Nithyanand Amin

ಹಾಸನದಲ್ಲಿ ನಡೆದ ಸಲಿಂಗ ಪ್ರೇಮದ ನೈಜ ಘಟನೆ ಆಧಾರಿತ “ಬೆಸ್ಟ್ ಫ್ರೆಂಡ್ಸ್” ನಾಳೆ

  ಟೇಶಿ ವೆಂಕಟೇಶ್‌ ನಿರ್ದೇಶನದಲ್ಲಿ ಮೂಡಿ ಬಂದಿರುವ ಬೆಸ್ಟ್‌ ಫ್ರೆಂಡ್ಸ್‌ ಈ ವಾರ ಅಂದರೆ ಜ.4ಕ್ಕೆ ಬಿಡುಗಡೆಯಾಗುತ್ತಿದೆ.. ಹೆಣ್ಣು-ಗಂಡು ಪ್ರೀತಿ ಮಾಡಿ ಮದುವೆಯಾಗಿ ಒಟ್ಟಿಗೆ ಜೀವನ ಮಾಡುವುದು ಸಾಮಾನ್ಯ ಆದರೆ ತಾನು ಪ್ರೀತಿಸುತ್ತಿರುವ ಹುಡುಗಿ ಸಿಗಲಿಲ್ಲ ಎಂದು ಆಕೆಯನ್ನು ಕೊಲ್ಲಲು ಹೋಗುವ ಹುಡುಗಿಯ ಕಥೆಯೇ ಈ ಬೆಸ್ಟ್‌ ಫ್ರೆಂಡ್ಸ್‌. ಸಲಿಂಗ ಕಾಮ- ಪ್ರೇಮ- ಸಂಸಾರ ಇಂಥವುಗಳನ್ನು ಇಟ್ಟುಕೊಂಡು ಇದುವರೆಗೂ ಯಾರು ಸಿನಿಮಾ ಮಾಡಿಲ್ಲ. ಈಗ ಇದೇ ಮೊದಲ ಬಾರಿಗೆ ಕನ್ನಡದಲ್ಲಿ ಅಂತಹದ್ದೊಂದು ಪ್ರಯತ್ನವಾಗುತ್ತಿದೆ. ಇದುನೈಜ ಘಟನೆಯನ್ನು ಇಟ್ಟುಕೊಂಡು […]Read More

ಫೆಬ್ರವರಿ 14ಕ್ಕೆ ಭಟ್ಟರ “ಪಂಚತಂತ್ರ” ತೆರೆಗೆ

ಶೃಂಗಾರದ ಹೊಂಗೆ ಮರದ ಹಾಡಿನ ಮೂಲಕ ಸೋಶಿಯಲ್‌ ಮೀಡಿಯಾದಲ್ಲಿ ಹಂಗಾಮ ಎಬ್ಬಿಸಿದ ಭಟ್ಟರ ‘ಪಂಚತಂತ್ರ’ ಸಿನಿಮಾ ಫೆಬ್ರವರಿಗೆ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. . ಈಗಾಗಲೇ ಟೀಸರ್‌ ಮೂಲಕವೂ ಭಟ್ಟರು ಪ್ರೇಕ್ಷಕರಲ್ಲಿ ಕುತೂಹಲ ಕೆರಳಿಸಿದ್ದಾರೆ. ವಿಹಾನ್‌ಗೌಡ ಮತ್ತು ಸೋನಲ್‌ ಮಂಥೇರೋ , ಅಕ್ಷರಗೌಡ ಈ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವಿಶೇಷ ಎಂದರೆ ಈ ಸಿನಿಮಾದ ಕಥೆ ಮಾಸ್ತಿ ಮತ್ತು ಕಾಂತರಾಜ್‌ ಅವರದ್ದು. ವಯೋವೃದ್ಧರು ಮತ್ತು ಯುವಕರ ನಡುವೆ ನಡೆಯುವ ಕಥೆ ಇದಾಗಿದ್ದು,ಇದರಲ್ಲಿ ಕಾರ್‌ ರೇಸ್‌ ಪ್ರಮುಖ […]Read More

