Sunil H C

ಓ ಮೈ ಲವ್-ಚಿತ್ರ ವಿಮರ್ಶೆ -ಸಿನಿಲೋಕ

ಉತ್ತಮ ಸ್ನೇಹಿತರ ಮಧ್ಯೆ ಸಹೋದರಿಯ ಪ್ರೇಮ ಎಂಟ್ರಿ ಪಡೆದರೆ ಸ್ನೇಹ ಏನಾಗುತ್ತೆ ಅನ್ನೋದಕ್ಕೆ ಈಗಾಗ್ಲೆ ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಸಿನಿಮಾಗಳು ಬಂದಿವೆ. ಅದೇ ಕಾನ್ಸೆಪ್ಟ್ ನಲ್ಲಿ ತೆರೆಗೆ ಬಂದಿರೋ ಮತ್ತೊಂದು ಸಿನಿಮಾವೇ ಓ ಮೈ ಲವ್. ಕಾಲೇಜು ಕಾರಿಡಾರ್ ನಲ್ಲಿ ನಡೆಯುವ ಪ್ರೇಮ ಕಥೆಗೆ ಫ್ಯಾಮಿಲಿ ಸೆಂಟಿಮೆಂಟ್ ಸೇರಿಸಿ ಪ್ರೇಕ್ಷಕರ ಮುಂದಿಟ್ಟಿದ್ದಾರೆ ನಿರ್ದೇಶಕ ಸ್ಮೈಲ್ ಶ್ರೀನು. ಸ್ಟಾರ್ ನಟರ ಮಕ್ಕಳಿರುವ ಸಿನಿಮಾದ ಮೇಲೆ ಯಾವಾಗಲು ಸಾಕಷ್ಟು ನಿರೀಕ್ಷೆ ಇರುತ್ತದೆ. ಆ ನಿರೀಕ್ಷೆಯಲ್ಲಿ ಥಿಯೇಟರ್ ಗೆ ಹೋದ […]Read More

‘ವೆಡ್ಡಿಂಗ್‌ ಗಿಫ್ಟ್‌’ ಚಿತ್ರ ವಿಮರ್ಶೆ -ಸಿನಿಲೋಕ

ಮಹಿಳಾ ಪ್ರಧಾನ ಸಿನಿಮಾಗಳೇ ಹೆಚ್ಚಾಗಿರುವ ಹೊತ್ತಿನಲ್ಲಿ ಪುರಷರ ಹಿತರಕ್ಷಣೆಯೂ ಎಷ್ಟು ಮುಖ್ಯ ಮತ್ತು ಮಹಿಳೆಯರು ಪುರುಷರ ಮೇಲೆ ಹೇಗೆ ದೌರ್ಜನ್ಯ ಮಾಡುತ್ತಾರೆ ಎಂಬುದನ್ನು ತಿಳಿಸುವ ಸಲುವಾಗಿಯೇ ‘ವೆಡ್ಡಿಂಗ್‌ ಗಿಫ್ಟ್‌ ಸಿನಿಮಾ ಮಾಡಲಾಗಿದೆ. ಅದು ಈ ವಾರ ಬಿಡುಗಡೆಯಾಗಿದೆ. ಮಹಿಳೆಯರ ಹಕ್ಕುಗಳ ರಕ್ಷಣೆಗಾಗಿ ಇರುವ 498 ಎ ಕಾಯ್ದೆಯನ್ನು ಕೆಲ ಯುವತಿಯರು, ಪತ್ನಿಯರು ಹೇಗೆ ದುರುಪಯೋಗ ಪಡಿಸಿಕೊಳ್ಳುತ್ತಾರೆ ಎಂಬುದನ್ನು ಸಿನಿಮಾ ಮೂಲಕ ಹೇಳುವ ಸಣ್ಣ ಪ್ರಯತ್ನವೇ ‘ವೆಡ್ಡಿಂಗ್‌ ಗಿಫ್ಟ್‌’. ವಿಲಾಸ್‌ [ನಿಶಾನ್‌ ನಾಣಯ್ಯ] ಯಶಸ್ವಿ ಉದ್ಯಮಿ ಅಕಾಂಕ್ಷ [ […]Read More

