ಯಾರಿಗೆ ಯಾರುಂಟು – ಚಿತ್ರ ವಿಮರ್ಶೆ – ಸಿನಿಲೋಕ

ಚಿತ್ರ: ಯಾರಿಗೆ ಯಾರುಂಟು ನಿರ್ದೇಶನ: ಕಿರಣ್‌ ಗೋವಿ ನಿರ್ಮಾಣ: ಎಸ್‌ ಎಲ್‌ ಆರ್‌ ಎಂಟರ್‌ ಪ್ರೈಸಸ್‌ ತಾರಾಗಣ: ಒರಟ ಪ್ರಶಾಂತ್‌, ಲೇಖಾ ಚಂದ್ರ, ಕೃತಿಕಾ ರವೀಂದ್ರ, ಅದಿತಿ ರಾವ್‌, ಅಚ್ಯುತ್‌ಕುಮಾರ್‌ . ಡಾಕ್ಟರ್‌ ಒಬ್ಬರು ಮೂರು ಜನರನ್ನು ಲವ್‌ ಮಾಡಿದರೆ ಹೇಗಿರುತ್ತದೆ, ಮತ್ತು ಅದಕ್ಕೊಂದಿಷ್ಟು ಕಾಮಿಡಿ, ಸುಮುಧರ ಹಾಡುಗಳು ಸೇರಿಕೊಂಡರೆ ಹೇಗಿರುತ್ತದೆ ಎಂದರೆ ಯಾರಿಗೆ ಯಾರುಂಟು ಸಿನಿಮಾವನ್ನು ನೋಡಬೇಕು. ದೊಡ್ಡ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಒಬ್ಬ ಹೃದಯವಂತ, ಮುಗ್ಧ ಯಾರೇ ಸಹಾಯ ಕೇಳಿದರೂ ಹಿಂದೆ ಮುಂದೆ ನೋಡದೇ […]Read More

ಚಂಬಲ್ – ಚಿತ್ರ ವಿಮರ್ಶೆ – ಸಿನಿಲೋಕ

ಸಿನಿಮಾ: ಚಂಬಲ್ ತಾರಾಗಣ: ನಿನಾಸಂ ಸತೀಶ್, ಸೋನು ಗೌಡ, ಅಚ್ಯುತ್ ಕುಮಾರ್, ರೋಜರ್ ನಾರಾಯಣ್, ಪವನ್ ಕುಮಾರ್ ನಿರ್ದೇಶನ: ಜೇಕಬ್ ವರ್ಗೀಸ್ ಸಂಗೀತ: ಪೂರ್ಣಚಂದ್ರ ತೇಜಸ್ವಿ, ಜೂಡಾ ಸ್ಯಾಂಡಿ ನಿರ್ಮಾಣ: ಜೇಕಜ್ ಫಿಲ್ಮ್ಸ್ .ಡಿ ಕೆ ರವಿ , ಇದೊಂದು ಹೆಸರು ಎರಡು ವರ್ಷಗಳ ಹಿಂದೆ ಕರ್ನಾಟಕ ಮಾತ್ರವಲ್ಲದೇ ಇಡೀ ಭಾರತದಲ್ಲಿ ಕೇಳಿ ಬಂದ ಹೆಸರು. ನಿಷ್ಠಾವಂತ, ದಕ್ಷ ಅಧಿಕಾರಿ ಎಂದು ಹೆಸರು ಮಾಡಿದ್ದ ಅವರು ಇದ್ದಕ್ಕಿದ್ದ ಹಾಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಾಗ ಸಾಕಷ್ಟು ಜನ […]Read More

