Nithyanand Amin

“PUTA 109” MOVIE REVIEW – CINELOKA

Film: Puta 109 Director: Dayal Padmanbhan Cast: Karthik Jayaram, Naveen Krishna, Vaishnavi Chandra, Sri, Anupama Gowda and others Music: Ganesh Narayanan . Director Dayal Padmanabhan, known for experimental films, has proved his mettle once again with aptly handling the megaphone for his latest film Puta 109. His earlier film Aa Karaala Raatri had invited rave […]Read More

MLA MOVIE REVIEW – CINELOKA

Film: MLA Director: Manju Maurya Cast: Pratham, Sonal Monteiro, Rekha, Kuri Prathap, Naveen and others. Producers: Venkatesh Reddy and Venki Palgulla . If Pratham’s fans are taking his recent announcement of quitting film industry, MLA will be one of the last few opportunities for them to watch their favourite hero on the silver screen. It […]Read More

Jagath Kiladi – Movie Review- Cineloka

Film: Jagath Kiladi Director: Arav B Dheerendra Cast: Niranjan Kumar Shetty, Ameeta Kulal, Jai Jagadish, Rangayana Raghu, Suchendra Prasad and Kaddi Vishwa . Jagath Kiladi is a remake of Tamil box-office hit Sathuranga Vettai. Director Arav B Dheerendra has faithfully followed the original version. He has succeeded in conveying a message to the audiences along […]Read More

ಕನ್ನಡ ದೇಶದಲ್ಲಿ ಸಂಸ್ಕೃತಿಯ ಅನಾವರಣ – “ಕನ್ನಡ ದೇಶದೊಳ್” ಚಿತ್ರ ವಿಮರ್ಶೆ

  ಚಿತ್ರ: ಕನ್ನಡ ದೇಶದೋಳ್‌ ನಿರ್ದೇಶಕ: ಅವಿರಾಮ್‌ ಕಂಠೀರವ ತಾರಾಗಣ: ಸುಚೇಂದ್ರಪ್ರಸಾದ್, ಹರಿಶ್‌ ಅರಸು, ತಾರಕ್‌,    ಕನ್ನಡ ಸಂಸ್ಕೃತಿ , ಭಾಷೆ ಬಗ್ಗೆ ಮಾತನಾಡುವ ಸಾಕಷ್ಟು ಸಿನಿಮಾಗಳು ತೆರೆಗೆ ಬಂದಿವೆ, ಆ ಸಾಲಿಗೆ ಹೊಸ ಸೇರ್ಪಡೆ ಕನ್ನಡ ದೇಶದೋಳ್‌. . ವಿದೇಶಿ ದಂಪತಿಯೊಂದು ಕರ್ನಾಟಕದ ಸಂಸ್ಕೃತಿಯನ್ನು ಅರಿಯಲು ಬರುತ್ತಾರೆ. ಇದೇ ಸಂದರ್ಭದಲ್ಲಿ ವಿದೇಶಿ ಮಹಿಳೆ ಕಾಣೆಯಾಗುತ್ತಾರೆ. ಇವರನ್ನು ಹುಡುಕಲು ಪೊಲೀಸರು ಆರಂಭಿಸುತ್ತಾರೆ. ಇಲ್ಲವೋ ಆಕೆಯನ್ನು ಹುಡುಕುತ್ತಿದ್ದಸಂಶೋಧಕರಿಗೆ ಸಿಗುತ್ತಾರೋ ಎಂಬುದೇ ಸಿನಿಮಾದ ಕಥೆ.  z ಈ ಸಸ್ಪೆನ್ಸ್‌ […]Read More