ಜಗ್ಗೇಶ್ ನಟನೆಯ `ಪ್ರೀಮಿಯರ್ ಪದ್ಮಿನಿ` ಚಿತ್ರದ ಎರಡನೇ ಹಾಡು ಬಿಡುಗಡೆ ಮಾಡಲಿದ್ದಾರೆ ರಕ್ಷಿತ್

  ಶ್ರುತಿ ನಾಯ್ಡು ಚಿತ್ರ ಲಾಂಛನದಲ್ಲಿ ಶ್ರುತಿ ನಾಯ್ಡು ಜೆ ಅವರು ನಿರ್ಮಿಸುತ್ತಿರುವ, ನವರಸ ನಾಯಕ ಜಗ್ಗೇಶ್ ನಾಯಕರಾಗಿ ನಟಿಸುತ್ತಿರುವ `ಪ್ರೀಮಿಯರ್ ಪದ್ಮಿನಿ` ಚಿತ್ರಕ್ಕಾಗಿ ಡಾ||ವಿ.ನಾಗೇಂದ್ರಪ್ರಸಾದ್ ಬರೆದಿರುವ `ನಾ ಹುಡುಕೊ ನಾಳೆ` ಎನ್ನುವ ಹಾಡನ್ನು ನಟ ರಕ್ಷಿತ್ ಶೆಟ್ಟಿ ಜನವರಿ 6ರಂದು ಬಿಡುಗಡೆ ಮಾಡಲಿದ್ದಾರೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಮಾಡಿರುವ ಈ ಹಾಡನ್ನು ಸರಿಗಮಪ ಖ್ಯಾತಿಯ ನಿಹಾಲ್ ಹಾಡಿದ್ದಾರೆ. ಶ್ರುತಿ ನಾಯ್ಡು ಚಿತ್ರ ನಿಹಾಲ್ ಅವರಿಗೆ `ಪ್ರೀಮಿಯರ್ ಪದ್ಮಿನಿ` ಚಿತ್ರಕ್ಕೆ ಹಾಡಲು ಅವಕಾಶ ಮಾಡಿಕೊಟ್ಟಿದೆ. ಇದು […]Read More

ಚಿತ್ರೀಕರಣ ಮುಗಿಸಿದ “ಪೈಲ್ವಾನ್”

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಬಹುನಿರೀಕ್ಷಿತ ಪೈಲ್ವಾನ್ ಚಿತ್ರದ ಚಿತ್ರೀಕರಣ ಕಂಪ್ಲೀಟ್ ಆಗಿದೆ. . ಹೆಬ್ಬುಲಿ ಕೃಷ್ಣ ಆ್ಯಕ್ಷನ್ ಕಟ್ ಹೇಳಿರುವ ಈ ಸಿನಿಮಾ ಬರೀ ಟೀಸರ್ ನಿಂದಲೇ ಭಾರತೀಯ ಚಿತ್ರರಂಗದ ಗಣ್ಯರ ಗಮನ ಸೆಳೆದಿತ್ತು. ಇತ್ತೀಚೆಗೆ ಮುಂಬೈನಲ್ಲಿ ರೊಮ್ಯಾಂಟಿಕ್ ಹಾಡಿನ ಚಿತ್ರೀಕರಣ ಕಂಪ್ಲೀಟ್ ಮಾಡುವ ಮೂಲಕ ಸಿನಿಮಾವನ್ನು ಮುಗಿಸಿದ್ದಾರೆ ನಿರ್ದೇಶಕ ಕೃಷ್ಣ . . “ಏನು ಮಾಡ್ಲಿ ಹೊಡೀತು ಕಣ್ಣು ಚಪ್ಪಾಳೆ” ಎಂದು ಶುರುವಾಗುವ ಈ ಡ್ಯುಯೆಟ್ ಹಾಡನ್ನು ಬಾಲಿವುಡ್ ನ ಖ್ಯಾತ ನೃತ್ಯ ಸಂಯೋಜಕ […]Read More

