Sunil H C

ಹೊಸ ಮಾದರಿಯ ಕಥೆ ಹೇಳುವ ನ್ಯೂರಾನ್‌ – ಚಿತ್ರವಿಮರ್ಶೆ

ಕನ್ನಡ ಚಿತ್ರ: ನ್ಯೂರಾನ್‌ ನಿರ್ದೇಶಕ: ವಿಕಾಸ್‌ ಪುಷ್ಪಗಿರಿ ನಿರ್ಮಾಪಕ: ವಿನಯ್‌ಕುಮಾರ್‌ ಸಂಗೀತ:ಗುರುಕಿರಣ್‌ ಕ್ಯಾಮೆರಾ : ಶೋಯಬ್‌ ಅಹಮದ್‌ ತಾರಾಗಣ: ಯುವ, ನೇಹಾಪಾಟೀಲ್‌, ವೈಷ್ಣವಿ ಮೆನನ್‌, ಶಿಲ್ಪಾ ಶೆಟ್ಟಿ , ಜೈಜಗದೀಶ್‌, ಅರವಿಂದ್‌ ರಾವ್‌ ಮತ್ತಿತರರು ಹೊಸ ಹೊಸ ನಿರ್ದೇಶಕರು ಹೊಸ ರೀತಿಯ ಪ್ರಯತ್ನಗಳನ್ನು ಆಗಾಗ ಮಾಡುತ್ತಲೇ ಇರುತ್ತಾರೆ ಈ ವಾರ ಬಿಡುಗಡೆಯಾಗಿರುವ ನ್ಯೂರಾನ್‌ ಸಹ ಕನ್ನಡ ಚಿತ್ರರಂಗದ ಮಟ್ಟಿಗೆ ಹೊಸ ಪ್ರಯತ್ನ. ಆದರೆ ಅದಕ್ಕೆ ಬೇಕಾದ ಪೂರ್ವ ತಯಾರಿಯ ಕೊರತೆ ಸಿನಿಮಾದಲ್ಲಿ ಎದ್ದು ಕಾಣುತ್ತದೆ.  ಸೈಂಟಿಫಿಕ್‌ ಥ್ರಿಲ್ಲರ್‌ ಎಂಬ ಮಾದರಿಯೇ ಚಿತ್ರರಂಗಕ್ಕೆಹೊಸ ಅನುಭವ ಅದನ್ನು ಕಟ್ಟಿಕೊಡಬೇಕಾದರೆ ಅದು ರೋಚಕವಾಗಿದ್ದರೆ ಮಾತ್ರ ಜನ ಇಷ್ಟಪಡುತ್ತಾರೆ. ನ್ಯೂರಾನ್‌ ಕಥೆಯ ವಿಚಾರದಲ್ಲಿ, ಅದನ್ನು ಹೇಳುತ್ತಾ ಹೋಗುವ ವಿಚಾರದಲ್ಲಿ ಹೊಸತನ […]Read More

ಹಾರರ್‌ ಮೂಲಕ ಹಾಸ್ಯದ ಹೊನಲು – ಮನೆ ಮಾರಾಟಕ್ಕಿದೆ – ಚಿತ್ರ ವಿಮರ್ಶೆ

ಚಿತ್ರ: ಮನೆ ಮಾರಾಟ್ಟಕ್ಕಿದೆ ನಿರ್ದೇಶಕ: ಮಂಜು ಸ್ವರಾಜ್‌ ನಿರ್ಮಾಣ: ಎಸ್‌ ವಿ ಬಾಬು ಸಂಗೀತ:  ಅಭಿಮಾನ್‌ ರಾಯ್‌  ತಾರಾಗಣ: ಚಿಕ್ಕಣ್ಣ, ಕುರಿ ಪ್ರತಾಪ್‌, ರವಿಶಂಕರ್‌ ಗೌಡ, ಶ್ರುತಿ ಹರಿಹರನ್‌, ಶಿವರಾಮ್‌ ಮತ್ತಿತರರು. ಹಾರರ್‌ ಸಿನಿಮಾಗಳಲ್ಲಿ ಭಯ ಪಡಿಸುವ ಜತೆಯಲ್ಲಿ ಹಾಸ್ಯವನ್ನು ಬೆರೆಸಿದರೆ ಸಿನಿಮಾ ಎಲ್ಲರಿಗೂ ಇಷ್ಟವಾಗುತ್ತದೆ. ಅದನ್ನು ಅರಿತಿರುವ ನಿರ್ದೇಶಕರು ಇತ್ತೀಚೆಗೆ ಈ ಪ್ರಯತ್ನವನ್ನು ಮಾಡುತ್ತಿದ್ದಾರೆ. ಈ ಸಾಲಿಗೆ ಹೊಸ ಸೇರ್ಪಡೆ ಮನೆ ಮರಾಟ್ಟಕ್ಕಿದೆ.  ಸಾಮಾನ್ಯವಾಗಿ ಹಾರರ್‌ ಸಿನಿಮಾಗಳಲ್ಲಿ ಲಾಜಿಕ್‌ ಇರುವುದಿಲ್ಲ. ಈ ಚಿತ್ರದಲ್ಲಿಯೂ ಅಷ್ಟೇ, ನೀವು […]Read More

