`ಕಾಣದಂತೆ ಮಾಯವಾದನು’ (2019)

Rating:
0/10
0

Movie Info

Movie Story

ಜಯಮ್ಮನ ಮಗ ಖ್ಯಾತಿ ನಿರ್ದೇಶಕ ರವಿಕರಣ್ ವಿಕಾಸ್ ಮೊದಲ ಬಾರಿಗೆ ನಾಯಕನಾಗಿ ನಟಿಸಿರುವ `ಕಾಣದಂತೆ ಮಾಯವಾದನು’ ಚಿತ್ರವನ್ನು ರಾಜ್‌ ಪಾತಿಪತಿ ನಿರ್ದೇಶನ ಮಾಡಿದ್ದಾರೆ. ಸಿಂಧು ಲೋಕನಾಥ್ ನಾಯಕಿಯಾಗಿ ನಟಿಸಿರುವ ಈ ಚಿತ್ರದಲ್ಲಿ ಅಚ್ಯುತ್ ಕುಮಾರ್, ರಾಘವ್ ಉದಯ್ ,ಭಜರಂಗಿ ಲೋಕಿ ಮುಂತಾದ ಕಲಾವಿದರು ನಟಿಸಿದ್ದಾರೆ.ಹಾರರ್ ಲವ್ ಸ್ಟೋರಿ ಚಿತ್ರದ ಪ್ರಮುಖ ಕಥಾವಸ್ತು ಆಗಿದೆ.
ಗುಮ್ಮಿನೇನಿ ವಿಜಯ್ ಸಂಗೀತ ನೀಡಿರುವ ಈ ಚಿತ್ರದ ಗೀತೆಗಳು ವಿ.ನಾಗೇಂದ್ರ ಪ್ರಸಾದ್, ಅನಿರುದ್ಧ್ ಶಾಸ್ತ್ರೀ ಮತ್ತು ಚೇತನ್ ಕುಮಾರ್ ಬರಹದಿಂದ ಮೂಡಿಬಂದಿವೆ.ಚಿತ್ರಕ್ಕೆ ಚಂದ್ರಶೇಖರ್ ನಾಯ್ಡು, ಸೋಮಸಿಂಗ್, ಪುಷ್ಪಾ ಸೋಮಸಿಂಗ್ ಬಂಡವಾಳ ಹೂಡಿದ್ದಾರೆ.

Trailers & Videos

trailers
x

trailer

Reviews ( 0 )

Leave a Reply

Recommend movies

0/10
x
0/10
x
0/10
x