ಎಲ್ಲರಿಗೂ ಇಷ್ಟವಾಗುವ “ಬೆಲ್ ಬಾಟಂ” ಪ್ಯಾಂಟ್ – ಚಿತ್ರ ವಿಮರ್ಶೆ – ಸಿನಿಲೋಕ

ಚಿತ್ರ: ಬೆಲ್ ಬಾಟಂ ನಿರ್ದೇಶಕ: ಜಯತೀರ್ಥಸಂಗೀತ ನಿರ್ದೇಶಕ: ಅಜನೀಶ್ ಲೋಕನಾಥ್ನಿರ್ಮಾಣ: ಗೋಲ್ಡನ್ ಹಾರ್ಸ್ ಸಿನಿಮಾಸ್ ತಾರಾಗಣ: ರಿಷಬ್ ಶೆಟ್ಟಿ, ಹರಿಪ್ರಿಯಾ, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ, ಯೋಗರಾಜ್ ಭಟ್ —– ಥ್ರಿಲ್ಲರ್‌ ಕಥೆ ಹೇಳುವಾಗ ರೋಮಾಂಚಕಾರಿ ಚಿತ್ರಕಥೆ ಇರಬೇಕು. ಮತ್ತು ದೃಶ್ಯದಿಂದ ದೃಶ್ಯಕ್ಕೆ ಕೂತಹಲ ಮೂಡಿಸುತ್ತಿರಬೇಕು. ಆದರೆ ಈ ಎಲ್ಲ ಬೇಲಿಗಳನ್ನು ಮುರಿದು ಸಸ್ಪೆನ್ಸ್‌ ಥ್ರಿಲ್ಲರ್‌ ಕಥೆಯನ್ನು ಹಾಸ್ಯದ ಮೂಲಕ ಪ್ರೇಕ್ಷಕರಿಗೆ ಉಣಬಡಿಸಿದೆ ಬೆಲ್‌ಬಾಟಮ್‌ ಸಿನಿಮಾ. ಕೋಲಾರದ ಬಳಿ ನಡೆದ ನೈಜ ಘಟನೆಗೆ ಕಥಾ ರೂಪ ಕೊಟ್ಟು […]Read More

ಅಭಿಮಾನಿಗಳಿಗೆ ರಸದೌತಣ ನೀಡುವ ‘ನಟಸಾರ್ವಭೌಮ’ – ಚಿತ್ರವಿಮರ್ಶೆ – ಸಿನಿಲೋಕ

ಚಿತ್ರ: ನಟಸಾರ್ವಭೌಮ ನಿರ್ಮಾಪಕ: ರಾಕ್‌ಲೈನ್‌ ವೆಂಕಟೇಶ್‌ನಿರ್ದೇಶನ: ಪವನ್‌ ಒಡೆಯರ್‌ಸಂಗೀತ: ಡಿ. ಇಮಾನ್ ತಾರಗಣ: ಪುನೀತ್ ರಾಜ್‌ಕುಮಾರ್‌, ರಚಿತಾ ರಾಮ್‌, ಅನುಪಮಾ ಪರಮೇಶ್ವರನ್‌, ರವಿಶಂಕರ್‌, ಚಿಕ್ಕಣ್ಣ . ಪವರ್ ಸ್ಟಾರ್ ಪುನೀತ್‌ರಾಜ್‌ಕುಮಾರ್‌ ಅವರ ಸಿನಿಮಾಗಳಲ್ಲಿ ಫೈಟ್ಸ್‌, ಡಾನ್ಸ್‌, ಹಾಡು, ಲವ್‌ಸ್ಟೋರಿ , ಫ್ಯಾಮಿಲಿ ಸೆಂಟಿಮೆಂಟ್‌ ಎಲ್ಲವೂ ಇರುತ್ತದೆ. ಆದರೆ ನಟಸಾರ್ವಭೌಮದಲ್ಲಿ ಇದೆಲ್ಲದರ ಜತೆಗೆ ಹಾರರ್‌ ಎಲಿಮೆಂಟ್‌ ಸೇರಿಕೊಂಡು ಪ್ರೇಕ್ಷಕರಿಗೆ ಥ್ರಿಲ್‌ ನೀಡುತ್ತದೆ. . ನಾಯಕ ಗಗನ್‌ ದೀಕ್ಷೀತ್‌[ ಪುನೀತ್‌] ಕೋಲ್ಕತ್ತದಿಂದ ಬೆಂಗಳೂರಿಗೆ ವರ್ಗವಾಗಿ ಬರುವ ಪತ್ರಕರ್ತ. ಈತ ಬೆಂಗಳೂರಿಗೆ […]Read More