“ಡಿ. ಕೆ ಬೋಸ್” – ಫೆಬ್ರವರಿ 24ಕ್ಕೆ ಟ್ರೈಲರ್ ; ಮಾರ್ಚ್ 15ಕ್ಕೆ

  ಬ್ರೇಕ್ ಫ್ರೀ ಸಿನಿಮಾಸ್ ಲಾಂಛನದಲ್ಲಿ ಸಂತೋಷ್ ಮಹಂತೇಶ್ ಹಾಗೂ ನರಸಿಂಹಮೂರ್ತಿ ಅವರು ನಿರ್ಮಿಸಿರುವ `ಡಿ.ಕೆ.ಬೋಸ್` ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಮಾರ್ಚ್ 15 ರಂದು ಚಿತ್ರ ತೆರೆಗೆ ಬರಲಿದೆ. ಚಿತ್ರದ ಟ್ರೇಲರ್ ಫೆಬ್ರವರಿ 24 ರಂದು ಬಿಡುಗಡೆಯಾಗಲಿದೆ. . `ಡೈಮೆಂಡ್ ಹುಡುಕಿಕೊಂಡು ಮಂಗಳೂರಿಗೆ ಇಬ್ಬರು ಕಳ್ಳರು ಬರುತ್ತಾರೆ. ಅವರು ಬಂದ ಮೇಲೆ ಅಲ್ಲಿ ಏನೇನು ಘಟನೆಗಳು ನಡೆಯುತ್ತದೆ ಎನ್ನುವ ಕಥಾ ಹಂದರವುಳ್ಳ ಈ ಚಿತ್ರವನ್ನು ಚಿತ್ರದ ನಿರ್ಮಾಪಕರಲೊಬ್ಬರಾದ ಸಂತೋಷ್ ಮಹಂತೇಶ್ ಅವರ ಸಹೋದರ ಸಂದೀಪ್ ಮಹಂತೇಶ್ ನಿರ್ದೇಶಿಸಿದ್ದಾರೆ. […]Read More

ಕರುನಾಡ ಚಕ್ರವರ್ತಿಗೆ 33 ರ ಸಂಭ್ರಮ

ವಯಸ್ಸು 50 ದಾಟಿದರೂ ಚಿರ ಯುವಕನಂತೆ ನಟಿಸುವ ಸ್ಯಾಂಡಲ್‌ವುಡ್‌ನ ಸೆಂಚುರಿ ಸ್ಟಾರ್‌ ಶಿವರಾಜ್‌ಕುಮಾರ್‌ ಚಿತ್ರರಂಗಕ್ಕೆ ಕಾಲಿಟ್ಟು ಮಂಗಳವಾರಕ್ಕೆ 33 ವರ್ಷಗಳಾಗಿವೆ. ಫೆಬ್ರವರಿ 16 1986 ರಂದು ಶಿವಣ್ಣರ ಮೊದಲ ಸಿನಿಮಾ “ಆನಂದ್” ಬಿಡುಗಡೆಯಾಗಿತ್ತು. . ಆನಂದ್ ಸಿನಿಮಾದ ಮೂಲಕ ಬೆಳ್ಳಿತೆರೆ ಪ್ರವೇಶ ಮಾಡಿದ ಶಿವಣ್ಣ ನೂರಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆನಂದ್‌ ನಂತರ ರಥಸಪ್ತಮಿ, ಮನಮೆಚ್ಚಿದ ಹುಡುಗಿ ಸೂಪರ್‌ ಹಿಟ್‌ ಆದವು ಹಾಗಾಗಿ ಅವರಿಗೆ ಹ್ಯಾಟ್ರಿಕ್‌ ಹಿರೋ ಎಂಬ ಬಿರುದನ್ನು ಅಭಿಮಾನಿಗಳು ನೀಡಿದರು. ಜನುಮದ ಜೋಡಿ, ಓಂ,ಜೋಗಿ,ಟಗರು ಸೇರಿದಂತೆ […]Read More