ಇದು ದೊಡ್ಡವರಂತೆ ನಟಿಸಿರುವ ಮಕ್ಕಳ ಚಿತ್ರ – ‘ಗಿರ್ಮಿಟ್‌’ ಚಿತ್ರ ವಿಮರ್ಶೆ

ಚಿತ್ರ : ಗಿರ್ಮಿಟ್‌ ನಿರ್ದೇಶನ ರವಿ ಬಸ್ರೂರ್‌ ನಿರ್ಮಾಣ : ಎನ್‌.ಎಸ್‌.ರಾಜ್‌ಕುಮಾರ್‌ ಸಂಗೀತ : ರವಿ ಬಸ್ರೂರ್‌ ಕ್ಯಾಮೆರಾ : ಸಚಿನ್‌ ಬಸ್ರೂರ್‌ ತಾರಾಗಣ : ಆಶ್ಲೇಷ ರಾಜ್‌, ಶ್ಲಾಘಾ ಸಾಲಿಗ್ರಾಮ, ಶ್ರಾವ್ಯ ಮರವಂತೆ, ನಾಗರಾಜ್‌ ಜಪ್ತಿ, ತನಿಶಾ ಕೋಣೆ, ಆರಾಧ್ಯ ಶೆಟ್ಟಿ, ಆದಿತ್ಯ ಕುಂದಾಪುರ, ಸಿಂಚನ ಕೋಟೇಶ್ವರ ಮುಂತಾದವರು. ಮಕ್ಕಳು ದೊಡ್ಡವರ ಥರ ವರ್ತನೆ ಮಾಡಿದರೆ ಹೇಗಿರುತ್ತದೆ ಎಂಬ ಕಲ್ಪನೆಗೆ ತಕ್ಕಂತೆ ಇದೆ ಗಿರ್ಮಿಟ್‌ ಸಿನಿಮಾ. ಹಾಗಾಗಿ ಇದನ್ನು ಮಕ್ಕಳ ಚಿತ್ರ ಎನ್ನಲಾಗುವುದಿಲ್ಲ, ಮಕ್ಕಳನ್ನು ಇಟ್ಟುಕೊಂಡು […]Read More

ಚದುರಿದ ‘ಆ ದೃಶ್ಯ’ಗಳಿಗೆ ರವಿಚಂದ್ರನ್‌ ಮಾಂತ್ರಿಕ – ಚಿತ್ರ ವಿಮರ್ಶೆ

ಚಿತ್ರ: ಆ ದೃಶ್ಯ ನಿರ್ದೇಶನ: ಶಿವಗಣೇಶ್‌ ನಿರ್ಮಾಪಕ: ಕೆ. ಮಂಜು ಸಂಗೀತ: ಗೌತಮ್‌ ಶ್ರೀವಾತ್ಸವ್‌ ತಾರಾಗಣ: ರವಿಚಂದ್ರನ್‌, ಸಾಗರ್‌, ಚೈತ್ರಾ, ಅಜಿತ್‌, ಅಚ್ಯುತ್‌ಕುಮಾರ್‌ ಮತ್ತಿತರರು. ಅದ್ಧೂರಿ ಸೆಟ್ಗಳು,ಕಿವಿಗೆ ಇಂಪು ನೀಡುವ ಗೀತೆಗಳು,ಹೃದಯಾಕಾರದ ಬಲೂನುಗಳು,ಬಣ್ಣಗಳು ,ಹಣ್ಣುಗಳು , ಹೆಣ್ಣುಗಳು ಮದ್ಯದಲ್ಲಿ ಸ್ಪುರದ್ರೂಪಿ ನಾಯಕ ಸುಂದರವಾದ ನಾಯಕಿ ಜೊತೆ ಕೂಡಿ ಹಾಡುತ್ತಾ ಹೆಜ್ಜೆಯಾಕುತ್ತಿದ್ದರೆ ಅದನ್ನು ರವಿಚಂದ್ರನ್ ಸಿನಿಮಾ ಎನ್ನುತ್ತೇವೆ..ಈ ಸೂತ್ರವನ್ನು ಮುಲಾಜಿಲ್ಲದೇ ಮುರಿದಿದ್ದೇ ಕೆಲ ವರ್ಷಗಳ ಹಿಂದೆ ತೆರೆಕಂಡು ಯಶಸ್ವಿಯಾದ “ದೃಶ್ಯ” ಸಿನಿಮಾ.ಮಧ್ಯಮ ವರ್ಗದ ಕುಟುಂಬದ ಹೆಣ್ಣುಮಗಳು ಶ್ರೀಮಂತ ಯುವಕನಿಂದ […]Read More