ಬದ್ರಿ v/s ಮಧುಮತಿ – ಚಿತ್ರ ವಿಮರ್ಶೆ

  ತನ್ನ ಮೆಲೋಡಿ ಹಾಡುಗಳ ಮೂಲಕ ಮತ್ತು ಸರ್ಜಿಕಲ್‌ ಸ್ಟ್ರೈಕ್‌ ಸೀನ್‌ಗಳಿವೆ ಎನ್ನುವ ಮೂಲಕ ಗಮನ ಸೆಳೆದಿದ್ದ ಬದ್ರಿ ವರ್ಸಸ್‌ ಮಧುಮತಿ ಸಿನಿಮಾ ಪಕ್ಕಾ ಲವ್‌ ಸ್ಟೋರಿಯ ಕಥೆಯನ್ನು ಹೊಂದಿದೆ. . ಆರ್ಮಿ ಹಿನ್ನಲೆಯ ನಾಯಕ ಪ್ರೀತಿ ಹುಡುಕಾಟದಲ್ಲಿದ್ದಾಗ ಸನ್ನಿವೇಶವೊಂದರಲ್ಲಿ ಭೇಟಿಯಾಗುವ ಮಧುಮತಿ ಮೇಲೆ ಪ್ರೀತಿ ಆಗಿ, ಆಕೆಯ ಹಿಂದೆ ಬಿದ್ದು ಪ್ರೀತಿಸಿ ಪ್ರೇಮಿಗಳಾಗುತ್ತಾರೆ. ಆನಂತರ ಅವರಿಬ್ಬರು ಒಟ್ಟಾಗಲು ಒಂದಷ್ಟು ದೃಶ್ಯಗಳ ಜೋಡಣೆಯಿದೆ. ಇಂತಹ ಸಾಕಷ್ಟು ಸಿನಿಮಾಗಳು ಮೂಡಿ ಬಂದಿದ್ದರು ಬದ್ರಿ ಗಮನ ಸೆಳೆಯುವುದು ತನ್ನ ವಿಶಿಷ್ಟ […]Read More

ಉದ್ಘರ್ಷ – ಚಿತ್ರ ವಿಮರ್ಶೆ

ಸುನೀಲ್‌ಕುಮಾರ್‌ ದೇಸಾಯಿ ಸಿನಿಮಾಗಳೆಂದರೆ ಸಖತ್‌ ಥ್ರಿಲ್ಲಿಂಗ್‌, ಬೆಚ್ಚಿ ಬೀಳಿಸುವ ರಿರೇಕಾರ್ಡಿಂಗ್‌, ಒಂದೇ ಸಿನಿಮಾದಲ್ಲಿ ಸಾಕಷ್ಟು ಕಲಾವಿದರು ಹೀಗೆ ಸಾಕಷ್ಟು ಅಂಶಗಳಿರುತ್ತವೆ. ಈ ವಾರ ಬಿಡುಗಡೆಯಾಗಿರುವ ಉದ್ಘರ್ಷದಲ್ಲಿ ಅಂತಹ ಅಂಶಗಳು ಸ್ವಲ್ಪ ಹೆಚ್ಚಾಗಿಯೇ ಇದೆ. ಅದರಲ್ಲೂ ಥ್ರಿಲ್ಲಿಂಗ್‌ ಅಂಶಗಳಂತೂ ಯಥೇಚ್ಛವಾಗಿದ್ದು, ಪ್ರೇಕ್ಷಕನ ಧೈರ್ಯಕ್ಕೆ ಸವಾಲಾಗಿರುವಂತಿವೆ. . ಉದ್ಘರ್ಷ ಎನ್ನುವ ಪದಕ್ಕೆ ನಿಖರವಾದ ಅರ್ಥವಿಲ್ಲ ಹಾಗಾಗಿ ನಿರ್ದೇಶಕ ದೇಸಾಯಿ ಅವರು ಸಿನಿಮಾದಲ್ಲಿ ಚೂರು ಹೆಚ್ಚೇ ಕ್ರೌರ್ಯವನ್ನು ತೋರಿಸಿದ್ದಾರೆ. ಸಿನಿಮಾದ ಕೊನೆಯವರೆಗೂ ಸಸ್ಪೆನ್ಸ್‌ ಅನ್ನು ಉಳಿಸಿಕೊಳ್ಳುವ ಮೂಲಕ ತಾವು ಮತ್ತೊಮ್ಮೆ ಸಸ್ಪೆನ್ಸ್‌ […]Read More