ಬಹುಕೋಟಿ ವೆಚ್ಚದ ಅಡ್ವೆಂಚರ್ ಥ್ರಿಲ್ಲರ್ ನಲ್ಲಿ ಕಿಚ್ಚ ಸುದೀಪ

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ಅವರು ಅಡ್ವೆಂಚರ್ ಥ್ರಿಲ್ಲರ್ ಸಿನಿಮಾ ಒಂದರಲ್ಲಿ ನಟಿಸುವ ಆಸೆಯ ಬಗ್ಗೆ ಬಹಳ ದಿನಗಳ ಹಿಂದೆಯೇ ಮಾಧ್ಯಮದವರೊಂದಿಗೆ ಹಂಚಿಕೊಂಡಿದ್ದರು.. ಆ ಕಾಲ ಈಗ ಕೂಡಿ ಬಂದಿದೆ. ಹೌದು, ಅನೂಪ್ ಭಂಡಾರಿ ಅವರ ನಿರ್ದೇಶನದಲ್ಲಿ ಮೂಡಿಬರಲಿರುವ ಅಡ್ವೆಂಚರ್ ಸಿನಿಮಾ ಒಂದರಲ್ಲಿ ಕಿಚ್ಚ ಸುದೀಪ ನಾಯಕರಾಗಿ ನಟಿಸಲಿದ್ದಾರೆ. . ಈ ಚಿತ್ರವು ಕಿಚ್ಚ ಸುದೀಪ ಅವರ “ಸುಪ್ರಿಯಾನ್ವಿ” ಬ್ಯಾನರ್ನಲ್ಲಿ ತಯಾರಾಗಲಿದ್ದು ಅವರೊಂದಿದೆ ಜಾಕ್ ಮಂಜುನಾಥ್ ಅವರ “ಕೆ ಎಸ್ ಕೆ ಶೋ ರೀಲ್” ಸಂಸ್ಥೆಯು ನಿರ್ಮಾಣದಲ್ಲಿ […]Read More

ಬ್ಯಾಂಕಾಕ್‌ನಲ್ಲಿ ನಡೆಯಲಿದೆ “ಕೋಟಿಗೊಬ್ಬ-3” ಕ್ಲೈಮ್ಯಾಕ್ಸ್‌

ಅಭಿನಯ ಚಕ್ರವರ್ತಿ ಸುದೀಪ್‌ ನಟನೆಯ ‘ಕೋಟಿಗೋಬ್ಬ-3’ ಸಿನಿಮಾದ ಕ್ಲೈಮ್ಯಾಕ್ಸ್‌ನ್ನು ಚಿತ್ರತಂಡ ಬ್ಯಾಂಕಾಕ್‌ನಲ್ಲಿ ಶೂಟಿಂಗ್‌ ಮಾಡಲು ನಿರ್ಧರಿಸಿದೆ. .ಸಿನಿಮಾದ ಮೊದಲ ಹಂತದ ಚಿತ್ರೀಕರಣ ಸರ್ಬಿಯಾ, ಬೆಂಗಳೂರಿನಲ್ಲಿ ನಡೆದಿದೆ. ಸರ್ಬಿಯಾದಲ್ಲಿ 40 ದಿನಗಳ ಕಾಲ ಶೂಟಿಂಗ್‌ ಮಾಡಿದ ಹೆಗ್ಗಳಿಕೆ ಈ ಚಿತ್ರಕ್ಕಿದೆ..ಕ್ಲೈಮ್ಯಾಕ್ಸ್‌ ಮಾತ್ರ 2019ರ ಸಂಕ್ರಾಂತಿ ಹಬ್ಬದ ನಂತರ  ಬ್ಯಾಂಕಾಕ್‌ನಲ್ಲಿ ಅದ್ಧೂರಿಯಾಗಿ ಚಿತ್ರೀಕರಿಸಲಿದ್ದಾರಂತೆ. ಯುವ ಪ್ರತಿಭೆ ಶಿವಕಾರ್ತಿಕ್‌ ಈ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಸೂರಪ್ಪ ಬಾಬು ಬಂಡವಾಳ ಹೂಡುತ್ತಿದ್ದಾರೆ. ಸುದೀಪ್‌ ಈಗ ಪೈಲ್ವಾನ್‌, ತೆಲುಗಿನ ಸೈರಾ ನರಸಿಂಹ ರೆಡ್ಡಿ […]Read More