ಮಾರ್ಚ್ 14 ರಿಂದ ಉದಯ ಟಿವಿಯಲ್ಲಿ “ರಾಧಿಕಾ” ಎಂಟ್ರಿ

ಉದಯ ವಾಹಿನಿಯ ೨೮ ವರ್ಷಗಳ ಸತತ ಮನರಂಜನೆಯ ಭಿನ್ನ ಪ್ರಯತ್ನಕ್ಕೆ ಹೊಸದೊಂದು ಧಾರಾವಾಹಿ ಸೇರಲಿದೆ. ಯಾರಿವಳು, ಸೇವಂತಿ, ಸುಂದರಿ, ನೇತ್ರಾವತಿ, ಗೌರಿಪುರದ ಗಯ್ಯಾಳಿಗಳು, ನಯನತಾರ, ಮನಸಾರೆ, ಕಾವ್ಯಾಂಜಲಿ, ಕಸ್ತೂರಿ ನಿವಾಸದಂತಹ ಹಲವಾರು ವಿಭಿನ್ನ ಕೂತೂಹಲಕಾರಿ ಕಥೆಗಳನ್ನು ನೀಡಿದ ಉದಯ ವಾಹಿನಿ ಈಗ “ರಾಧಿಕಾ” ಎಂಬ ಹೊಚ್ಚ ಹೊಸ ಧಾರಾವಾಹಿಯನ್ನು ವೀಕ್ಷಕರಿಗೆ ನೀಡಲಿದೆ. ರಾಧಿಕಾ ಮಧ್ಯಮ ವರ್ಗದ ಅವಿವಾಹಿತ ಮಹಿಳೆ ಕುಟುಂಬದ ಏಕೈಕ ಆಧಾರಸ್ತಂಭ. ತನ್ನ ಒಡಹುಟ್ಟಿದವರ ಭವಿಷ್ಯ ರೂಪಿಸಲು ತಾನು ಹಗಲು ರಾತ್ರಿ ದುಡಿಯುತ್ತಿದ್ದಾಳೆ. ತನ್ನ ಸೋದರ […]Read More

ಡಿಯರ್ ಸತ್ಯ ಚಿತ್ರ ವಿಮರ್ಶೆ – ಸಿನಿಲೋಕ

ಚಿತ್ರ: ಡಿಯರ್‌ ಸತ್ಯನಿರ್ದೇಶನ: ಶಿವಗಣೇಶನ್‌ನಿರ್ಮಾಣ: ಪರ್ಪರಾಕ್‌ ಎಂಟರ್‌ಟೇನರ್ಸ್‌ಸಂಗೀತ: ಶ್ರೀಧರ್‌ ಸಂಭ್ರಮ್‌ಸಿನಿಮಾಟೋಗ್ರಫಿ: ವಿನೋದ ಭಾರತಿಕಲಾವಿದರು: ಆರ್ಯನ್‌ ಸಂತೋಷ್‌, ಆರ್ಚನಾ ಕೊಟ್ಟಿಗೆ, ಅರುಣಾ ಬಾಲರಾಜ್‌, ಅಶ್ವಿನ್‌ ರಾವ್‌ ಪಲ್ಲಕ್ಕಿ, ಅರವಿಂದ್‌, ಗುರುರಾಜ್‌ ಹೊಸಕೋಟೆ ಮತ್ತಿತರರು. ರಿವೇಂಜ್‌ ಕಥೆಯಲ್ಲಿ ಸತ್ಯನ ಹುಡುಕಾಟ ಸತ್ಯ ಎಂಬ ಹೆಸರು ಓಂ ಸಿನಿಮಾ ಬಿಡುಗಡೆಯಾದ ನಂತರದಿಂದ ಸ್ಯಾಂಡಲ್ವುಡ್‌ನಲ್ಲಿ ಜನಜನಿತವಾದ ಪಾತ್ರ. ಇದೊಂದೆ ಹೆಸರಿನ ಮೇಲೆ ಹಲವು ಸಿನಿಮಾಗಳು ಮೂಡಿ ಬಂದಿವೆ. ಈ ವಾರ ಬಿಡುಗಡೆಯಾಗಿರುವ ‘ಡಿಯರ್‌ ಸತ್ಯ’ ಸಹ ಅದೇ ಸಾಲಿಗೆ ಸೇರ್ಪಡೆಯಾಗಿದೆ. ಈ ಡಿಯರ್‌ ಸತ್ಯದಲ್ಲಿ […]Read More