ಬದ್ರಿ ಒಬ್ಬ ದೇಶ ಭಕ್ತ

  ‘ಬದ್ರಿ ವರ್ಸಸ್‌ ಮಧುಮತಿ’ ಸಿನಿಮಾ ಸುಂದರ ಪ್ರೇಮ ಕಥೆಯನ್ನು ಹೊಂದಿದೆ. ಈ ಸಿನಿಮಾದ ನಾಯಕ ದೇಶ ಭಕ್ತನಾಗಿರುತ್ತಾನೆ..   ತೆಲುಗಿನಲ್ಲಿ 60ಕ್ಕೂ ಹೆಚ್ಚು ಸಿನಿಮಾಗಳಿಗೆ ಕಥೆ, ಚಿತ್ರಕಥೆ ಸಂಭಾಷಣೆ ಬರೆದಿರುವ ಶಂಕರನಾರಾಯಣರೆಡ್ಡಿ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ನಾಯಕ ದೇಶ ಭಕ್ತ ಎನ್ನುವ ಕಾರಣಕ್ಕೆ ಸಿನಿಮಾದಲ್ಲಿ ಪಾಕಿಸ್ತಾನದ ವಿರುದ್ಧ ನಡೆಯುವ ಯುದ್ಧ ಸನ್ನಿವೇಶಗಳನ್ನು ಚಿತ್ರೀಕರಿಸಲಾಗಿದೆ. ಸರ್ಜಿಕಲ್‌ ಸ್ಟ್ರೈಕ್‌ ಸಹ ಸಿನಿಮಾದಲ್ಲಿದೆ. . ಈ ಸಿನಿಮಾದಲ್ಲಿ ಉತ್ತಮ ಹಾಡುಗಳಿದ್ದು ಈಗಾಗಲೇ ಅವು ಹಿಟ್‌ ಆಗಿದೆ. ಪ್ರತಾಪವನ್‌ ಎಂಬ […]Read More

ಹೊಸಬರ “ಅಲ್ಲೇ ಡ್ರಾ ಅಲ್ಲೇ ಬಹುಮಾನ” ಶುರು

ಜನನಿ ಫಿಲಂಸ್ ಲಾಂಛನದಡಿಯಲ್ಲಿ ನಿರ್ಮಾಪಕ ಬಿ.ಜೆ. ಪ್ರಶಾಂತ್ ನಿರ್ಮಿಸುತ್ತಿರುವ “ಅಲ್ಲೇ ಡ್ರಾ ಅಲ್ಲೇ ಬಹುಮಾನ” ಚಿತ್ರದ ಚಿತ್ರೀಕರಣವು ಇದೇ 14ರಂದು ನಗರದಲ್ಲಿ ಆರಂಭವಾಯಿತು. ಚಿತ್ರದ ಮುಹೂರ್ತ ದೃಶ್ಯವನ್ನು ತ್ರಿವೇಣಿ ಕೃಷ್ಣ, ಶೌರ್ಯ ದೇವಸ್ಥಾನಕ್ಕೆ ಬಂದು ದೇವರನ್ನು ಪ್ರಾರ್ಥಿಸುವ ಸನ್ನಿವೇಶವನ್ನು ಸತೀಶ್‍ ರಾಜೇಂದ್ರನ್‍ ಛಾಯಾಗ್ರಹಣದಲ್ಲಿ ನಿರ್ದೇಶಕ ರತನ್‍ತೀರ್ಥ ಚಿತ್ರಿಸಿಕೊಂಡರು..ಪ್ರಥಮ ಹಂತದ ಚಿತ್ರೀಕರಣವು 10 ದಿವಸಗಳ ಕಾಲ ನಗರದ ಸುತ್ತಮುತ್ತ ನಡೆಯಲಿದೆಎಂದು ನಿರ್ಮಾಪಕರು ತಿಳಿಸಿದ್ದಾರೆ.ಚಿತ್ರಕ್ಕೆ ಪ್ರಶಾಂತ್ ವೈ.ಎನ್. ಅಭಿನಂದನ್‍ ದೇಶಪ್ರಿಯ ಸಂಭಾಷಣೆ, ಸತೀಶ್‍ ರಾಜೇಂದ್ರನ್‍ ಛಾಯಾಗ್ರಹಣ, ನಾಗಭೂಷಣ್ ಸಾಹಿತ್ಯ, ವಿಜಯ್‍ರಾಜ್ […]Read More