‘ರಣಭೂಮಿ’-ನವೆಂಬರ್ 8ಕ್ಕೆ ಬಿಡುಗಡೆ

ಮಾನಸಿ ಫಿಲ್ಮ್ಸ್ ಅಡಿಯಲ್ಲಿ ತಯಾರಾಗಿರುವ `ರಣಭೂಮಿ’ ಈದೇ ನವೆಂಬರ್ ತಿಂಗಳಿನಲ್ಲಿ ತೆರೆಗೆ ಬರಲು ಸಿದ್ದತೆ ಮಾಡಿಕೊಳ್ಳುತ್ತಿದೆ. ರಣಭೂಮಿ ಚಿತ್ರ ನಿರ್ದೇಶನ ಹಾಗೂ ನಿರ್ಮಾಣವನ್ನು ಚಿರಂಜೀವಿ ದೀಪಕ್ ನಿಭಾಯಿಸಿದ್ದಾರೆ. ಈ ಹಿಂದೆ ಇವರು ಜೋಕಾಲಿ' ಎನ್ನುವ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಸಹ ನಿರ್ಮಾಪಕರಾಗಿ ಮಂಜುನಾಥ್ ಪ್ರಭು ಮತ್ತು ಹೇಮಂತ್ ದೇಶಹಳ್ಳಿ ಜೊತೆಯಾಗಿರುವ ಈ ಚಿತ್ರದ ಉಪ ಶೀರ್ಷಿಕೆಯಲ್ಲಿಹುಟ್ಟು ಅನಿವಾರ್ಯ ಆದ್ರೆ ಸಾವು ಚರಿತ್ರೆ ಆಗಬೇಕು’ ಎಂದು ಹೇಳಲಾಗಿದೆ. ಇದೊಂದು ಕ್ರೈಂ, ಸಸ್ಪೆಸ್, ಥ್ರಿಲ್ಲರ್ ಹಾಗೂ ಸಾಹಸ ಭರಿತವಾದ ಚಿತ್ರ. […]Read More

“ಭರಾಟೆ” ಆಕ್ಷ್ಯನ್ ಟ್ರೈಲರ್ ಗೆ ಸಿಕ್ಕಿತು ‘ಭರ್ಜರಿ’ ರೆಸ್ಪಾನ್ಸ್

ಭರ್ಜರಿ ಚೇತನ್‌ ಮತ್ತು ಶ್ರೀಮುರುಳಿ ಕಾಂಬಿನೇಶನ್‌ನ ‘ಭರಾಟೆ’ ಸಿನಿಮಾ ಬಿಡುಗಡೆಗೂ ಮುನ್ನ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಇಂದು ಬೆಳಗ್ಗೆ ಈ ಚಿತ್ರದ ಆ್ಯಕ್ಷನ್‌ ಟ್ರೇಲರ್‌ ಬಿಡುಗಡೆಯಾಗಿದ್ದು, ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ಮಂದಿ ಅದನ್ನು ನೋಡಿದ್ದಾರೆ. ಸಾಯಿಕುಮಾರ್‌, ರವಿಶಂಕರ್‌, ಅಯ್ಯಪ್ಪ ಶರ್ಮಾ ಮುಖ್ಯ ಖಳರಾಗಿ ನಟಿಸಿದ್ದು, ಈ ಟ್ರೇಲರ್‌ನಲ್ಲಿ ಅವರು ಸಹ ಮುರುಳಿ ಜತೆ ಅಬ್ಬರಿಸಿದ್ದಾರೆ. ಭರ್ಜರಿ, ಬಹದ್ದೂರ್‌ ಮೂಲಕ ಸ್ಟಾರ್‌ ನಿರ್ದೇಶಕರಾಗಿರುವ ಚೇತನ್‌ಕುಮಾರ್‌ ಭರಾಟೆ ಮೂಲಕ ಹ್ಯಾಟ್ರಿಕ್‌ ನಿರ್ದೇಶಕರಾಗಲಿದ್ದಾರೆ. ಈಗ ಬಿಡುಗಡೆಯಾಗಿರುವ ಟ್ರೇಲರ್‌ ತುಂಬಾ ಭಾರಿ ಆ್ಯಕ್ಷನ್‌ […]Read More