ಇಂದಿನಿಂದ ಉದಯ ಟಿವಿಯಲ್ಲಿ ಹೊಸ ಧಾರಾವಾಹಿ “ಮದುಮಗಳು” ಸಂಜೆ 6 ಗಂಟೆಗೆ

ಉದಯ ಟಿವಿ ಇಪ್ಪತ್ತೆಂಟನೇ ವಸಂತಕ್ಕೆ ಕಾಲಿಟ್ಟಿದ್ದು, ದಿನದಿಂದ ದಿನಕ್ಕೆ ಹೊಸ ಕಥೆಗಳಿಂದ ಜನರ ಮನಸ್ಸನ್ನು ಗೆಲ್ಲೋ ಪ್ರಯತ್ನದಲ್ಲಿದೆ. ಪುಟಾಣಿಗಳಿಂದ ಹಿಡಿದು ವಯೋವೃದ್ಧರ ತನಕ ತನ್ನ ವಿನೂತನ ಕಾರ್ಯಕ್ರಮಗಳಿಂದ ಪ್ರತಿದಿನ ಮನರಂಜನೆ ನೀಡುತ್ತಾ, ಜನರನ್ನು ಸೆಳೆಯುತ್ತಿದೆ. ವೈವಿಧ್ಯಮಯ ಧಾರಾವಾಹಿಗಳಲ್ಲಿ ಕೌತುಕಗಳ ಜೊತೆ ಸೃಜನಾತ್ಮಕ ವಿಷಯಗಳಿಂದ ವೀಕ್ಷಕರಿಗೆ ರಸದೌತಣ ನೀಡಲು ತಯಾರಾಗಿದೆ. ಗೌರಿಪುರದ ಗಯ್ಯಾಳಿಗಳು, ನೇತ್ರಾವತಿ, ಕನ್ಯಾದಾನ, ಕಾವ್ಯಾಂಜಲಿಯಂತಹ ಕೌಟುಂಬಿಕ ಧಾರವಾಹಿಗಳಿಂದ ಪ್ರೇಕ್ಷಕರನ್ನು ರಂಜಿಸುತ್ತಿರುವ ಉದಯ ಟಿವಿ ಈಗ ಮದುಮಗಳು ಎಂಬ ಹೊಸ ಕಥೆಯನ್ನು ನಿಮ್ಮ ಮುಂದೆ ತರಲು ಸಜ್ಜಾಗುತ್ತಿದೆ. […]Read More

ಅಘೋರ – ಚಿತ್ರ ವಿಮರ್ಶೆ – ಸಿನಿಲೋಕ

ಚಿತ್ರ: ಅಘೋರನಿರ್ದೇಶನ:ಎನ್‌ ಎಸ್‌ ಪ್ರಮೋದ್‌ ರಾಜ್‌ನಿರ್ಮಾಣ: ಮೋಕ್ಷ ಸಿನಿಮಾಸ್‌ಸಂಗೀತ: ವಿ ನಾಗೇಂದ್ರ ಪ್ರಸಾದ್‌ಸಿನಿಮಾಟೋಗ್ರಫಿ: ಶರತ್‌ ಜಿ ಕುಮಾರ್‌ಕಲಾವಿದರು: ಪುನೀತ್‌ ಗೌಡ,ದಿವ್ಯಾ ಶೆಟ್ಟಿ, ರಚನಾ ದಶರಥ್‌, ಅವಿನಾಶ್‌, ಅಶೋಕ್‌ ರಾಜ್‌ ಮತ್ತಿತರರು. ಹಾರರ್‌ ಸಿನಿಮಾಗಳಲ್ಲಿ ಜನರನ್ನು ಬೆಚ್ಚಿ ಬೀಳಿಸಬೇಕು, ಸೀಟಿನ ತುದಿಗೆ ತರುವಂತಹ ದೃಶ್ಯಗಳನ್ನು ಕಟ್ಟಿಕೊಡಬೇಕು. ಆ ನಿಟ್ಟಿನಲ್ಲಿ ಈ ವಾರ ಬಿಡುಗಡೆಯಾಗಿರುವ ಅಘೋರ ಸಿನಿಮಾ ಪ್ರೇಕ್ಷಕರನ್ನು ಚಿತ್ರಮಂದಿರದಲ್ಲಿ ಹೆದರಿಸುವಲ್ಲಿ ತಕ್ಕ ಮಟ್ಟಿಗೆ ಗೆದ್ದಿದ್ದಾರೆ. ನಾಯಕ ಆಕಾಶ್‌ (ಪುನೀತ್‌ ಗೌಡ) ಆತನ ಪತ್ನಿ ಪ್ರಕೃತಿ (ದಿವ್ಯಾ ಶೆಟ್ಟಿ) , […]Read More