“ವೀಕೆಂಡ್” ಚಿತ್ರಕ್ಕೆ ಸಿಕ್ತು ಯು/ಎ ಸರ್ಟಿಫಿಕೇಟ್ ; ಏಪ್ರಿಲ್ ನಲ್ಲಿ ಬಿಡುಗಡೆ

ಮಯೂರ ಮೋಷನ್ ಪಿಕ್ಚರ್ಸ್ ಲಾಂಛನದಲ್ಲಿ ಮಂಜುನಾಥ್ ಡಿ ಅವರು ನಿರ್ಮಿಸುತ್ತಿರುವ `ವೀಕೆಂಡ್` ಚಿತ್ರಕ್ಕೆ ಸೆನ್ಸಾರ್ ಮುಗಿದಿದ್ದು, ಸೆನ್ಸಾರ್ ಮಂಡಳಿಯಿಂದ ಯು/ಎ ಸರ್ಟಿಫಿಕೇಟ್ ಪಡೆದಿದೆ. .ಶೃಂಗೇರಿ ಸುರೇಶ್ ನಿರ್ದೇಶನದ ಈ ಚಿತ್ರಕ್ಕೆ ಶಶಿಧರ್ ಅವರ ಛಾಯಾಗ್ರಹಣವಿದೆ. ಮನೋಜ್ ಸಂಗೀತ ನಿರ್ದೇಶನ, ರುದ್ರೇಶ್ ಸಂಕಲನ, ಬಾಬು ಖಾನ್ ಕಲಾ ನಿರ್ದೇಶನ, ಮಂಜುನಾಥ್ ಜಂಬೆ ಸಹ ನಿರ್ದೇಶನ ಹಾಗೂ ರಾಮು, ಯೋಗಾನಂದ್ ನಿರ್ಮಾಣ ನಿರ್ವಹಣೆಯಿದೆ. .ಉತ್ತಮ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಮೂರು ಹಾಡುಗಳು, ಒಂದು ಸಾಹಸ ಸನ್ನಿವೇಶ ಹಾಗೂ ಒಂದು […]Read More

‘ಕಲಾವಿಧ ಫಿಲಂ ಅಕಾಡೆಮಿ’ ಉದ್ಘಾಟನೆ ಮಾಡಿದ ಅಭಿನಯ ಚಕ್ರವರ್ತಿ ಸುದೀಪ್

ನಟ,ಪತ್ರಕರ್ತ,ನಿರೂಪಕ ಯತಿರಾಜ್‌ ಇತ್ತೀಚೆಗೆ ‘ಕಲಾವಿಧ ಫಿಲಂ ಅಕಾಡೆಮಿ’ ಎಂಬ ನಟನಾ ಶಾಲೆಯೊಂದನ್ನು ತೆರೆದಿದ್ದು, ಅದನ್ನು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಉದ್ಘಾಟನೆ ಮಾಡಿದರು. . ಈ ನಟನಾ ಶಾಲೆಯ ಸಾರಥ್ಯವನ್ನು ರಂಗಿತರಂಗ ಖ್ಯಾತಿಯ ಅರವಿಂದ ವಹಿಸಿಕೊಂಡಿದ್ದಾರೆ. ಈ ಫಿಲಂ ಅಕಾಡೆಮಿಯನ್ನು ಉದ್ಘಾಟಿಸಿ ‘ತರಬೇತಿ ಶಾಲೆಯಲ್ಲಿ ಕಲಿತವರೆಲ್ಲರೂ ನಟರಾಗಲು ಸಾಧ್ಯವಿಲ್ಲ. ಕಲೆಯನ್ನು ಪ್ರೀತಿಸಿದರೆ ಅದು ನಮ್ಮನ್ನು ಪ್ರೀತಿಸುತ್ತದೆ. ಅದಕ್ಕಾಗಿ ಮೊದಲು ಪ್ರೀತಿಸುವುದನ್ನು ಕಲಿಯಿರಿ. ಅರವಿಂದ್‌ ಮತ್ತು ಯತಿರಾಜ್‌ ನನಗೆ ಬಹಳ ವರ್ಷಗಳಿಂದ ಪರಿಚಿತರು ಅವರ ಈ ಸಾಹಸ ಯಶಸ್ವಿಯಾಗಲಿ. […]Read More