“ಸ್ಟ್ರೈಕರ್‌” ಹಿಡಿದ ಚೂರಿಕಟ್ಟೆ ಪ್ರವೀಣ್‌

  ಸಿಂಪಲ್ಲಾಗಿನ್ನೊಂದು ಲವ್‌ಸ್ಟೋರಿ ಚೂರಿಕಟ್ಟೆ ಮೂಲಕ ಗಮನ ಸೆಳೆದಿದ್ದ ನಟ ಪ್ರವೀಣ್‌ ತೇಜ್‌ ಈ ಸ್ಟ್ರೈಕರ್‌ ಸಿನಿಮಾ ಮೂಲಕ ತೆರೆ ಮೇಲೆ ಬರಲು ತಯಾರಿ ನಡಿಸಿದ್ದಾರೆ. ಪವನ್ ತ್ರಿವಿಕ್ರಮ ಎಂಬುವವರು ಮೊದಲ ಬಾರಿಗೆ ನಿರ್ದೇಶನ ಮಾಡಿರುವ ಈ ಸಿನಿಮಾ ಸಸ್ಪೆನ್ಸ್‌ ಥ್ರ್ಲಿಲ್ಲರ್‌ ಸಬ್ಜೆಕ್ಟ್‌ ಅಂತೆ. . ಚೂರಿ ಕಟ್ಟೆ ಸಿನಿಮಾದದಂತಹ ಯಶಸ್ವಿ ಸಸ್ಪೆನ್ಸ್‌ ಥ್ರಿಲ್ಲರ್‌ ಸಬ್ಜೆಕ್ಟ್ ನಲ್ಲಿ ಕಾಣಿಸಿಕೊಂಡಿದ್ದು ಪ್ರವೀಣ್‌ ಮತ್ತೊಮ್ಮೆ ಅದೇ ಥರಹದ ಸಿನಿಮಾದಲ್ಲಿ ನಟಿಸಲು ಕಥೆಯೇ ಮುಖ್ಯ ಕಾರಣವಂತೆ. ಪ್ರವಣೀ ಜತೆ ಭಜರಂಗಿ ಸೌರವ್ ಲೋಕಿ, ಶಿಲ್ಪಾ ಮಂಜುನಾಥ್ , ಧರ್ಮಣ್ಣ ಕಡೂರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. […]Read More

“ಬೆಲ್‌ ಬಾಟಮ್‌” ಚಿತ್ರದಲ್ಲಿ ದರೋಡೆಯೇ ಪ್ರಮುಖ ಅಂಶ

ರಿಷಬ್‌ ಶೆಟ್ಟಿ ನಟನೆಯ ಬೆಲ್‌ಬಾಟಮ್‌ ಚಿತ್ರಕ್ಕೆ ಹತ್ತು ವರ್ಷಗಳ ಹಿಂದೆ ಕೋಲಾರದಲ್ಲಿ ನಡೆದಿದ್ದ ದರೋಡೆಯೇ ಪ್ರೇರಣೆಯಂತೆ. . ಇದೇ ವಾರ ಅಂದರೆ 15ರಂದು ಬಿಡುಗಡೆಯಾಗುತ್ತಿರುವ ಈ ಸಿನಿಮಾದಲ್ಲಿ ರಿಷಬ್‌ ಶೆಟ್ಟಿ ಡಿಟೆಕ್ಟಿವ್‌ ದಿವಾಕರ ಎಂಬ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಜಯತೀರ್ಥ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಹರಿಪ್ರಿಯಾ ರಿಷಬ್‌ ಶೆಟ್ಟಿಗೆ ಜೋಡಿಯಾಗಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಟ್ರೇಲರ್‌ ಮತ್ತು ಹಾಡುಗಳು ಸಿನಿಮಾದ ಬಗ್ಗೆ ಕುತೂಹಲ ಸೃಷ್ಟಿ ಮಾಡಿದೆ. . ಈಗ ಸಿನಿಮಾ ನೈಜ ಕಥೆಯನ್ನು ಆಧರಿಸಿದೆ ಎಂಬ ವಿಷಯ ಕೂಡಾ ಸೇರಿಕೊಂಡು […]Read More

‘ಚಂಬಲ್’ ಚಿತ್ರದಲ್ಲಿದ್ಯಾ ಡಿಕೆ ರವಿ ಕಥೆ??

