Chenne Gowda

Biography

ಸಕ್ಕರೆನಾಡು ಮಂಡ್ಯದವರಾದ ಚೆನ್ನೇಗೌಡ ‘ತಿಥಿ’ ಚಿತ್ರದಲ್ಲಿನ ಗಡ್ದಪ್ಪ ಪಾತ್ರದಿಂದಲೇ ಪರಿಚಿತರು. ಈ ಚಿತ್ರದಲ್ಲಿನ ಇವರ ‘ಏನ್ ನಿನ್ನ ಪ್ರಾಬ್ಲೆಮ್ಮು..’ ಡೈಲಾಗ್ ತುಂಬಾ ಪ್ರಸಿದ್ದಿ ಪಡೆದು, ನಂತರ ಇದೇ ಹೆಸರಿನ ಚಿತ್ರವೂ ತೆರಿಗೆ ಬಂದಿತು. ‘ತರ್ಲೆ ವಿಲೇಜ್’, ‘ಹಳ್ಳಿ ಪಂಚಾಯತಿ’, ‘ಏನ್ ನಿನ್ನ ಪ್ರಾಬ್ಲೆಮ್ಮು’ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.

Filmography

Trailers & Videos

trailers
x

trailer

x