ಕನ್ನಡಿಗರ ಮನೆ ಮನೆಗೆ ಹೊಸ ಚಾನೆಲ್ “ಸಿರಿ ಕನ್ನಡ” :

  ಕನ್ನಡ ಸಿನಿರಸಿಕರಿಗೊಂದು ಸಂತಸದ ಸುದ್ದಿ. ಸಿರಿಕನ್ನಡ – ಸಿನಿಮಾ ಮತ್ತು ಮನರಂಜನಾ ವಾಹಿನಿ ವೀಕ್ಷಕರ ಮನೆಯಂಗಳದಲ್ಲಿ ಸಿನಿಮಾ ಮತ್ತು ಕಾರ್ಯಕ್ರಮಗಳ ಕಂಪನ್ನು ಬೀರಲಿದೆ..ಸಿರಿಕನ್ನಡ ವಾಹಿನಿಯ ಮುಖ್ಯಸ್ಥರು ಹೇಳುವಂತೆ 84ರ ವಸಂತದಲ್ಲಿರುವ ಕನ್ನಡ ಸಿನಿಮಾರಂಗಕ್ಕೆ ಸಿರಿಕನ್ನಡ ವಾಹಿನಿಯು ಹೆಮ್ಮೆಯ ಕೊಡುಗೆಯಾಗಿದ್ದು ಈ ವಾಹಿನಿಯ ಪರಿಕಲ್ಪನೆಯೇ ವಿಭಿನ್ನ. ಸಿನಿಮಾ ವಾಹಿನಿಗಳೆಂದರೆ ಕೇವಲ ಸಿನಿಮಾಗಳಿಗಷ್ಟೇ ಸೀಮಿತವಾಗಿರುತ್ತವೆ ಆದರೆ ಸಿರಿಕನ್ನಡ ಇದಕ್ಕೂ ಮೀರಿದ ಮನರಂಜನೆಯನ್ನುತನ್ನ ವೀಕ್ಷಕರಿಗೆ ನೀಡಲಿದೆ. ಒಂದು ಸಿನಿಮಾದಿಂದ ವೀಕ್ಷಕರು ಬಯಸುವುದಯ ಪರಿಪೂರ್ಣ ಮನರಂಜನೆ, ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ಸಿನಿಮಾ […]Read More

ಪವರ್ ಸ್ಟಾರ್ ಪುನೀತ್ ಅವರ ‘ಯುವರತ್ನ’ಕ್ಕೆ ಚಾಲನೆ :

  ರಾಜಕುಮಾರದ ನಂತರ ಸಂತೋಷ್‌ ಆನಂದ್‌ರಾಮ್‌ ಮತ್ತು ಪವರ್ ಸ್ಟಾರ್  ಪುನೀತ್‌ರಾಜ್‌ಕುಮಾರ್‌ ಮತ್ತೆ ಒಂದಾಗಿರುವ ಯುವರತ್ನ ಸಿನಿಮಾದ ಮುಹೂರ್ತ ಬೆಂಗಳೂರಿನ ಪಂಚಮುಖ ಗಣೇಶ ದೇವಸ್ಥಾನದಲ್ಲಿ ಸರಳವಾಗಿ ಬುಧವಾರ ನಡೆದಿದೆ. . ಪುನೀತ್‌ರಾಜ್‌ಕುಮಾರ್‌ ಪತ್ನಿ ಅಶ್ವಿನಿ ಕ್ಯಾಮೆರ ಬಟನ್‌ ಪ್ರೆಸ್‌ ಮಾಡುವ ಮೂಲಕ ಸಿನಿಮಾಗೆ ಚಾಲನೆ ನೀಡಿದ್ದಾರೆ.  ಕೆಜಿಎಫ್‌, ರಾಜಕುಮಾರ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದ ವಿಜಯ್‌ ಕಿರಗಂದೂರು ಅವರೇ ಈ ಚಿತ್ರಕ್ಕೂ ಹಣ ಹಾಕುತ್ತಿದ್ದಾರೆ. . ಕಳೆದ ಬಾರಿ ಫ್ಯಾಮಿಲಿ ಡ್ರಾಮಾ ಹೇಳಿ ಸೂಪರ್‌ ಡ್ಯೂಪರ್‌ ಹಿಟ್‌ ಮಾಡಿದ್ದ […]Read More