  ಅಯೋಗ್ಯ ಸಿನಿಮಾದ ಯಶಸ್ಸಿನ ನಂತರ ನಟ ಸತೀಶ್‌ ಅವರ ಚಂಬಲ್‌ ಬಿಡುಗಡೆಗೆ ಸಿದ್ಧವಾಗಿದೆ. ಈ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದ್ದು, ಅದನ್ನು ನೋಡಿದರೆ ಇದು ಐಎಎಸ್‌ ಅಧಿಕಾರಿ ಡಿ ಕೆ ರವಿ ಕಥೆ ಇದ್ದ ಹಾಗಿದೆ. . ಹೌದು ಚಂಬಲ್‌ ಸಿನಿಮಾದ ಟ್ರೇಲರ್ ನೋಡಿದ ತಕ್ಷಣ ಸಾಮಾನ್ಯರಿಗೆ ಬರುವ ಅಭಿಪ್ರಾಯ ಇದಾಗಿದೆ. ಈ ಸಿನಿಮಾವನ್ನು ಜೇಕಬ್‌ ವರ್ಗೀಸ್‌ ನಿರ್ದೇಶನ ಮಾಡಿದ್ದಾರೆ. . ಈ ಹಿಂದೆ ಜೇಕಬ್‌ ಪೃಥ್ವಿ, ಸವಾರಿ ಸಿನಿಮಾಗಳಿಗೆ ಆ್ಯಕ್ಷನ್‌ ಕಟ್ ಹೇಳಿದ್ದರು. ಚಂಬಲ್‌ನಲ್ಲಿ ಸತೀಶ್‌ […]Read More

“ಉದ್ಘರ್ಷ” ಚಿತ್ರದ ಟ್ರೈಲರ್ಗೆ ‘ಕಿಚ್ಚ’ನ ಧ್ವನಿ

ಕನ್ನಡ ಸಿನಿ ಪ್ರೇಕ್ಷಕರಿಗೆ ಸಸ್ಪೆನ್ಸ್ ಥ್ರಿಲರ್ ಚಿತ್ರಗಳ ಹುಚ್ಚು ಹಿಡಿಸಿದ ಮಾಸ್ಟರ್ ಡೈರೆಕ್ಟರ್ ಸುನೀಲ್ ಕುಮಾರ್ ದೇಸಾಯಿ, ಉದ್ಘರ್ಷದ ಮೂಲಕ ಈಗ ಮತ್ತೆ ದೊಡ್ಡ ನಿರೀಕ್ಷೆ ಹುಟ್ಟುಹಾಕಿದ್ದಾರೆ. . ಈ ಬಾರಿ ಮತ್ತೊಂದು ಸರ್ಪ್ರೈಸ್ ನೀಡಿರೋ ದೇಸಾಯಿ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಂದ ‘ಉದ್ಘರ್ಷ’ ಚಿತ್ರದ ಟ್ರೇಲರ್ಗೆ ಸೈಲಂಟ್ ಆಗಿಯೇ ಡಬ್ಬಿಂಗ್ ಮಾಡಿಸಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂನಲ್ಲಿ ಮೂಡಿ ಬಂದಿರೋ ಈ ಚಿತ್ರದ ಟ್ರೇಲರ್ ಕಂಡು ಫುಲ್ ಇಂಪ್ರೆಸ್ ಆಗಿರೋ ಕಿಚ್ಚ ಸುದೀಪ್, ಅತ್ಯಂತ […]Read More