ಹಾರರ್‌ ಕಥೆಯಲ್ಲಿ ‘ನವರಾತ್ರಿ’ ವೈಭವ – ಚಿತ್ರ ವಿಮರ್ಶೆ

ಚಿತ್ರ: ನವರಾತ್ರಿ ನಿರ್ದೇಶಕ: ಲಕ್ಷ್ಮೀ ಕಾಂತ ಚೆನ್ನ ನಿರ್ಮಾಣ: ಸಾಮಾನ್ಯ ರೆಡ್ಡಿ ವಂಶಿ ತಾರಾಗಣ: ತ್ರಿವಿಕ್ರಮ್‌, ಕಿಚ್ಚ ವೆಂಕಟ್‌, ಹೃದಯ ಅವಂತಿ, ಪ್ರಣಯ್‌ ರಾಯ್‌. ಇತ್ತೀಚಿನ ದಿನಗಳಲ್ಲಿ ಹೊಸಬರಿಗೆ ಹಾರರ್‌ ಮತ್ತು ಥ್ರಿಲ್ಲರ್‌ ಸಿನಿಮಾಗಳು ಉತ್ತಮ ಆಯ್ಕೆಗಳಾಗುತ್ತಿವೆ. ಅಂತಹವುಗಳ ಸಾಲಿಗೆ ಈ ನವರಾತ್ರಿ ಸಹ ಸೇರುತ್ತದೆ. ದೆವ್ವ ಇದೆ ಎನ್ನಲಾಗಿರುವ ನಿರ್ಮಾಣ ಹಂತದಲ್ಲಿರುವ ಕಟ್ಟಡವನ್ನು ಓನರ್‌ ಯಾವ ಬೆಲೆಗಾದರೂ ಸರಿ ಮಾರಾಟ ಮಾಡಬೇಕು ಎನ್ನುವ ಹೊತ್ತಿನಲ್ಲಿ ನಡೆಯುವ ಟ್ವಿಸ್ಟ್‌ ಮತ್ತು ಟರ್ನ್‌ಗಳೇ ಈ ನವರಾತ್ರಿ ಸಿನಿಮಾದ ಕಥೆಯಾಗಿದೆ. […]Read More

ಯೂತ್‌ಫುಲ್‌ & ಕಲರ್‌ಫುಲ್‌ ‘ಕಿಸ್‌’ – ಚಿತ್ರ ವಿಮರ್ಶೆ

ಚಿತ್ರ : ಕಿಸ್‌ ನಿರ್ದೇಶನ, ನಿರ್ಮಾಣ: ಎ.ಪಿ. ಅರ್ಜುನ್‌. ತಾರಾಗಣ: ವಿರಾಟ್‌, ಶ್ರೀಲೀಲಾ, ಚಿಕ್ಕಣ್ಣ ಇತರರು. ಛಾಯಾಗ್ರಹಣ: ಎ.ಜೆ. ಶೆಟ್ಟಿ ಸಂಗೀತ: ಹರಿಕೃಷ್ಣ. ಹೊಸ ನಾಯಕ ನಾಯಕಿಯರಿಗೆ ಕಲರ್‌ಫುಲ್‌ ಸಿನಿಮಾ ಮಾಡುವ ಮೂಲಕ ಹೆಚ್ಚಿನ ಖ್ಯಾತಿ ಗಳಿಸಿರುವ ಎ ಪಿ ಅರ್ಜುನ್‌ ಕಿಸ್‌ ಮೂಲಕ ಮತ್ತೊಂದು ಕ್ಯೂಟ್‌ ಜೋಡಿಯನ್ನು ಸ್ಯಾಂಡಲ್‌ವುಡ್‌ಗೆ ಪರಿಚಯಿಸಿದ್ದಾರೆ. ಹೆಸರೇ ಹೇಳುವಂತೆ ಇದು ಪಕ್ಕಾ ಯೂತ್‌ಫುಲ್‌ ಸಿನಿಮಾ. ಜತೆಗೆ ಫ್ಯಾಮಿಲಿಯೂ ನೋಡಬಹುದು. ಇಡೀ ಸಿನಿಮಾದಲ್ಲಿ ಯಾವ ದೃಶ್ಯ ನೋಡಿದರೂ ಎಲ್ಲವೂ ಕಲರ್‌ಫುಲ್‌, ಕಲರ್‌ಫುಲ್‌. ಜತೆಗೆ […]Read More

