್ಲ. ಆದ್ರೀಗ ಯಶ್ ಎಂಟ್ರಿಗೆ ದಿನಾಂಕ ನಿಗಧಿಯಾಗಿದೆ. ಹೌದು, ಮುಂದಿನ ತಿಂಗಳು ಜೂನ್ 6ಕ್ಕೆ ಯಶ್ ಚಿತ್ರತಂಡ […]Read More

ದೊಡ್ಡ ಪ್ರತಿಕ್ರಿಯೆ ಪಡೆದ ‘ಹಫ್ತಾ’ ಟೈಟಲ್ ಸಾಂಗ್

‘ಹಫ್ತಾ ರೇ ಹಫ್ತಾ..’ ಇದು ‘ಹಫ್ತಾ’ ಸಿನಿಮಾದ ಟೈಟಲ್ ಸಾಂಗ್. ಕೆಲ ದಿನಗಳ ಹಿಂದೆ ಬಿಡುಗಡೆಯಾದ ಈ ಹಾಡು ಈಗ ಒಳ್ಳೆಯ ಪ್ರತಿಕ್ರಿಯೆಯನ್ನು ಪಡೆದುಕೊಳ್ಳುತ್ತಿದೆ. ಹಾಡು ಬಿಡುಗಡೆಯಾದ ಕೆಲವೇ ದಿನದಲ್ಲಿ 1 ಲಕ್ಷಕ್ಕೂ ಅಧಿಕ ಹಿಟ್ಸ್ ಪಡೆದಿದೆ. ದೊಡ್ಡ ಸ್ಟಾರ್ ಇಲ್ಲದೆ ಇದ್ದರೂ ಹಾಡು ಯೂ ಟ್ಯೂಬ್ ನಲ್ಲಿ ಹಿಟ್ ಆಗುತ್ತಿದೆ. ಪಕ್ಕಾ ಮಾಸ್ ಆಗಿರುವ ಈ ಹಾಡಿನ ಮ್ಯೂಸಿಕ್ ಮತ್ತು ಲಿರಿಕ್ಸ್ ಕ್ಯಾಜಿಯಾಗಿದೆ. ಕವಿರಾಜ್ ಈ ಹಾಡನ್ನು ಬರೆದಿದ್ದಾರೆ. ಗೌತಂ ಶ್ರೀವತ್ಸ ಹಾಡಿಗೆ ಸಂಗೀತ ನೀಡಿದ್ದಾರೆ. […]Read More

‘ಅಮರ್’ ಚಿತ್ರಕ್ಕೆ ಮನಸಾರೆ ಶುಭ ಹಾರೈಸಿದ ರಜನಿಕಾಂತ್

ನಟ ಅಂಬರೀಶ್ ಪುತ್ರ ಅಭಿಷೇಕ್ ಮೊದಲ ಸಿನಿಮಾ ಶುರು ಆದಾಗಿನಿಂದ, ಆ ಚಿತ್ರದ ಬಿಡುಗಡೆಯವರೆಗೂ ಚಿತ್ರರಂಗದ ಎಲ್ಲ ನಟರು ಅವರಿಗೆ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ಈಗ ಸೂಪರ್ ಸ್ಟಾರ್ ರಜನಿಕಾಂತ್ ಸಹ ‘ಅಮರ್’ ಚಿತ್ರಕ್ಕೆ ವಿಶ್ ಮಾಡಿದ್ದಾರೆ. ವಿಡಿಯೋ ಮೂಲಕ ಶುಭ ಹಾರೈಸಿರುವ ಅವರು ”ನನ್ನ ಆತ್ಮೀಯ ಗೆಳೆಯ ಅಂಬರೀಶ್ ಹಾಗೂ ಸಹೋದರಿ ಸುಮಲತಾ ಅವರ ಪುತ್ರ ಅಭಿಷೇಕ್ ಅಭಿನಯದ ‘ಅಮರ್’ ಸಿನಿಮಾ ದೊಡ್ಡ ಯಶಸ್ಸು ಗಳಿಸಲಿ. ಅಂಬರೀಶ್ ಹೇಗೆ ಕನ್ನಡ ಜನಗಳ ಹೃದಯದಲ್ಲಿ ಹೇಗೆ ವಿಜೃಂಭಿಸಿದನೋ […]Read More