ಕುಷ್ಕ (2019)

Rating:
0/10
0

Movie Info

Movie Story

ಯೋಗಾನಂದ ಮುದ್ದಾನ್ ನಿರ್ದೇಶನದಲ್ಲಿ ಮೂಡಿಬಂದಿರುವ `ಕುಷ್ಕ’ ಚಿತ್ರದಲ್ಲಿ ಚಂದನ್ ಗೌಡ ಮತ್ತು ಸಂಜನಾ ಆನಂದ್ ನಾಯಕ-ನಾಯಕಿಯಾಗಿ ನಟಿಸಿದ್ದಾರೆ. ಚಿತ್ರದಲ್ಲಿ ಗುರುಪ್ರಸಾದ್, ಶೋಭರಾಜ್ ಮತ್ತು ಕೈಲಾಶ್ ಪಾಲ್ ಮುಖ್ಯಪಾತ್ರಗಳಲ್ಲಿ ನಟಿಸಿದ್ದಾರೆ.ಅಭಿಲಾಷ ಗುಪ್ತ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ.

ಚಿತ್ರದ `ಸಿಂಪಲ್ ಸಲುಗೆ’ ಹಾಡು ವಿಜಯ್ ಪ್ರಕಾಶ್ ಮತ್ತು ಸಾನ್ವಿ ಶೆಟ್ಟಿ ಧ್ವನಿಯಲ್ಲಿ ಮೂಡಿಬಂದಿದ್ದು  ಯ್ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿ ಪ್ರೇಕ್ಷಕರ ಮನಗೆದ್ದಿದೆ. ಚಿತ್ರದ ಎಲ್ಲ ಗೀತೆಗಳನ್ನು ರಾಮಕೃಷ್ಣ ರಾಣಗಟ್ಟಿ ಬರೆದಿದ್ದಾರೆ.

Reviews ( 0 )

Leave a Reply

Recommend movies

0/10
0/10
x