ಪರಂವಃ ಸ್ಪಾಟ್ಲೈಟ್ ನಿರ್ಮಾಣದ ಮೊದಲ ಚಿತ್ರ ‘ಸ್ಟ್ರಾಬೆರಿ’

ಶ್ರುತಿ ಹರಿಹರನ್ ಅಭಿನಯದ “ಸ್ಟ್ರಾಬೆರಿ” ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ. ತಾಯಿ ಪ್ರೀತಿಯನ್ನು ಕಳೆದುಕೊಂಡ ಅಮೃತಾ ಅನ್ನುವ ಲೈಂಗಿಕ ಕಾರ್ಯಕರ್ತೆಯೊಬ್ಬಳು ಮತ್ತೊಮ್ಮೆ ಅಂಥ ಪ್ರೀತಿಯ ಭರವಸೆ ಸಿಕ್ಕಾಗ ಕಡಲನ್ನು ಸೇರಲು ಹೊರಟ ನದಿಯಂತೆ ಹೊರಡುವ ಕಥೆಯೇ ‘ಸ್ಟ್ರಾಬೆರಿ’. ಶ್ರುತಿ ಹರಿಹರನ್ ಅವರು ಅಮೃತಾ ಅನ್ನುವ ಲೈಂಗಿಕ ಕಾರ್ಯಕರ್ತೆಯ ಪಾತ್ರವನ್ನು ನಿಭಾಯಿಸಿದರೆ ದಿಯಾ ಖ್ಯಾತಿಯ ದೀಕ್ಷಿತ್ ಶೆಟ್ಟಿ ಮತ್ತು ಒಂದು ಮೊಟ್ಟೆಯ ಕಥೆ, ಬೀರ್ ಬಲ್ ಮತ್ತು ಗರುಡ ಗಮನ ವೃಷಭ ವಾಹನ ಚಿತ್ರಗಳಲ್ಲಿ ನಟಿಸಿರುವ ವಿನೀತ್ […]Read More

ಫೆಬ್ರವರಿ 25ಕ್ಕೆ ಥಿಯೇಟರ್‌ಗೆ ಬರುತ್ತಿದ್ದಾನೆ ಅಘೋರ. ರಿಲೀಸ್‌ಗೆ ಸಾಥ್ ನೀಡಿದ ಕೆ.ಆರ್.ಜಿ ಸ್ಟುಡಿಯೋ

ಈಗಾಗಲೇ ೧೬ಕ್ಕೂ ಹೆಚ್ಚು ಅಂತರಾಷ್ಟಿçÃಯ ಫಿಲ್ಮ ಫೆಸ್ಟಿವಲ್ ಗಳಲ್ಲಿ ಪ್ರದರ್ಶನ ಕಂಡು ೩೨ ಪ್ರಶಸ್ತಿಗಳನ್ನು ಪಡೆದುಕೊಂಡಿರುವ ‘ಅಘೋರ’ ಎಂಬ ಸಿನಿಮಾ ಇದೀಗ ಥಿಯೇಟರ್‌ನಲ್ಲಿ ಬಿಡುಗಡೆಯಾಗಲು ತಯಾರಾಗಿದೆ. ಚಿತ್ರ ಇದೇ ಫೆಬ್ರವರಿ ೨೫ರಂದು ರಾಜ್ಯಾದ್ಯಂತ ಕೆ.ಆರ್.ಜಿ ಸ್ಟುಡಿಯೋ ಮುಖೇನ ತೆರೆಗೆ ಬರಲಿದೆ. ಈಗಾಗಲೇ ಟ್ರೇಲರ್‌ನಿಂದ ಕುತೂಹಲ ಮೂಡಿಸಿರುವ ಈ ಚಿತ್ರವನ್ನು ಕೆ.ಆರ್.ಜಿ ಸ್ಟುಡಿಯೋನ ಕಾರ್ತಿಕ್ ಗೌಡ ಯೋಗಿ ಜಿ ರಾಜ್ ವಿತರಣೆ ಮಾಡುತ್ತಿರುವುದು ತಂಡಕ್ಕೆ ಹೊಸ ಚೈತನ್ಯ ತುಂಬಿದೆ. ಚಂದನವನದಲ್ಲಿ ಸಾಕಷ್ಟು ಹಾರರ್, ಸಸ್ಪೆನ್ಸ್, ಥ್ರಿಲ್ಲರ್, ಬ್ಲ್ಯಾಕ್ ಮ್ಯಾಜಿಕ್ […]Read More