ಈ ವಾರ ತೆರೆಗೆ `ವಿರಾಜ್’

  ಹೇರಂಬ ಕಂಬೈನ್ಸ್ ಲಾಂಛನದಲ್ಲಿ ಮಂಜುನಾಥ ಸ್ವಾಮಿ ಅವರು ನಿರ್ಮಿಸಿರುವ `ವಿರಾಜ್` ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. . ನಾಗೇಶ್ ನಾರದಾಸಿ ಕಥೆ, ಚಿತ್ರಕಥೆ ಹಾಗೂ ನಿರ್ದೇಶನದ ಈ ಚಿತ್ರಕ್ಕೆ ಸುಭಾಷ್ ಆನಂದ್ ಸಂಗೀತ ನೀಡಿದ್ದಾರೆ. ಮಲ್ಲಿಕಾರ್ಜುನ್ ಛಾಯಾಗ್ರಹಣ, ನಂದಮೂರಿ ಹರಿ ಸಂಕಲನ, ಮಾಸ್ ಮಧು – ರಾಕೆಟ್ ವಿಕ್ರಮ್ ಸಾಹಸ ನಿರ್ದೇಶನ ಹಾಗೂ ಪ್ರದೀಪ್ ಅಂತೋನಿ ಅವರ ನೃತ್ಯ ನಿರ್ದೇಶನವಿರುವ ಈ ಚಿತ್ರದ ನಾಯಕರಾಗಿ ವಿದ್ಯಾಭರಣ್ ಅಭಿನಯಿಸಿದ್ದಾರೆ. . ಶಿರಿನ್ ಕಂಚವಾಲ, ನಿಖಿತ, ದೇವರಾಜ್, […]Read More

ರಾಮು ಫಿಲಂಸ್ ನಿರ್ಮಾಣದ ಗಣೇಶ್ ಅಭಿನಯದ ಹೊಸ ಚಿತ್ರಕ್ಕೆ ಚಾಲನೆ

  ಗೋಲ್ದನ್ ಸ್ಟಾರ್ ಗಣೇಶ್ ಅಭಿನಯದ `99` ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಮೋದಿ ಆಸ್ಪತ್ರೆ ಬಳಿಯ ಗಣಪತಿ ದೇವಸ್ಥಾನದಲ್ಲಿ ನೆರವೇರಿತು. . ರಾಮು ಫಿಲಂಸ್ ಲಾಂಛನದಲ್ಲಿ ರಾಮು ಅವರು ನಿರ್ಮಿಸುತ್ತಿರುವ 39ನೇ ಚಿತ್ರವಿದು. ಈ ಹಿಂದೆ ಗಣೇಶ್ ಅಭಿನಯದ ಸೂಪರ್ ಹಿಟ್ ಚಿತ್ರ `ಮುಂಗಾರು ಮಳೆ`ಯ ಮುಹೂರ್ತ ಕೂಡ ಇದೇ ದೇವಸ್ಠಾನದಲ್ಲಿ ನೆರವೇರಿತ್ತು. . ಪ್ರೀತಂ ಗುಬ್ಬಿ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಇದೇ ತಿಂಗಳ 20ರಿಂದ ಚಿತ್ರೀಕರಣ ಆರಂಭವಾಗಲಿದೆ. ಬೆಂಗಳೂರು ಹಾಗೂ ಮಂಗಳೂರಿನಲ್ಲಿ ಒಂದೇ ಹಂತದ […]Read More