ವಿಷ್ಣು ಸರ್ಕಲ್ – ಚಿತ್ರ ವಿಮರ್ಶೆ

ನಿರ್ದೇಶಕ: ಲಕ್ಷ್ಮೀ ದಿನೇಶ್‌ ನಿರ್ಮಾಣ: ಆರ್‌ ಬಿ ಸಂಗೀತ: ಶ್ರೀ ವತ್ಸತಾರಾಗಣ: ಗುರುರಾಜ ಜಗ್ಗೇಶ್‌, ದಿವ್ಯಾಗೌಡ, ದತ್ತಣ್ಣ, ಅರುಣಾ ಬಾಲರಾಜ್‌, ಸಂಗೀತಾ ಸಾಹಸಸಿಂಹ ವಿಷ್ಣು ವರ್ಧನ್‌ ಅವರ ಹೆಸರನ್ನು ಇಟ್ಟುಕೊಂಡು ಮಾಡಿರುವ ಸಾಕಷ್ಟು ಸಿನಿಮಾಗಳೂ ದೊಡ್ಡ ಮಟ್ಟದಲ್ಲಿ ಗೆದ್ದಿವೆ. ಆ ಹೆಸರಿಗೆ ಒಂದು ಸೆಳೆತ ಇದೆ. ಈ ವಾರ ಬಿಡುಗಡೆಯಾಗಿರುವ ವಿಷ್ಣು ಸರ್ಕಲ್‌ ಕೂಡಾ ತನ್ನ ಟೈಟಲ್‌ನಿಂದಲೇ ಗಮನ ಸೆಳೆದಿತ್ತು. ಜತೆಗೆ ಜಗ್ಗೇಶ್‌ ಅವರ ಹಿರಿಯ ಪುತ್ರ ಗುರು ನಟಿಸಿದ್ದಾರೆ ಎಂಬ ಕಾರಣಕ್ಕೂ ಅದು ಸದ್ದು ಮಾಡಿತ್ತು. […]Read More

ನನ್ನ ಪ್ರಕಾರ – ಚಿತ್ರ ವಿಮರ್ಶೆ – ಸಿನಿಲೋಕ

ಚಿತ್ರ : ನನ್ನ ಪ್ರಕಾರ ನಿರ್ಮಾಣ : ಗುರುರಾಜ್‌ ಎಸ್‌ ನಿರ್ದೇಶಕ : ವಿನಯ್‌ ಬಾಲಾಜಿ ಕ್ಯಾಮೆರಾ : ಮನೋಹರ್‌ ಜೋಶಿ ಸಂಗೀತ : ಅರ್ಜುನ್‌ ರಾಮು ತಾರಾಗಣ : ಕಿಶೋರ್‌, ಪ್ರಿಯಾಮಣಿ, ಮಯೂರಿ, ಪ್ರಮೋದ್‌ ಶೆಟ್ಟಿ, ಪ್ರಮೋದ್‌ ಶೆಟ್ಟಿ, ನಿರಂಜನ್‌ ದೇಶಪಾಂಡೆ, ಗಿರಿಜಾ ಲೋಕೇಶ್‌. ಅವರ ಅವರ ಪ್ರಕಾರವೇ ಇರುವ ನನ್ನ ಪ್ರಕಾರ : ಸಸ್ಪೆನ್ಸ್‌ ಥ್ರಿಲ್ಲರ್‌ ಜಾನರ್‌ನ ಸಿನಿಮಾಗಳಲ್ಲಿ ಬಹು ಮುಖ್ಯವಾದ ಅಂಶ, ಪ್ರೇಕ್ಷಕನನ್ನು ಸೀಟಿನ ತುದಿಗೆ ಕೂರಿಸಿ ಕಥೆ ಹೇಳುವುದು. ಅದನ್ನು ಮಾಡಿದರೆ […]Read More