ಸಂದೇಶ್ ಪ್ರೊಡಕ್ಷನ್ಸ್ ಹೊಸ ಚಿತ್ರಕ್ಕೆ ಶಿವಣ್ಣ ನಾಯಕ

ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಸದಭಿರುಚಿಯ ಚಿತ್ರಗಳನ್ನು ನೀಡಿರುವ ಹೆಸರಾಂತ ಸಂದೇಶ್ ಪ್ರೊಡಕ್ಷನ್ಸ್ ಸಂಸ್ಥೆ ಮೂಲಕ ನೂತನ ಚಿತ್ರವೊಂದು ನಿರ್ಮಾಣವಾಗಲಿದೆ. ರಾಷ್ಟ್ರಪ್ರಶಸ್ತಿ ವಿಜೇತ ಸಂದೇಶ್ ನಾಗರಾಜ್ ಅರ್ಪಿಸುವ ಈ ಚಿತ್ರವನ್ನು ಸಂದೇಶ್ ಎನ್ ನಿರ್ಮಿಸುತ್ತಿದ್ದಾರೆ. ಈಗಾಗಲೇ ಅನೇಕ ಚಿತ್ರಗಳನ್ನು ನಿರ್ದೇಶನ ಮಾಡಿರುವ ಚಿ.ಗುರುದತ್ ನಿರ್ದೇಶನದ ಈ ಚಿತ್ರದ ನಾಯಕರಾಗಿ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ನಟಿಸುತ್ತಿದ್ದಾರೆ. ಗುರುದತ್ ಹಾಗೂ ಶಿವರಾಜಕುಮಾರ್ ಅವರು ಆತ್ಮೀಯ ಸ್ನೇಹಿತರು ಹೌದು. ತಾರಾಬಳಗ ಹಾಗೂ ತಾಂತ್ರಿಕವರ್ಗದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸದ್ಯದಲ್ಲೇ ನೀಡಲಾಗುವುದು ಎಂದು ನಿರ್ಮಾಪಕ […]Read More

VISTA’S LEARNING APP ರಾಯಭಾರಿ ಆದ ಭಾರತೀ ವಿಷ್ಣುವರ್ಧನ್

ಕೋವಿಡ್ ಕಾಲದಲ್ಲಿ ಮಕ್ಕಳಿಗೆ ಡಿಜಿಟಲ್ ತಂತ್ರಜ್ಞಾನದ ಮೂಲಕ ವಿದ್ಯಾಭ್ಯಾಸ ಇನ್ನೂ ಸುಲಭವಾಗಿಸಿದೆ. ಅರ್ಜುನ್ ಸಾಮ್ರಾಟ್ ಅವರು ತಮ್ಮ ವಿಸ್ತಾ’ಸ್ ಲರ್ನಿಂಗ್ ಆಪ್ ಮೂಲಕ ಮಕ್ಕಳಿಗೆ ಸುಲಭ ದಾರಿಯಲ್ಲಿ ವಿದ್ಯೆ ಕಲಿಸಿಕೊಡಲು ಮುಂದಾಗಿದ್ದಾರೆ. ಇದರ ರಾಯಭಾರಿಯಾಗುವ ಮೂಲಕ ಒಂದು ಭಾಗವಾಗಿ ಹಿರಿಯ ಕಲಾವಿದೆ ಶ್ರೀಮತಿ ಭಾರತಿ ವಿಷ್ಣುವರ್ಧನ್ ಅವರು ಕೈಜೋಡಿಸಿದ್ದಾರೆ. ನನ್ನನ್ನು ಮೊದಲನೆಯದಾಗಿ ಆಕರ್ಷಿಸಿದ್ದು ವಿ ಎನ್ನುವ ಪದ. ಅದರಲ್ಲಿ ತುಂಬಾ ಅರ್ಥಗಳಿವೆ. ವಿಷ್ಣುವರ್ಧನ್ ಅವರಿಗೆ ಎಜುಕೇಷನ್ ಬಗ್ಗೆ ತುಂಬಾ ಕಾಳಜಿಯಿತ್ತು. ತುಂಬಾ ಜನರಿಗೆ ಫೀಸ್ ಕಟ್ಟಲು ಸಹಾಯ […]Read More